ADVERTISEMENT

42 ಸಾವಿರದ ಗಡಿ ದಾಟಿ ಇಳಿದ ಷೇರುಪೇಟೆ

ಪಿಟಿಐ
Published 16 ಜನವರಿ 2020, 19:47 IST
Last Updated 16 ಜನವರಿ 2020, 19:47 IST

ಮುಂಬೈ : ಮುಂಬೈ ಷೇರುಪೇಟೆಯು ಗುರುವಾರದ ವಹಿವಾಟಿನ ಆರಂಭದಲ್ಲಿ 42 ಸಾವಿರದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಮಾಡಿತ್ತು.

ಆದರೆ, ಹೆಚ್ಚು ಹೊತ್ತು ಆ ಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ವಹಿವಾಟಿನ ಅಂತ್ಯದ ವೇಳೆಗೆ 60 ಅಂಶಗಳ ಗಳಿಕೆಯೊಂದಿಗೆ 41,932 ಅಂಶಗಳಿಗೆ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT