ADVERTISEMENT

ಹೊಸಕೋಟೆ ರೋಟರಿ ಸೆಂಟ್ರಲ್ 20ನೇ ಅಧ್ಯಕ್ಷರಾಗಿ ಕೆ.ವಿ.ಸುಬ್ರಮಣಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 2:42 IST
Last Updated 31 ಜುಲೈ 2025, 2:42 IST
ಹೊಸಕೋಟೆ ರೋಟರಿ ಸೆಂಟ್ರಲ್‌ನ 20ನೇ ಅಧ್ಯಕ್ಷರಾಗಿ ವಕೀಲ ಕೆ.ವಿ.ಸುಬ್ರಮಣಿ ಅಧಿಕಾರ ಸ್ವೀಕರಿಸಿದರು
ಹೊಸಕೋಟೆ ರೋಟರಿ ಸೆಂಟ್ರಲ್‌ನ 20ನೇ ಅಧ್ಯಕ್ಷರಾಗಿ ವಕೀಲ ಕೆ.ವಿ.ಸುಬ್ರಮಣಿ ಅಧಿಕಾರ ಸ್ವೀಕರಿಸಿದರು   

ಹೊಸಕೋಟೆ: ಹೊಸಕೋಟೆ ರೋಟರಿ ಸೆಂಟ್ರಲ್‌ನ 20ನೇ ಅಧ್ಯಕ್ಷರಾಗಿ ಕೆ.ವಿ.ಸುಬ್ರಮಣಿ ಅಧಿಕಾರ ಸ್ವೀಕರಿಸಿದರು.

ರೋಟರಿ ಸೆಂಟ್ರಲ್‌ನ ಡಿಸ್ಟಿಕ್ಟ್ ಗವರ್ನರ್ ಡಿಜಿಇ ಅನಿಲ್‌ಗುಪ್ತ , ರೋಟರಿ ಐಟಿ ಕಾರಿಡಾರ್ ಕೋಲಾರ ಝೋನ್ ಮೆಂಟರ್ ಡಿ.ಎಸ್.ರಾಜಕುಮಾರ,  ರೋಟರಿ ಸಾಮಾಜಿಕ ಚಿಂತನೆ ಹೊತ್ತು, ಸೇವಾ ಚಟುವಟಿಕೆಗಳನ್ನ ಮಾಡುತ್ತಿದೆ. ಪ್ರಮುಖವಾಗಿ ಸರ್ಕಾರಿ ಶಾಲೆಗಳಿಗೆ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸುವುದು, ಆರೋಗ್ಯದ ದೃಷ್ಟಿಯಿಂದ ಉಚಿತ ಡಯಾಲಿಸಿಸ್ ಮಿಷನ್ ಅಳವಡಿಸಿ ರೋಗಿಗಳಿಗೆ ಚಿಕಿತ್ಸೆ ಕೊಡಿಸತ್ತಿದೆ ಎದು ತಿಳಿಸಿದರು.

ರೋಟರಿ ವಲಯ ಕಾರ್ಯದರ್ಶಿ ಸೆಕ್ರೆಟರಿ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ರವೀಂದ್ರನಾಥ್, ಎ.ಎಂ.ಲಕ್ಷ್ಮಿನಾರಾಯಣ್, ವಲಯ ಅಧ್ಯಕ್ಷ ಮುರಳೀಧರ್, ಎಸ್‌ವಿ ಸುಧಾಕರ್, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ರೋಟರಿ ನಿಕಟಪೂರ್ವ ಅಧ್ಯಕ್ಷ ಮುನಿರಾಜ್, ಕಾರ್ಯದರ್ಶಿ ಬಚ್ಚಣ್ಣ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.