ADVERTISEMENT

10 ಸಾವಿರ ನವೋದ್ಯಮಗಳಿಗೆ ಉತ್ತೇಜನ

ಪಿಟಿಐ
Published 30 ಆಗಸ್ಟ್ 2022, 15:42 IST
Last Updated 30 ಆಗಸ್ಟ್ 2022, 15:42 IST

ನವದೆಹಲಿ: ಮುಂದಿನ ಐದರಿಂದ ಆರು ವರ್ಷಗಳಲ್ಲಿ ಒಟ್ಟು 10 ಸಾವಿರ ನವೋದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಅಲಕೇಶ್ ಕುಮಾರ್ ಶರ್ಮ ಹೇಳಿದ್ದಾರೆ.

‘ನವೋದ್ಯಮಗಳಿಗೆ ಬಂಡವಾಳ ಹೂಡಿಕೆ ದೊಡ್ಡ ವಿಷಯವೇ ಅಲ್ಲ. ನಾವು ಜೆನೆಸಿಸ್ ಯೋಜನೆಯ ಅಡಿಯಲ್ಲಿ 10 ಸಾವಿರ ನವೋದ್ಯಮಗಳಿಗೆ ಉತ್ತೇಜನ ನೀಡಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. ಜೆನೆಸಿಸ್ ಯೋಜನೆಯನ್ನು ಕೇಂದ್ರವು ಜುಲೈನಲ್ಲಿ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT