ADVERTISEMENT

Video | ಸಿರುಗುಪ್ಪದಲ್ಲಿ ನದಿ ದಾಟಲು ದೋಣಿಯೇ ಗತಿ; ಸೇತುವೆ ಇಲ್ಲದೆ ಪರದಾಟ!

ಪ್ರಜಾವಾಣಿ ವಿಶೇಷ
Published 12 ಜನವರಿ 2026, 10:07 IST
Last Updated 12 ಜನವರಿ 2026, 10:07 IST

ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ನಡುವೆ ಹರಿಯುವ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ಮಾಡುವ ಕಾಮಗಾರಿ ಕುಂಟುತ್ತಾ ಸಾಗಿದ್ದು, ಜನರು ಪ್ರಾಣದ ಹಂಗು ತೊರೆದು ದೋಣಿಯಲ್ಲಿ ಸಂಚರಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.