ಬಾಗಲಕೋಟೆ: ‘ರೊಕ್ಕ ಕೊಡದೇ ಎಷ್ಟು ಮಂದಿ ವಿಧಾನಸಭೆಗೆ ಆರಿಸಿ ಬಂದಿದ್ದಾರೆ ಹೇಳಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಲ್ಲಿ ಪ್ರಶ್ನಿಸಿದರು.
‘ಸಿದ್ದರಾಮಯ್ಯ ಮತ ಖರೀದಿ ಮಾಡಿದ್ದರು ಎಂಬ ಆರೋಪ’ ಕುರಿತ ಸುದ್ದಿಗಾರರ ಪ್ರಶ್ನೆಗೆ ಹೀಗೇ ಪ್ರತಿಕ್ರಿಯಿಸಿದರು.
‘ಈಗ ಸಿದ್ದರಾಮಯ್ಯನ ದೋಸ್ತ ಹೇಳಿದ್ದಾನೆ. ಒಂದೆರಡು ವರ್ಷ ತಡೆಯಿರಿ. ಜಮೀರ್ ಅಹಮ್ಮದ್ ಅದನ್ನೇ ಹೇಳುತ್ತಾನೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.