ADVERTISEMENT

ಫೋನ್-ಇನ್‌ ಕಾರ್ಯಕ್ರಮ: ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಿ

ಪ್ರಜಾವಾಣಿ ವಿಶೇಷ
Published 19 ನವೆಂಬರ್ 2021, 5:41 IST
Last Updated 19 ನವೆಂಬರ್ 2021, 5:41 IST
ಬ್ಯಾಂಕಿಂಗ್ ತಜ್ಞ ಯು.‍ಪಿ. ಪುರಾಣಿಕ್
ಬ್ಯಾಂಕಿಂಗ್ ತಜ್ಞ ಯು.‍ಪಿ. ಪುರಾಣಿಕ್   

ಪ್ರಜಾವಾಣಿ ಫೋನ್‌–ಇನ್ ಕಾರ್ಯಕ್ರಮದಲ್ಲಿ ಇಂದುಬ್ಯಾಂಕಿಂಗ್ ತಜ್ಞ ಯು.‍ಪಿ. ಪುರಾಣಿಕ್ ಅವರು ಭಾಗವಹಿಸಿದ್ದಾರೆ.ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ‍ಪ್ರಶ್ನೆಗಳನ್ನು ಕೇಳಿ, ಅವರಿಂದ ಸಲಹೆಗಳನ್ನುಉತ್ತರ ಪಡೆದುಕೊಳ್ಳಿ.

ಕಾರ್ಯಕ್ರಮವುಮಧ್ಯಾಹ್ನ 12ರ ವರೆಗೆ ನಡೆಯಲಿದೆ.ಪ್ರಜಾವಾಣಿಫೇಸ್‌ಬುಕ್‌ ಪುಟದಲ್ಲಿ ನೇರಪ್ರಸಾರವಾಗಲಿದೆ.

ದೂರವಾಣಿ ಸಂಖ್ಯೆ: 080 45557230

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.