ADVERTISEMENT

ಬೆಂಗಳೂರು ಸಾಹಿತ್ಯ ಉತ್ಸವ: ಹಲವು ಆಯಾಮ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2015, 20:05 IST
Last Updated 6 ಡಿಸೆಂಬರ್ 2015, 20:05 IST

1. ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ರಂಗಕರ್ಮಿ ಅರುಂಧತಿ ನಾಗ್‌ ತಮ್ಮ ಸಹೋದರಿ ಪದ್ಮಾವತಿ ರಾವ್‌ ಅವರೊಂದಿಗೆ ಪಾಲ್ಗೊಂಡಿದ್ದ ಕ್ಷಣ

2.   ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ನಟಿಯರಾದ ಮಾಳವಿಕಾ ಅವಿನಾಶ್‌ ಮತ್ತು ರಮ್ಯಾ ಅವರು ಪುಸ್ತಕವೊಂದನ್ನು ಕೈಗೆತ್ತಿಕೊಂಡು ಕುತೂಹಲದಿಂದ ಓದಿದರು

3.  ಬಿಯರ್‌ ಹೀರುತ್ತ ಗೋಷ್ಠಿ ಆಲಿಸುತ್ತಿದ್ದ ಸಾಹಿತ್ಯಾಸಕ್ತರು

4. ಗೋಷ್ಠಿಯೊಂದರಲ್ಲಿ ಸುಬೋಧ್‌ ಸರ್ಕಾರ್‌ ಮಾತನಾಡಿದರು. ಮೊಹಮ್ಮದ್‌ ಜಮನ್‌ ಅಜುರ್ದ್‌, ಮೃದುಲಾ ಗರ್ಗ್‌ ಹಾಗೂ ಲೇಖಕಿ ವಾಸಂತಿ ಚಿತ್ರದಲ್ಲಿದ್ದಾರೆ

5. ‘ಹಿಂದೂ ಕಲ್ಪನೆಯ ಪುನರ್‌ ವ್ಯಾಖ್ಯಾನ’ ಎಂಬ ಗೋಷ್ಠಿಯಲ್ಲಿ ಲೇಖಕ ವಂಶಿ ಜುಲುರಿ ಮಾತನಾಡಿದರು. ಜಿಎಂಆರ್‌ ವರಲಕ್ಷ್ಮೀ ಫೌಂಡೇಷನ್ ಕಾರ್ಯನಿರ್ವಹಣಾಧಿಕಾರಿ ವಿ.ರಘುನಾಥನ್‌, ಪತ್ರಕರ್ತರಾದ ಕವಿತಾ ಕನೆ ಮತ್ತು ಅಕ್ಷಯ ಮುಕುಲ್‌ ಚಿತ್ರದಲ್ಲಿದ್ದಾರೆ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.