ADVERTISEMENT

ನಿಫಾ: ಬಿಬಿಎಂಪಿಯಿಂದ 5,000 ಹಂದಿ ಹಿಡಿಯಲು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:38 IST
Last Updated 29 ಮೇ 2018, 19:38 IST

ಬೆಂಗಳೂರು: ನಿಫಾ ಸೇರಿದಂತೆ ವಿವಿಧ ಸೋಂಕುಗಳನ್ನು ತಡೆಗಟ್ಟುವ ಉದ್ದೇಶದಿಂದ ಮಹದೇವಪುರ, ದಾಸರಹಳ್ಳಿ, ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್‌, ಆರ್‌.ಆರ್‌. ನಗರ, ಬಾಣಸವಾಡಿ, ಪೀಣ್ಯ ಹಾಗೂ ಹೊಸಕೆರೆಹಳ್ಳಿ ಭಾಗಗಳಲ್ಲಿರುವ ಸುಮಾರು 5,000 ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ಮಾಡಲು ಬಿಬಿಎಂಪಿ ಮುಂದಾಗಿದೆ.

ಪಾಲಿಕೆ ಸಿಬ್ಬಂದಿ ಹಿಡಿದ ಹಂದಿಗಳನ್ನು ಹತ್ತಿರದ ಮಾಂಸದ ಅಂಗಡಿಗಳಿಗೆ ಮಾರಾಟ ಮಾಡಲು ಬಿಬಿಎಂಪಿ ಯೋಜನೆ ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT