
ಪ್ರಜಾವಾಣಿ ವಾರ್ತೆ
ಬೆಂಗಳೂರು: ಜನವರಿ 26ರವರೆಗೆ ‘ಸ್ಮಾರ್ಟ್ ಬಜಾರ್‌ನ ಫುಲ್ ಪೈಸಾ ವಸೂಲ್’ ಮಾರಾಟ ಮೇಳ ನಡೆಯಲಿದ್ದು, ಗ್ರಾಹಕರಿಗೆ ಹಲವು ರಿಯಾಯಿತಿಗಳು ಸಿಗಲಿವೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ‘ಸ್ಮಾರ್ಟ್ ಬಜಾರ್’ಗಳ ಮಾಲೀಕತ್ವ ಹೊಂದಿದೆ.
₹749ಕ್ಕೆ 5 ಕೆ.ಜಿ ಬಾಸ್ಮತಿ ಅಕ್ಕಿ ಮತ್ತು 2.73 ಲೀಟರ್ ಎಣ್ಣೆ ಈ ಮಾರಾಟ ಮೇಳದಲ್ಲಿ ಸಿಗಲಿದೆ. ಯಾವುದೇ ಎರಡು ಬಿಸ್ಕತ್ ಪ್ಯಾಕ್ ಖರೀದಿಸಿದರೆ 1 ಬಿಸ್ಕತ್ ಪ್ಯಾಕ್ ಉಚಿತವಾಗಿ ಸಿಗುತ್ತದೆ. ಸಾಬೂನು ಮತ್ತು ಪೇಸ್ಟ್‌ಗಳಿಗೆ ಕನಿಷ್ಠ ಶೇ 40ರಷ್ಟು ರಿಯಾಯಿತಿ ಸೇರಿದಂತೆ ವಿವಿಧ ಆಕರ್ಷಕ ಕೊಡುಗೆಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.