
ಜಮಖಂಡಿ: ತಾಲ್ಲೂಕಿನ ಆಲಗೂರ ಗ್ರಾಮದ ಅರ್ಜುನ ನಾಟಿಕಾರ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಭಾನುವಾರ ಸಂಜೆ ಗ್ರಾಮದಲ್ಲಿರುವ ಟವರ್ ಏರಿ ಹುಚ್ಚಾಟ ಮೆರದಿದ್ದಾನೆ.
ಜಮಖಂಡಿ: ತಾಲ್ಲೂಕಿನ ಆಲಗೂರಿನಲ್ಲಿ ಅರ್ಜುನ ನಾಟಿಕಾರ ಎಂಬುವರು ಕುಡಿದ ಮತ್ತಿನಲ್ಲಿ ಭಾನುವಾರ ಸಂಜೆ ಗ್ರಾಮದಲ್ಲಿರುವ ಮೊಬೈಲ್ ಟವರ್ ಏರಿ ಹುಚ್ಚಾಟ ಮೆರೆದಿದ್ದಾನೆ.
ಟವರ್ ತುದಿಯಲ್ಲಿ ನಿಂತು ಮೊಬೈಲ್ ಫೋನ್ ಹಿಡಿದು ಪೋಸ್ ಕೊಡುವುದು, ಕೈ ಮುಗಿಯುವುದು, ಕೆಳಗೆ ಇದ್ದವರಿಗೆ ಕರೆ ಮಾಡುವುದನ್ನು ಮಾಡಿದ್ದಾನೆ. ಗ್ರಾಮಸ್ಥರು ಫೋನ್‌ನಲ್ಲಿ ಮಾತನಾಡುತ್ತಾ ಅವರನ್ನು ಕೆಳಗೆ ಇಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.