
ಪ್ರಜಾವಾಣಿ ವಾರ್ತೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾಣಿಜ್ಯ ಪರವಾನಗಿ ವಾರ್ಷಿಕ ಶುಲ್ಕವನ್ನು ಜ. 1ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿದೆ.
ತಾರಾ ಹೋಟೆಲ್‌ಗಳಿಗೆ ₹ 4 ಲಕ್ಷ, ಕಲ್ಯಾಣ ಮಂಟಪಗಳಿಗೆ ₹75 ಸಾವಿರ, ಮಾಲ್‌ಗಳಿಗೆ ₹ 50 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ಹಳೆಯ ದರಗಳಿಗೆ ಹೋಲಿಸಿದರೆ ಪರವಾನಗಿಗಳಿಗೆ 2ರಿಂದ 5 ಪಟ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.