ADVERTISEMENT

ಹೊಸ ಸಿಇಒ ಯೆಸ್‌ ಬ್ಯಾಂಕ್‌ಗೆ ಆರ್‌ಬಿಐ ಸೂಚನೆ

ಪಿಟಿಐ
Published 17 ಅಕ್ಟೋಬರ್ 2018, 17:17 IST
Last Updated 17 ಅಕ್ಟೋಬರ್ 2018, 17:17 IST
   

ಮುಂಬೈ: ಯೆಸ್‌ ಬ್ಯಾಂಕ್‌ನ ಸಿಇಒ ರಾಣಾ ಕಪೂರ್‌ ಅವರ ಸೇವೆ ವಿಸ್ತರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರಾಕರಿಸಿದೆ.

ಮುಂದಿನ ವರ್ಷದ ಫೆಬ್ರುವರಿ 1ರ ಒಳಗೆ ಹೊಸ ಮುಖ್ಯಸ್ಥರನ್ನು ನೇಮಕ ಮಾಡಿಕೊಳ್ಳಬೇಕು ಎಂದೂ ತಾಕೀತು ಮಾಡಿದೆ. ಕನಿಷ್ಠ ಮೂರು ತಿಂಗಳ ಮಟ್ಟಿಗಾದರೂ ಕಪೂರ್‌ ಅವರ ಸೇವಾ ವಿಸ್ತರಣೆಗೆ ಅನುಮತಿ ನೀಡಬೇಕು ಎಂದು ಯೆಸ್‌ ಬ್ಯಾಂಕ್‌ ಕೇಳಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT