ADVERTISEMENT

ಕೊಟ್ಟೂರು | ಮನೆಯಲ್ಲಿದ್ದ ಆಭರಣ, ವಸ್ತು ಕಳವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 3:58 IST
Last Updated 7 ಅಕ್ಟೋಬರ್ 2025, 3:58 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಕೊಟ್ಟೂರು: ಪಟ್ಟಣದ ಮುದುಕನಕಟ್ಟೆ ಪ್ರದೇಶದಲ್ಲಿರುವ ಜಿ.ವಿರುಪಾಕ್ಷಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಪಟ್ಟಣದ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.

10 ಗ್ರಾಂ. ಬಂಗಾರದ ನೆಕ್ಲೇಸ್, 5 ಗ್ರಾಂ. ಜುಮುಕಿ, 6 ಗ್ರಾಂ. ತೂಕದ ಎರಡು ಉಂಗುರಗಳು, 15 ತೊಲೆಯ ಎರಡು ಬೆಳ್ಳಿ ತಟ್ಟೆಗಳು , 10 ತೊಲೆಯ ಎರಡು ಬೆಳ್ಳಿ ಲೋಟಗಳು ಕಳ್ಳತನ ಆಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT