ಹೂವಿನಹಡಗಲಿ: ಇಲ್ಲಿನ ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ ಮತ್ತು ಪತಂಜಲಿ ಯೋಗ ಸಮಿತಿ ಕಾರ್ಯದರ್ಶಿ ಎಚ್.ಲೋಕೇಶ್ ಅವರಿಗೆ ‘ಯಶಸ್ವಿ ಯೋಗಿ’ ಪುರಸ್ಕಾರ ಲಭಿಸಿದೆ.
ಬೆಂಗಳೂರಿನಲ್ಲಿ ಗ್ಲೋಬಲ್ ಸಮಿತಿ ಆಯೋಜಿಸಿದ್ದ 9ನೇ ವಿಶ್ವ ಯೋಗ ಮೇಳದಲ್ಲಿ ಅವರನ್ನು ಗೌರವಿಸಲಾಗಿದೆ. ಯೋಗ ಸಾಧಕರಾದ ಯು.ಎಚ್.ಸೋಮಶೇಖರ, ಈಟಿ ಹನುಮೇಶ, ಎಚ್.ಮಹಾಂತೇಶ ಅವರಿಗೆ ‘ಯೋಗ ಸೇವಾ’ ಪುರಸ್ಕಾರ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.