ADVERTISEMENT

ಜಡಿಗೇನಹಳ್ಳಿ 9.6 ಸೆಂ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 5:09 IST
Last Updated 16 ಏಪ್ರಿಲ್ 2021, 5:09 IST
ಜಡಿಗೇನಹಳ್ಳಿ ಹೋಬಳಿಯ ಇಂಜಿನಹಳ್ಳಿ ಗ್ರಾಮದಲ್ಲಿ ಮಳೆ ನೀರಿಗೆ ಕಾಲುವೆ ತುಂಬಿ ಹರಿಯುತ್ತಿರುವುದು
ಜಡಿಗೇನಹಳ್ಳಿ ಹೋಬಳಿಯ ಇಂಜಿನಹಳ್ಳಿ ಗ್ರಾಮದಲ್ಲಿ ಮಳೆ ನೀರಿಗೆ ಕಾಲುವೆ ತುಂಬಿ ಹರಿಯುತ್ತಿರುವುದು   

ಸೂಲಿಬೆಲೆ: ಜಡಿಗೇನಹಳ್ಳಿ ಹೋಬಳಿಯ ಇಂಜಿನಹಳ್ಳಿ ಗ್ರಾಮದ ಸುತ್ತಮುತ್ತ ರಭಸವಾದ ಮಳೆಯಾಗಿದೆ. 30-40 ನಿಮಿಷಗಳಲ್ಲಿ ಕಾಲುವೆಗಳು ತುಂಬಿ ಹರಿದವು ಎಂದು ಸ್ಥಳೀಯ ನಿವಾಸಿ ಜನಾರ್ಧನ್ ತಿಳಿಸಿದರು.

ಜಡಿಗೇನಹಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ಗುರುವಾರ ಬೆಳಿಗ್ಗೆ ಕೊನೆಗೊಂಡಂತೆ ಜಡಿಗೇನಹಳ್ಳಿ 96.6 ಮಿ.ಮೀ, ಸೂಲಿಬೆಲೆ 38.6ಮಿ.ಮೀ, ಅನುಗೊಂಡನಹಳ್ಳಿ 15.6ಮಿ.ಮೀ ಮತ್ತು ಹೊಸಕೋಟೆ 1.2 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT