ADVERTISEMENT

ವಿಡಿಯೊ: ಬಳ್ಳಾರಿ ಜೀನ್ಸ್‌ಗೆ ಬಂತು ಬೇಡಿಕೆ..!

ಬಾಂಗ್ಲಾ ಪರಿಸ್ಥಿತಿಯ ಲಾಭ ಪಡೆಯಬೇಕಿದೆ ಸರ್ಕಾರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 10:29 IST
Last Updated 18 ಜನವರಿ 2025, 10:29 IST

ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆ ಬಳ್ಳಾರಿ. ಬಳ್ಳಾರಿ ಎಂದರೆ ಬಿಸಿಲ ನಾಡು ಎನ್ನುವವರೇ ಅಧಿಕ. ಆದರೆ, ಖನಿಜ ಶ್ರೀಮಂತವಾಗಿರುವ ಈ ಪ್ರದೇಶಕ್ಕೆ ಹೊಸ ಮೆರುಗು ನೀಡಿರುವುದು ಜೀನ್ಸ್‌ ಉದ್ಯಮ. ಇಲ್ಲಿ ಸಿದ್ಧವಾಗುವ ಜೀನ್ಸ್‌ ಉಡುಪುಗಳಿಗೆ ಯಾವಾಗಲೂ ಬೇಡಿಕೆ ಇದೆ. ಈಗ, ಈ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಅದಕ್ಕೆ ಕಾರಣ, ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.