ADVERTISEMENT

PHOTOS: ಬೆಳಗಾವಿಯಲ್ಲಿ ಸಂ‍ಪೂರ್ಣ ಲಾಕ್‌ಡೌನ್‌, ಬಿಕೋ‌ ಎನ್ನುತ್ತಿರುವ ರಸ್ತೆಗಳು

ಕೊರೊನಾ ವೈರಾಣು ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಬೆಳಗಾವಿಯನ್ನು ಸಂ‍ಪೂರ್ಣ ಲಾಕ್‌ಡೌನ್‌ ಮಾಡಲಾಗಿದ್ದು, ರಾಣಿ ಚನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ವೃತ್ತ ಹಾಗೂ ಮಾರುಕಟ್ಟೆ ಪ್ರದೇಶವು ಡ್ರೋಣ್ ಕ್ಯಾಮರಾದಲ್ಲಿ ಶನಿವಾರ ಸೆರೆಯಾಗಿದ್ದು ಹೀಗೆ... -ಚಿತ್ರಗಳು: ಡಿ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಮೇ 2021, 11:54 IST
Last Updated 22 ಮೇ 2021, 11:54 IST
ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿರುವ ಬೆಳಗಾವಿಯ ಲಾಕ್‌ಡೌನ್‌ ಚಿತ್ರಣ -ಚಿತ್ರಗಳು: ಡಿ.ಬಿ. ಪಾಟೀಲ
ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿರುವ ಬೆಳಗಾವಿಯ ಲಾಕ್‌ಡೌನ್‌ ಚಿತ್ರಣ -ಚಿತ್ರಗಳು: ಡಿ.ಬಿ. ಪಾಟೀಲ   
ಬೆಳಗಾವಿಯಲ್ಲಿ ಬಿಕೋ ಎನ್ನುತ್ತಿರುವ ರಸ್ತೆಗಳು
ಬೆಳಗಾವಿಯಲ್ಲಿ ಬಿಕೋ ಎನ್ನುತ್ತಿರುವ ರಸ್ತೆಗಳು
ಬೆಳಗಾವಿಯಲ್ಲಿ ಬಿಕೋ ಎನ್ನುತ್ತಿರುವ ರಸ್ತೆಗಳು
ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿರುವ ಬೆಳಗಾವಿಯ ಲಾಕ್‌ಡೌನ್‌ ಚಿತ್ರಣ
ಬೆಳಗಾವಿಯಲ್ಲಿ ಬಿಕೋ ಎನ್ನುತ್ತಿರುವ ರಸ್ತೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.