ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದಒಂದು ವಾರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ದರ₹1.09 ಹಾಗೂ ಡೀಸೆಲ್ 47 ಪೈಸೆ ಏರಿಕೆ ಆಗಿದೆ.
ಜೂನ್ 28ರಂದು ಪೆಟ್ರೋಲ್‌ದರಪ್ರತಿ ಲೀಟರ್‌ಗೆ ₹101.55 ಇತ್ತು. ಜು 04 ರಂದು ₹102.64 ಆಗಿದೆ. ಜೂನ್ 28ರಂದು ಡೀಸೆಲ್‌ದರಪ್ರತಿ ಲೀಟರ್‌ಗೆ ₹94.09 ಇತ್ತು. ಜು 04 ರಂದು ₹94.56 ಆಗಿದೆ.
ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಕಂಪನಿಗಳ ಪೆಟ್ರೋಲ್ ಬಂಕ್‌ಗಳಲ್ಲಿಇಂಧನಬೆಲೆ ನಿತ್ಯ ಪರಿಷ್ಕರಣೆಯಾಗುತ್ತದೆ.
ಪೆಟ್ರೋಲ್ ಡೀಸೆಲ್
ತೈಲ ಕಂಪನಿ ಜೂ.28 ಜು.04 ಜೂ.28 ಜು.04
ಐಒಸಿ 101.51 102.60 94.05 94.52
ಎಚ್‌ಪಿ 101.57 102.66 94.11 94.58
ಬಿಪಿ 101.59 102.68 94.13 94.60
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.