ADVERTISEMENT

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಮೊದಲ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 15:16 IST
Last Updated 22 ಆಗಸ್ಟ್ 2021, 15:16 IST
   

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ಇದೇ ಮೊದಲ ಬಾರಿಗೆ ಚಿಹ್ನೆಯಲ್ಲಿ ಸ್ಪರ್ಧಿಸುತ್ತಿದ್ದು, 21 ವಾರ್ಡ್‌ಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ, ಸಂಸದೆ ಮಂಗಲಾ ಸುರೇಶ ಅಂಗಡಿ, ಪಕ್ಷದ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಮುಖಂಡರಾದ ರಮೇಶ ದೇಶ‍ಪಾಂಡೆ, ಉಜ್ವಲಾ ಬಡವನ್ನಾಚೆ, ಮುತಾಲಿಕ ದೇಸಾಯಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಇದ್ದರು.

ಅಭ್ಯರ್ಥಿಗಳ ಪಟ್ಟಿ ಇಂತಿದೆ

ADVERTISEMENT

ವಾರ್ಡ್‌ ಸಂಖ್ಯೆ;ಹೆಸರು;ಮೀಸಲಾತಿ

1;ಉಷಾ ಸತೀಶ ಚವಾಣ;ಹಿಂ.ವರ್ಗ ‘ಎ’ ಮಹಿಳೆ

6;ಸಂತೋಷ ಪೆಡನೆಕರ;ಹಿಂ.ವರ್ಗ ‘ಎ’

13;ನಾಗವೇಣಿ ಶಿಂಧೆ;ಸಾಮಾನ್ಯ ಮಹಿಳೆ

14;ನಿಖಿಲ ಮುರ್ಕಟೆ;ಹಿಂದುಳಿದ ವರ್ಗ ‘ಬಿ’

15;ನೇತ್ರಾವತಿ ವಿನೋದ ಭಗವತ;ಹಿಂ.ವರ್ಗ ‘ಎ’ ಮಹಿಳೆ

20;ಲತಾ ಎಸ್. ಪಾಟೀಲ;ಸಾಮಾನ್ಯ ಮಹಿಳೆ

22;ರವಿ ಸಾಂಬ್ರೇಕರ;ಸಾಮಾನ್ಯ

23;ಜಯಂತ ಜಾಧವ;ಸಾಮಾನ್ಯ

26;ರೇಖಾ ಮೋಹನ ಹೂಗಾರ;ಹಿಂ.ವರ್ಗ ‘ಎ’ ಮಹಿಳೆ

27;ಸಂದೀಪ ಜಾಧವ;ಸಾಮಾನ್ಯ

29;ನಿತಿನ ಜಾಧವ;ಸಾಮಾನ್ಯ

31;ವೀಣಾ ಶ್ರೀಶೈಲ ವಿಜಯಪುರೆ;ಹಿಂ.ವರ್ಗ ‘ಎ’ ಮಹಿಳೆ

35;ಲಕ್ಷ್ಮಿ ರಾಠೋಡ;ಪರಿಶಿಷ್ಟ ಜಾತಿ ಮಹಿಳೆ

36;ರಣಜಿತ ಕಲಾಲ;ಸಾಮಾನ್ಯ

41;ಮಂಗೇಶ ಪವಾರ;ಸಾಮಾನ್ಯ ಮಹಿಳೆ

45;ರೂಪಾ ಚಿಕ್ಕಲದಿನ್ನಿ;ಸಾಮಾನ್ಯ ಮಹಿಳೆ

48;ಡಾ.ಭೂಪತಿ ಅಲಕನೂರೆ;ಪರಿಶಿಷ್ಟ ಜಾತಿ

50;ಸಾರಿಕಾ ಪಾಟೀಲ;ಸಾಮಾನ್ಯ ಮಹಿಳೆ

51;ಶ್ರೀಶೈಲ ಕಾಂಬಳೆ;ಪರಿಶಿಷ್ಟ ಜಾತಿ

55;ಸವಿತಾ ಮುರಗೇಂದ್ರಗೌಡ ‍ಪಾಟೀಲ;ಸಾಮಾನ್ಯ ಮಹಿಳೆ

58;ಪ್ರಿಯಾ ಅಪ್ಪಾಸಾಹೇಬ ಸಾತಗೌಡರ;ಸಾಮಾನ್ಯ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.