ಸೆಪ್ಟೆಂಬರ್ 13, ಮಂಗಳವಾರ
ಸಿಎಂಸಿಎ: ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿ. `ಸ್ಫೂರ್ತಿ- 2011~ ಸಿಎಂಸಿ ಮೇಳ ಮತ್ತು ವಸ್ತು ಪ್ರದರ್ಶನ, ಸರ್ಕಾರಿ ಶಾಲಾ ಕಾರ್ಯಕ್ರಮದ ಪೌರ ಕ್ಲಬ್‌ಗಳ ಉದ್ಘಾಟನೆ- ಬಿಬಿಎಂಪಿ ವಿಶೇಷ ಆಯುಕ್ತ ಕೆ.ಆರ್.ನಿರಂಜನ್. ಅತಿಥಿಗಳು- ಪೊಲೀಸ್ ಗಣಕೀಕೃತ ವಿಭಾಗದ ಎಡಿಜಿಪಿ ಪ್ರವೀಣ್ ಸೂದ್. ಬೆಳಿಗ್ಗೆ 10.30.
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ: ಟೆರಿ ವಾಣಿಜ್ಯ ಸಂಕೀರ್ಣ, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 2ನೇ ಹಂತ, ದೊಮ್ಮಲೂರು. ಬ್ರೂಕಿಂಗ್ಸ್ ಸಂಸ್ಥೆಯ ಎನರ್ಜಿ ಸೆಕ್ಯುರಿಟಿ ಇನ್ಸಿಯೇಟಿವ್‌ನ ನಿರ್ದೇಶಕ ಡಾ. ಚಾರ್ಲ್ಸ್ ಕೆ.ಎಬಿಂಜರ್ ಅವರ `ಎನರ್ಜಿ ಅಂಡ್ ಸೆಕ್ಯುರಿಟಿ ಇನ್ ಸೌತ್ ಏಷ್ಯಾ~ ಪುಸ್ತಕ ಲೋಕಾರ್ಪಣೆ. ಅತಿಥಿ- ಕೇಂದ್ರ ಅಸಂಪ್ರದಾಯಿಕ ಇಂಧನ ಸಂಪನ್ಮೂಲ ಇಲಾಖೆಯ ಮಾಜಿ ಸಲಹೆಗಾರ ಡಾ.ಜೆ.ಗುರುರಾಜ್. ಸಂಜೆ 6.
ವಿಡಿಯೋ ಮತ್ತು ಫೋಟೋಗ್ರಾಫರ್ಸ್ ವೆಲ್‌ಫೇರ್ ಅಸೋಸಿಯೇಷನ್: `ಅನ್ನಪೂರ್ಣ~, ರಾಘವೇಂದ್ರಸ್ವಾಮಿ ಮಠದ ಆವರಣ, ಬಸವನಗುಡಿ ರಸ್ತೆ, ದೊಡ್ಡಗಣೇಶ ದೇವಸ್ಥಾನದ ಎದುರು, ಬಸವನಗುಡಿ. `ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಮತ್ತು ಕಿರಿಯ ಛಾಯಾಗ್ರಾಹಕ ವೃತ್ತಿನಿರತರಿಗೆ ಪ್ರೋತ್ಸಾಹ~ ಸಮಾರಂಭ. ಅಧ್ಯಕ್ಷತೆ- ಬಿಬಿಎಂಪಿ ಸದಸ್ಯ ಟಿ.ತಿಮ್ಮೇಗೌಡ. ಸಂಜೆ 5.30.
ಕರ್ನಾಟಕ ಚಿತ್ರಕಲಾ ಪರಿಷತ್: ಕುಮಾರಕೃಪಾ ರಸ್ತೆ. ಕೈಲಾಶ್ ಅನ್ಯಾಲ್, ಸಂಗೀತ ಅವರ ಚಿತ್ರಕಲಾ ಪ್ರದರ್ಶನ. ಬೆಳಿಗ್ಗೆ 9.
ಸುರಾನಾ ಕಾಲೇಜು: ಸೌತ್ ಎಂಡ್ ರಸ್ತೆ. `ಯುವ ನೋವಾ~ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ. ಉದ್ಘಾಟನೆ- ಗರುಡ ಮಾಲ್ ನಿರ್ದೇಶಕಿ ಮೇದಿನಿ ಉದಯ್. ಬೆಳಿಗ್ಗೆ 9.30.
ರಂಗದರ್ಶಿ
ಚಿತ್ರಕಲಾ ಮಹಾವಿದ್ಯಾಲಯ: ರವೀಂದ್ರ ಕಲಾಕ್ಷೇತ್ರ. `ಸಿವಿಲೈಜೇಷನ್~ ನಾಟಕ ಪ್ರದರ್ಶನ. ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ. ಸಂಜೆ 6.
ರಂಗಶಂಕರ: 2ನೇ ಹಂತ, ಜೆ.ಪಿ.ನಗರ. `ಗುಡ್ ಗ್ರೀಫ್~ ನಾಟಕ ಪ್ರದರ್ಶನ. ಕೀನವ್ ತಂಡದಿಂದ. ಸಂಜೆ 7.30.
ನ್ಯಾಷನಲ್ ಪದವಿ ಪೂರ್ವ ಕಾಲೇಜು: ಕಾಲೇಜು ಆವರಣ, 7ನೇ ಬಡಾವಣೆ, ಜಯನಗರ. ಕನ್ನಡ ನಾಟಕ ಸ್ಪರ್ಧೆ. `ಕರಿಭೂತ~, `ತಾಯಿ~, `ಸೇವಂತಿ ಪ್ರಸಂಗ~, `ಮುದುಕನ ಮದುವೆ~, `ಸೆಕೆಂಡ್ ಹ್ಯಾಂಡ್ ಸದಾಶಿವ~, `ಮಂದಾರವತಿ ಪರಿಣಯ~ ನಾಟಕಗಳ ಪ್ರದರ್ಶನ. ಬೆಳಿಗ್ಗೆ 10.30 ರಿಂದ ಸಂಜೆ 4.30.
ಧಾರ್ಮಿಕ ಕಾರ್ಯಕ್ರಮ
ಚಿನ್ಮಯ ಮಿಷನ್: 9ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಮಲ್ಲೇಶ್ವರ. `ಶಿವಾಪರಾಧ ಕ್ಷಮಾಪಣ ಸ್ತೋತ್ರಮ್~ ಪ್ರವಚನ- ವಸುಮನ ಚೈತನ್ಯ. ಸಂಜೆ 6.30.
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ಬೆಳಿಗ್ಗೆ 9.30.
ವಿಜಯನಗರ ಮಧ್ವ ಸೇವಾ ಟ್ರಸ್ಟ್: ಗಂಗಾಧರ ಬಡಾವಣೆ, 2ನೇ ಮುಖ್ಯರಸ್ತೆ, ವಿಜಯನಗರ. `ಭೀಷ್ಮ ಪರ್ವ-ದ್ರೋಣಪರ್ವ~ ಪ್ರವಚನ- ಜಯತೀರ್ಥಾಚಾರ್ಯ ಮಾಳಗಿ. ಸಂಜೆ 6.30.
ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ: ಪ್ಲಾಟ್‌ಫಾರಂ ರಸ್ತೆ, ರಾಜೀವ್‌ಗಾಂಧಿ ರಸ್ತೆ, ಶೇಷಾದ್ರಿಪುರ. `ಪ್ರೋಷ್ಠಪದಿ ಭಾಗವತ; ಪ್ರವಚನ- ಅಕ್ಕಿ ರಾಘವೇಂದ್ರಾಚಾರ್ಯ. ಸಂಜೆ 6.30.
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. ಕಾಳಿದಾಸನ `ರಘುವಂಶ~ ಪ್ರವಚನ- ಶತಾವಧಾನಿ ಆರ್.ಗಣೇಶ್. ಸಂಜೆ 6.30.
ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: 9ನೇ ಬಡಾವಣೆ, ಜಯನಗರ. ಕುಮಾರವ್ಯಾಸ ಭಾರತದಲ್ಲಿ `ವಿರಾಟ ಪರ್ವ~ ಪ್ರವಚನ- ಧೀರೇಂದ್ರಾಚಾರ್ ಆಯಾಚಿತ. ಸಂಜೆ 6.30.
ಮದಾನಂದತೀರ್ಥ ಪ್ರವಚನ ಸಮಿತಿ: ರಾಘವೇಂದ್ರಸ್ವಾಮಿ ಮಠ, 6ನೇ ಅಡ್ಡರಸ್ತೆ, ಅಮರಜ್ಯೋತಿನಗರ. `ಗರುಡ ಪುರಾಣ~ ಸಂಜೆ 7.
ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. `ಅಧ್ಯಾಸ ಭಾಷ್ಯಂ~ ಪ್ರವಚನ- ಕೆ.ಜಿ.ಸುಬ್ರಾಯಶರ್ಮ. ಬೆಳಿಗ್ಗೆ 7.45.
ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ: ನಂ 45, ಅರಮನೆ ನಗರ. ಶ್ರೀಗಂಧ ಅಲಂಕಾರ. ಬೆಳಿಗ್ಗೆ 7.30.
ಕೋದಂಡರಾಮ ಸೇವಾ ಸಮಿತಿ: ಶ್ರೀರಾಮ ಮಂದಿರ ರಸ್ತೆ, ಸಂಪಂಗಿರಾಮನಗರ. `ಹರಿಹರ ಬ್ರಹ್ಮ~ ಅಲಂಕಾರ. ಬೆಳಿಗ್ಗೆ 7.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.