ನವದೆಹಲಿ: ಇನ್ಫೊಸಿಸ್ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಎಸ್.ಡಿ.ಶಿಬುಲಾಲ್ ಅವರು ತಮ್ಮ ಪತ್ನಿ ಕಡೆಯಿಂದಇನ್ಫೊಸಿಸ್ ಕಂಪನಿಯ ₹ 100 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
7.45 ಲಕ್ಷಕ್ಕಿಂತ ಹೆಚ್ಚು ಷೇರುಗಳನ್ನು ಶಿಬುಲಾಲ್ ಅವರು ಸರಾಸರಿ ₹ 1,342ಕ್ಕೆ ಖರೀದಿಸಿದ್ದಾರೆ.
ಈ ಖರೀದಿಯಿಂದಾಗಿ ಶಿಬುಲಾಲ್ ಅವರು ಕಂಪನಿಯಲ್ಲಿ ಹೊಂದಿರುವ ಷೇರುಪಾಲು ಶೇಕಡ 0.10ಕ್ಕೆ ಏರಿಕೆ ಆಗಿದೆ ಎಂದು ಇನ್ಫೊಸಿಸ್ ಷೇರುಪೇಟೆಗೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.