ADVERTISEMENT

World Environment Day | ಮಹಾಂತ ತೀರ್ಥದ ಹಸಿರು ಹಾದಿಯಲ್ಲಿ..

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 2:09 IST
Last Updated 5 ಜೂನ್ 2021, 2:09 IST

ಇದು ಬಾಗಲಕೋಟೆ ತಾಲ್ಲೂಕಿನ ಶಿರೂರು ಬಳಿಯ ಮಹಾಂತತೀರ್ಥ ಆಶ್ರಮದಲಿ ಕಾಣಸಿಗುವ ಹಸಿರ ಹಾದಿಯ ನೋಟ. ಶಿರೂರು ಹೊರವಲಯದಲ್ಲಿ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಕಮತಗಿಯತ್ತ ಸಾಗುವಾಗ ಬಲಕ್ಕೆ ಅರ್ಧ ಕಿಲೊಮೀಟರ್‌ ಮಣ್ಣಿನ ದಾರಿ ಸವೆಸಿದರೆ ಮಹಾಂತ ತೀರ್ಥ ಸಿಗುತ್ತದೆ. ಸುತ್ತಲೂ ಬೋಳು ಗುಡ್ಡ, ಕಲ್ಲು ಬಂಡೆಗಳಿಂದ ಆವೃತವಾದ ಕುರುಚಲು ಕಾಡಿನ ನಡುವೆ ಕಾಣಸಿಕ್ಕುವ ಈ ಹಸಿರು ಆಗರದೊಳಗೆ ಸಾಗಿದರೆ ಸಹ್ಯಾದ್ರಿ ತಪ್ಪಲಿನ ಯಾವುದೋ ದಟ್ಟ ಅರಣ್ಯದೊಳಗೆ ಹೊಕ್ಕ ಭಾವ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.