ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯಪೆಟ್ರೋಲ್ ಬಂಕ್‌ಗಳಲ್ಲಿ ವಾರದಿಂದೀಚೆಗೆಪೆಟ್ರೋಲ್ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿದೆ.
ಕಳೆದ ವಾರ ಲೀಟರ್‌ಪೆಟ್ರೋಲ್‌ಗೆ ಸರಾಸರಿ ₹ 72.03 ಇತ್ತು. ಭಾನುವಾರ ₹ 71.87ಗೆ ಇಳಿದಿತ್ತು. ಡೀಸೆಲೆ ಬೆಲೆಸರಾಸರಿ 20 ಪೈಸೆಯಷ್ಟು ಕಡಿಮೆಯಾಗಿದೆ.ಹೋದ ವಾರದ ಹಲವು ದಿನಗಳಲ್ಲಿಬೆಲೆ ಯಥಾಸ್ಥಿತಿಯಲ್ಲಿತ್ತು.
ಕಂಪನಿ; ಪೆಟ್ರೋಲ್; ಡೀಸೆಲ್
ಮಾರ್ಚ್ 15; ಮಾರ್ಚ್ 22 ;ಮಾರ್ಚ್ 15;ಮಾರ್ಚ್22
ಎಚ್‌ಪಿ;72.04;71.87;64.55;64.37
ಐಒಸಿ;72.03;71.87;64.51;64.35
ಬಿಪಿ;72.05;71.89;64.52;64.36
(ಲೀಟರ್‌ಗೆ₹ ಗಳಲ್ಲಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.