ADVERTISEMENT

ವಿಪ್ರೊ: ಷೇರು ಗಳಿಕೆ 11 ವರ್ಷಗಳಲ್ಲೇ ಗರಿಷ್ಠ

ರಾಯಿಟರ್ಸ್
Published 15 ಜುಲೈ 2020, 20:40 IST
Last Updated 15 ಜುಲೈ 2020, 20:40 IST

ಬೆಂಗಳೂರು: ವಿಪ್ರೊ ಕಂಪನಿಯಜೂನ್‌ ತ್ರೈಮಾಸಿಕದ ಹಣಕಾಸು ಸಾಧನೆಯು ಮಾರುಕಟ್ಟೆ ನಿರೀಕ್ಷೆಗಿಂತಲೂ ಉತ್ತಮವಾಗಿದೆ. ಹೀಗಾಗಿ ಷೇರು ಮೌಲ್ಯವು ಬುಧವಾರ ಶೇ 17ರಷ್ಟು ಏರಿಕೆಯಾಗಿದೆ. 11 ವರ್ಷಗಳಲ್ಲಿನ ಗರಿಷ್ಠ ಗಳಿಕೆ ಇದಾಗಿದೆ.

ಕಂಪನಿಯ ಮಾರುಕಟ್ಟೆ ಮೌಲ್ಯ ₹ 21,658 ಕೋಟಿ ಹೆಚ್ಚಾಗಿದ್ದು, ಒಟ್ಟಾರೆ ಮಾರುಕಟ್ಟೆ ಮೌಲ್ಯ ₹ 1.50 ಲಕ್ಷ ಕೋಟಿಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT