ADVERTISEMENT

ಬಳ್ಳಾರಿ ನಗರದಲ್ಲಿ ಲಾಕ್‌‌ಡೌನ್‌‌ಗೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 10:44 IST
Last Updated 5 ಜುಲೈ 2020, 10:44 IST
ಬಳ್ಳಾರಿ ನಗರದಲ್ಲಿ ಲಾಕ್‌ಡೌನ್ ಕಾರಣ ಜನರ ಓಡಾಟ ವಿರಳವಾಗಿತ್ತು
ಬಳ್ಳಾರಿ ನಗರದಲ್ಲಿ ಲಾಕ್‌ಡೌನ್ ಕಾರಣ ಜನರ ಓಡಾಟ ವಿರಳವಾಗಿತ್ತು   

ಬಳ್ಳಾರಿ: ನಗರದಲ್ಲಿ ಭಾನುವಾರದ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ‌ ದೊರಕಿದೆ. ಬೆಳಿಗ್ಗೆ ಎಚ್.ಆರ್.ಗವಿಯಪ್ಪ‌ ವೃತ್ತದ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪೆಟ್ರೋಲ್ ಬಂಕ್ ಗಳಷ್ಟೇ ತೆರೆದಿದ್ದವು.ಬಳ್ಳಾರಿಯಲ್ಲಿ‌ ಭಾನುವಾರದ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರಿಯೆ‌ ದೊರಕಿದೆ. ಬೆಳಿಗ್ಗೆ ಎಚ್.ಆರ್.ಗವಿಯಪ್ಪ‌ ವೃತ್ತದ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪೆಟ್ರೋಲ್ ಬಂಕ್ ಗಳಷ್ಟೇ ತೆರೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.