ADVERTISEMENT

ಮುಗಳಿಹಾಳ: ₹15 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:32 IST
Last Updated 24 ಆಗಸ್ಟ್ 2024, 15:32 IST
ಮುಗಳಿಹಾಳ ಸಮೀಪದ ಯರಝರ್ವಿ ಗ್ರಾಮದಲ್ಲಿ ₹15 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಶನಿವಾರ ಭೂಮಿಪೂಜೆ ನೆರವೇರಿಸಿದರು
ಮುಗಳಿಹಾಳ ಸಮೀಪದ ಯರಝರ್ವಿ ಗ್ರಾಮದಲ್ಲಿ ₹15 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಶನಿವಾರ ಭೂಮಿಪೂಜೆ ನೆರವೇರಿಸಿದರು   

ಮುಗಳಿಹಾಳ: ಸಮೀಪದ ಯರಝರ್ವಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ₹15 ಕೋಟಿ ವೆಚ್ಚದಲ್ಲಿ ಯರಝರ್ವಿ– ಕಡಬಿ ಶಿವಾಪುರವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶನಿವಾರ, ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವ್ವ ನಂದಿ, ಸಿಪಿಐ ಈರಯ್ಯ ಮಠಪತಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪ್ರಕಾಶ ವಾಲಿ, ಬೆಳಗಾವಿಯ ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ವಿಜಯ ಸಂಗಪ್ಪಗೊಳ, ಲಕ್ಷ್ಮಣ ಕುಂಟಿರಪ್ಪಗೊಳ, ಛಾಯಪ್ಪ ಕುಂಡೆಕಾರ, ಮಹಾಂತೇಶ ಉರುಬಿನ್ನವರ, ಸೋಮು ಪೂಜೇರ, ಅಶೋಕ ಗಡನ್ನವರ, ಸತ್ಯಪ್ಪ ತಲ್ಲೂರ, ಮಲ್ಲಪ್ಪ ವಂಟಮೂರಿ, ಸಿದ್ದಪ್ಪ ದಾಸಪ್ಪನವರ, ದುಂಡಪ್ಪ ಕೊಡಳ್ಳಿ, ತಿಪ್ಪಣ್ಣ ಉದಗಟ್ಟಿ, ಬಸು ಮಾಳಕ್ಕನವರ, ಭೀಮಶೆಪ್ಪ ದಳವಾಯಿ, ವಿಠ್ಠಲ ಸನ್ನನವರ, ಸಿದ್ದಯ್ಯ ಮಠಪತಿ, ಗಿಡ್ಡಪ್ಪ ಖಂಡ್ರಿ, ಪರಮೇಶ ಚತ್ರಕೋಟಿ, ಪುಟ್ಟು ಟೋಪನ್ನವರ, ಗುತ್ತಿಗೆದಾರ ಬಿ.ಬಿ. ದಾಸನವರ, ಪಕೀರಪ್ಪ ಮುರಗೋಡ ಮತ್ತು ಊರಿನ ಹಿರಿಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT