
ಪ್ರಜಾವಾಣಿ ವಾರ್ತೆಬೆಂಗಳೂರು: ಓಂ ಶಾಂತಿಧಾಮ ವೇದ ಗುರುಕುಲ ಸಂಸ್ಥೆಯಲ್ಲಿ ವಿವಿಧ ಕೋರ್ಸ್‌ಗಳಿಗಾಗಿ 9ರಿಂದ 11 ವರ್ಷಗಳ ಗಂಡು ಮಕ್ಕಳಿಂದ ಅರ್ಜಿ ಆಹ್ವಾನಿಸಿದೆ. ಋಗ್ವೇದ, ಯಜುರ್ವೇದದ ಜತೆಗೆ ಸಂಸ್ಕೃತ, ಇಂಗ್ಲಿಷ್, ಕನ್ನಡ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುವುದು. ಉಚಿತ ಊಟ, ವಸತಿ ಮತ್ತು ಶಿಕ್ಷಣವು ಲಭ್ಯವಿದೆ ಎಂದು ಪ್ರಕಟಣೆಯು ತಿಳಿಸಿದೆ. ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಬಹುದು.
ವಿವರಗಳಿಗೆ ಸಂಪರ್ಕಿಸಿ: ಓಂ ಶಾಂತಿಧಾಮ, ನಂ.3371, 13 ನೇ ಅಡ್ಡರಸ್ತೆ, ಕೆ.ಆರ್.ರಸ್ತೆ, 2 ನೇ ಮುಖ್ಯರಸ್ತೆ, ಶಾಸ್ತ್ರೀನಗರ. ದೂರವಾಣಿ ಸಂಖ್ಯೆ– 2676 8866, 2676 1057.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.