ADVERTISEMENT

ಎಸ್ಸೆಸ್ಸೆಲ್ಸಿಯಲ್ಲಿ ಗಿರೀಶ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಧನೆ

​ಪ್ರಜಾವಾಣಿ ವಾರ್ತೆ
Published 20 ಮೇ 2022, 11:44 IST
Last Updated 20 ಮೇ 2022, 11:44 IST
ಶ್ರೇಯಾ ಕುಂಚನೂರ
ಶ್ರೇಯಾ ಕುಂಚನೂರ   

ಪರಮಾನಂದವಾಡಿ: ಸಮೀಪದ ಖೇಮಲಾಪೂರ ಗ್ರಾಮದ ತೋಟದಲ್ಲಿರುವ ಗಿರೀಶ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಪ್ರಥಮ ಸ್ಥಾನವನ್ನು ಶ್ರೇಯಾ ಕುಂಚನೂರ (ಶೇ 98.04), ದ್ವಿತೀಯ ಸ್ಥಾನವನ್ನು ಪ್ರಿಯಾಂಕಾ ಬಾನಿ (ಶೇ 96.08), ತೃತಿಯ ಸ್ಥಾನವನ್ನು ಉಷಾ ಬೆಕ್ಕೇರಿ (ಶೇ 96.43) ಪಡೆದಿದ್ದಾರೆ. ಒಟ್ಟು 56 ವಿದ್ಯಾರ್ಥಿಗಳಲ್ಲಿ 14 ಮಂದಿ ಡಿಸ್ಟಿಂಕ್ಷನ್, 33 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಮೂವರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶಾಲೆಯು ಒಟ್ಟಾರೆ ಶೇ 89ರಷ್ಟು ಫಲಿತಾಂಶ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT