ADVERTISEMENT

ವ್ಯಕ್ತಿ ಸಾವು: ಕೊಲೆ ಆರೋಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 16:40 IST
Last Updated 19 ಜೂನ್ 2021, 16:40 IST

ಲೋಕಾಪುರ: ಬಾಗಲಕೋಟೆ ರಸ್ತೆಯ ಆರ್.ಆರ್.ಬಾರ್‌ ಸಮೀಪ ನಾಗಣಾಪೂರ ಗ್ರಾಮದ ಅಶೋಕ ಪಾಟೀಲ ( 41 ) ಎಂಬುವರ ಶವ ಪತ್ತೆಯಾಗಿದೆ. ‘ಯಾರೂ ನನ್ನ ಗಂಡನೊಂದಿಗೆ ಜಗಳ ಮಾಡಿ ಸಾಯಿಸಿದ್ದಾರೆ’ ಎಂದು ಮೃತನ ಹೆಂಡತಿ ಬಾಗೀರಥಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.