ADVERTISEMENT

PHOTOS | Eid Milad 2022: ಈದ್ ಮಿಲಾದ್ ಸಂಭ್ರಮದಿಂದ ಆಚರಣೆ

ಬೆಳಗಾವಿ: ಪ್ರವಾದಿ ಮಹಮ್ಮದ್ ಅವರ ಜನ್ಮದಿನ ಅಂಗವಾಗಿ ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಇಂದು (ಭಾನುವಾರ) ಈದ್ ಮಿಲಾದ್ ಆಚರಿಸಿಕೊಂಡರು. (ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ‌)

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 9:25 IST
Last Updated 9 ಅಕ್ಟೋಬರ್ 2022, 9:25 IST
ಈದ್‌ ಮಿಲಾದ್ ಅಂಗವಾಗಿ ಬೆಳಗಾವಿ ನಗರದ ದರ್ಬಾರ್‌ ಗಲ್ಲಿಯಲ್ಲಿರುವ ಜುಮ್ಮಾ ಮಸೀದಿ ರಸ್ತೆಯಲ್ಲಿ ಮೆಕ್ಕಾ ಹಾಗೂ ಮದೀನಾಗಳ ಮಾದರಿಗಳನ್ನು ಪ್ರದರ್ಶಿಸಲಾಯಿತು
ಈದ್‌ ಮಿಲಾದ್ ಅಂಗವಾಗಿ ಬೆಳಗಾವಿ ನಗರದ ದರ್ಬಾರ್‌ ಗಲ್ಲಿಯಲ್ಲಿರುವ ಜುಮ್ಮಾ ಮಸೀದಿ ರಸ್ತೆಯಲ್ಲಿ ಮೆಕ್ಕಾ ಹಾಗೂ ಮದೀನಾಗಳ ಮಾದರಿಗಳನ್ನು ಪ್ರದರ್ಶಿಸಲಾಯಿತು   
ಈದ್‌ ಮಿಲಾದ್ ಅಂಗವಾಗಿ ಬೆಳಗಾವಿ ನಗರದ ದರ್ಬಾರ್‌ ಗಲ್ಲಿಯಲ್ಲಿರುವ ಜುಮ್ಮಾ ಮಸೀದಿ ರಸ್ತೆಯಲ್ಲಿ ಶನಿವಾರ ಬಣ್ಣದ ಕೊಡೆಗಳ ಅಲಂಕಾರ ಮಾಡಿದ್ದು ಗಮನ ಸೆಳೆಯಿತು
ಈದ್‌ ಮಿಲಾದ್ ಅಂಗವಾಗಿ ಬೆಳಗಾವಿ ನಗರದ ದರ್ಬಾರ್‌ ಗಲ್ಲಿಯಲ್ಲಿರುವ ಜುಮ್ಮಾ ಮಸೀದಿ ರಸ್ತೆಯಲ್ಲಿ ಶನಿವಾರ ಬಣ್ಣದ ಕೊಡೆಗಳ ಅಲಂಕಾರ ಮಾಡಿದ್ದು ಗಮನ ಸೆಳೆಯಿತು
ಬೆಳಗಾವಿಯಲ್ಲಿ ಭಾನುವಾರ ಈದ್‌ ಮಿಲಾದ್‌ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಅ‍‍ಪಾರ ಸಂಖ್ಯೆಯ ಜನ ಸೇರಿದರು
ಬೆಳಗಾವಿಯಲ್ಲಿ ಭಾನುವಾರ ಈದ್‌ ಮಿಲಾದ್‌ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಉತ್ತರ ಪ್ರದೇಶದ ಹಜರತ್‌ ಸಯ್ಯದ್‌ ಕಾಶೀಂ ಅಶ್ರಫ್‌ ಹಾಗೂ ಮುಫ್ತಿ ಮಂಜೂರ್‌ ಆಲಮ್‌ ಅವರು ಸಾರೋಟದಲ್ಲಿ ಸಾಗಿದರು
ಬೆಳಗಾವಿ ನಗರದ ಕರ್ನಾಟಕ ಚೌಕ್‌ನಲ್ಲಿ ಭಾನುವಾರ ನಡೆದ ಈದ್‌ ಮಿಲಾದ್‌ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಫಿರೋಜ್‌ ಸೇಠ್‌ ಮಾತನಾಡಿದರು. ಉತ್ತರ ಪ್ರದೇಶದ ಹಜರತ್‌ ಸಯ್ಯದ್‌ ಕಾಶೀಂ ಅಶ್ರಫ್‌ ಹಾಗೂ ಮುಫ್ತಿ ಮಂಜೂರ್‌ ಆಲಮ್‌ ಅವರೂ ಇದ್ದಾರೆ/
ಈದ್‌ ಮಿಲಾದ್‌ ಅಂಗವಾಗಿ ಬೆಳಗಾವಿಯ ಪೊಲೀಸ್‌ ಕೇಂದ್ರಸ್ಥಾನದಲ್ಲಿ ನಿರ್ಮಿಸಿದ ಮದೀನಾ ಪ್ರಾರ್ಥನಾ ಸ್ಥಳದ ರೂಪಕ ಗಮನ ಸೆಳೆಯಿತು
ಈದ್‌ ಮಿಲಾದ್‌ ಅಂಗವಾಗಿ ಬೆಳಗಾವಿಯ ಪೊಲೀಸ್‌ ಕೇಂದ್ರಸ್ಥಾನದಲ್ಲಿ ನಿರ್ಮಿಸಿದ ಮದೀನಾ ಪ್ರಾರ್ಥನಾ ಸ್ಥಳದ ರೂಪಕ ಗಮನ ಸೆಳೆಯಿತು
ಬೆಳಗಾವಿಯ ಆಜಂ ನಗರದ ಮುಖ್ಯರಸ್ತೆಯಲ್ಲಿ ಈದ್ ಅಂಗವಾಗಿ ಶನಿವಾರ ರಾತ್ರಿ ಮಾಡಿದ ವಿದ್ದುದ್ದೀಪಾಲಂಕಾರ ಕಣ್ಮನ ಸೆಳೆಯಿತು. (ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.