ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಮತ್ತು ಬಿಪಿ ಕಂಪನಿಯಪೆಟ್ರೋಲ್ ಬಂಕ್ಗಳಲ್ಲಿ ವಾರದಿಂದೀಚೆಗೆಪೆಟ್ರೋಲ್ ಹಾಗೂ ಡೀಸೆಲ್ ದರ ಕೊಂಚ ಇಳಿಕೆಯಾಗಿದೆ.
ಕಳೆದ ವಾರ (ಸೆ.29) ಲೀಟರ್ಪೆಟ್ರೋಲ್ ದರ ಸರಾಸರಿ ₹ 76.78 ಇತ್ತು. ಭಾನುವಾರ ಸರಾಸರಿ ₹ 76.27ಗೆ ಇಳಿದಿದೆ. ಲೀಟರ್ ಡೀಸೆಲ್ ಬೆಲೆಯೂ ಸರಾಸರಿ 20 ಪೈಸೆ ಕಡಿಮೆಯಾಗಿದೆ.
ಬೆಲೆ ಏರಿಳಿತ
ತೈಲ ಕಂಪನಿ; ಪೆಟ್ರೋಲ್; ಡೀಸೆಲ್
ಸೆ.29 ; ಅ.6; ಸೆ.29; ಅ.6
ಎಚ್ಪಿ; 76.80; 76.37; 69.50 ; 69.31
ಐಒಸಿ; 76.79 76.27; 69.48; 69.21
ಬಿಪಿ; 76.78; 76.28; 68.97; 69.58
(ಪ್ರತಿ ಲೀಟರ್ಗೆ ₹ ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.