ADVERTISEMENT

ಮುಧೋಳ | ಪೋಲ್ ವಾಲ್ಟ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 14:52 IST
Last Updated 1 ಅಕ್ಟೋಬರ್ 2024, 14:52 IST
ರೂಪೇಶ ಲಮಾಣಿ
ರೂಪೇಶ ಲಮಾಣಿ   

ಮುಧೋಳ: ಇತ್ತೀಚೆಗೆ ಜಿಲ್ಲಾ‌ ಕೇಂದ್ರ ಬಾಗಲಕೋಟೆಯಲ್ಲಿ‌ ಜರುಗಿದ ಪೋಲ್ ವಾಲ್ಟ್ ಕ್ರೀಡೆಯಲ್ಲಿ ಉತ್ತಮ‌‌ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದ ರೂಪೇಶ ಲಮಾಣಿ ಹಾಗೂ ಸುಪ್ರಿತಾ‌ ಮ್ಯಾಗೇರಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ‌ ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ‌ ಗುಲಗಾಲ ಜಂಬಗಿ ಗ್ರಾಮದ ಶ್ರೀ ಸೋಮೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಾದ ರೂಪೇಶ ಹಾಗೂ ಸುಪ್ರಿತಾ ಅವರ ಸಾಧನೆಗೆ ಶಿಕ್ಷಣ ಮಂಡಳಿಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಸುಪ್ರಿತಾ‌ ಮ್ಯಾಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT