ADVERTISEMENT

ಬಾಗಲಕೋಟೆ: ಪತಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ‍ಪತ್ನಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 10:09 IST
Last Updated 4 ನವೆಂಬರ್ 2025, 10:09 IST
   

ಬೀಳಗಿ: ಇಲ್ಲಿನ ಕಿಲ್ಲಾ ಓಣಿ ನಿವಾಸಿ ಶಶಿಧರ ಪತ್ತಾರ(40) ಹೃದಯಾಘಾತದಿಂದ ಸೋಮವಾರ ರಾತ್ರಿ1.45 ಕ್ಕೆ ನಿಧನ ಹೊಂದಿದ್ದಾರೆ.

ಪತಿಯ ನಿಧನ ವಿಷಯ ಪತ್ನಿ ಸರೋಜ ಪತ್ತಾರ(35) ಕೂಡ 2.15 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪ್ರಿತಮ್ ಹಾಗೂ ಅಭಿ ಎಂಬ ಪುತ್ರರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.