ಗಣೇಶ ಹಬ್ಬ ಅಂಗವಾಗಿ ಬೆಂಗಳೂರಿನ ಮಾವಳ್ಳಿಯ ಆರ್.ವಿ. ರಸ್ತೆಯಲ್ಲಿ ಮಾರಾಟಕ್ಕೆ ಇಟ್ಟ ಅಲಂಕಾರಿಕ ಗಣೇಶ ಮೂರ್ತಿಗಳು.
ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಪರಿಸರ ರತ್ನ ಬಳಗ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನ ಪ್ರಕಾಶ್ ನಗರದ ಸರ್ಕಾರಿ ಶಾಲೆ ಮಕ್ಕಳಿಗೆ ವಿತರಿಸಲಾಯಿತು
ಹಳೇ ದಾವಣಗೆರೆಯ ಚಾಮರಾಜಪೇಟೆ ಮಾರುಕಟ್ಟೆಯಲ್ಲಿ ಗಣೇಶ ಹಬ್ಬದ ಪೂಜೆಗಾಗಿ ಗಣೇಶ ವಿಗ್ರಹ ಖರೀದಿಸುತ್ತಿರುವುದು
ಗಣೇಶ ಹಬ್ಬದ ಆಚರಣೆಗಾಗಿ ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ಬಾಳೆಗೀಡ, ಹಣ್ಣು, ಹೂ ಖರೀದಿಸುತ್ತಿರುವುದು ಕಂಡು ಬಂತು
ಗಣೇಶ ಹಬ್ಬದ ಅಂಗವಾಗಿ ಕಲಬುರಗಿ ಮಾರುಕಟ್ಟೆಯಲ್ಲಿ ಮಂಗಳವಾರ ಗಣೇಶ ಮೂರ್ತಿಗಳನ್ನು ಹಾಗೂ ಅಲಂಕಾರಿಕ ವಸ್ತುಗಳು ಜನರು ಖರೀದಿ ಮಾಡಿದರು.

ಬೆಂಗಳೂರು ನಗರದ ಕೆ ಆರ್ ಮಾರುಕಟ್ಟೆಯಲ್ಲಿ ಮಂಗಳವಾರ ಗೌರಿ–ಗಣೇಶ ಹಬ್ಬದ ಅಂಗವಾಗಿ ಜನ ಖರೀದಿಗಾಗಿ ತುಂಬಿದ್ದರು.
ಬೆಂಗಳೂರು ನಗರದ ಆರ್.ವಿ. ರಸ್ತೆಯಲ್ಲಿ ಮಂಗಳವಾರ ಗೌರಿ–ಗಣೇಶ ಹಬ್ಬದ ಅಂಗವಾಗಿ ಜನ ಮೂರ್ತಿ ಖರೀದಿ ಮಾಡಿದರು
ಮಲ್ಲೇಶ್ವರದಲ್ಲಿ ಸೋಮವಾರ ಮಾರುಕಟ್ಟೆಯಲ್ಲಿ ಗೌರಿ–ಗಣೇಶ ಹಬ್ಬದ ಅಂಗವಾಗಿ ಜನ ಮೂರ್ತಿಗಳನ್ನು ಖರೀದಿ ಮಾಡುತ್ತಿರುವುದು .
ಮಲ್ಲೇಶ್ವರದಲ್ಲಿ ಸೋಮವಾರ ಮಾರುಕಟ್ಟೆಯಲ್ಲಿ ಗೌರಿ–ಗಣೇಶ ಹಬ್ಬದ ಅಂಗವಾಗಿ ಜನ ಮೂರ್ತಿಗಳನ್ನು ಖರೀದಿ ಮಾಡುತ್ತಿರುವುದು .
ಗೌರಿ ಹಬ್ಬ ಅಂಗವಾಗಿ ಯುವತಿಯೊಬ್ಬಳು ಸೋಮವಾರ ಬೆಂಗಳೂರಿನ ಮಾವಳ್ಳಿಯ ಆರ್.ವಿ. ರಸ್ತೆಯಲ್ಲಿ ಮಾರಾಟಕ್ಕೆ ಗೌರಿ ಮೂರ್ತಿಯನ್ನು ತೆಗೆದುಕೊಂಡು ಹೊರಟಿದ್ದು ಕಂಡುಬಂತು.
ಬೆಂಗಳೂರಿನ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಸೋಮವಾರ ಗೌರಿ ಹಬ್ಬದ ಅಂಗವಾಗಿ ಬಳೆ ಖರೀದಿಯಲ್ಲಿ ತೊಡಗಿರುವ ಮಹಿಳೆಯರು
ಗಣೇಶ ಹಬ್ಬ ಅಂಗವಾಗಿ ಸೋಮವಾರ ಬೆಂಗಳೂರಿನ ಮಾವಳ್ಳಿಯ ಆರ್.ವಿ. ರಸ್ತೆಯಲ್ಲಿ ಮಾರಾಟಕ್ಕೆ ಇಟ್ಟ ಅಲಂಕಾರಿಕ ಗಣೇಶ ಮೂರ್ತಿಗಳು.
ಬೆಂಗಳೂರಿನ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಸೋಮವಾರ ಗೌರಿ ಗಣೇಶ ಹಬ್ಬದ ಅಂಗವಾಗಿ ಗಣೇಶ ಮೂರ್ತಿ ಖರೀದಿಯಲ್ಲಿ ತೊಡಗಿರುವ ಮಹಿಳೆಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.