ಬೆಂಗಳೂರು: ಕರ್ನಾಟಕ ರಾಜ್ಯ ಮಂದಹಾಸ ಸಾಂಸ್ಕೃತಿಕ ನಾಟಕ ಮತ್ತು ಮಹಿಳಾ ಸಂಘವು ಏಪ್ರಿಲ್ 13 ರಂದು ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ನೃತ್ಯ, ಗಾಯನ, ತಬಲ, ಭರತನಾಟ್ಯ, ಜನಪದ, ಕೀಬೋರ್ಡ್, ಏಕಪಾತ್ರಾಭಿನಯ, ರಂಗೋಲಿ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿದೆ. ಆಸಕ್ತರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಮಂದಹಾಸ ನಾಟಕ ಮತ್ತು ಮಹಿಳಾ ಸಂಘ, ಕಾರ್ಯದರ್ಶಿ, ನಂ.288, 67ನೇ ಅಡ್ಡರಸ್ತೆ, 5ನೇ ಬ್ಲಾಕ್, ರಾಜಾಜಿನಗರ. ಅಥವಾ ಮೊಬೈಲ್: 98452 70370 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.