ಬೆಂಗಳೂರು: ಈ ಕೆಳಕಂಡ ನ್ಯಾಯಾಧೀಶರನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಬೆಂಗಳೂರು ನಗರದ ವಿವಿಧ ಕೋರ್ಟ್‌ಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಮಾಕಾಂತ ಚವಾಣ್ (ನಗರ ಸಿವಿಲ್ ಕೋರ್ಟ್ ಉಪ ರಿಜಿಸ್ಟ್ರಾರ್); ರಾಜೇಶ್ ಕೆ. ಕಾರ್‌ನಾಮ್- ಲಘು ವ್ಯಾಜ್ಯಗಳ ಕೋರ್ಟ್ ಉಪ ರಿಜಿಸ್ಟ್ರಾರ್; ಶಕುಂತಲಾ ಪಾಲನ್ (ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ); ಮೊಹಮ್ಮದ್ ಅಶ್ರಫ್ ಅರಿಸ್ (ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಉಪ ನಿರ್ದೇಶಕ); ಜಿ.ವಿ.ಚಂದ್ರಶೇಖರ (ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಆಡಳಿತಾತ್ಮಕ ಅಧಿಕಾರಿ); ಎಂ.ಪಂಚಾಕ್ಷರಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾನೂನು ಘಟಕದ ಮುಖ್ಯಸ್ಥರು); ಎಂ.ಕೆ.ಶೋಭಾವತಿ (ಕರ್ನಾಟಕ ಲೋಕಾಯುಕ್ತದ ಉಪ ರಿಜಿಸ್ಟ್ರಾರ್);
ರಾಜಶೇಖರ ಪಾಟೀಲ್ (ಸಿಎಂಎಂ ಕೋರ್ಟ್); ಜಿ.ನಂಜುಂಡಯ್ಯ (2ನೇ ಎಸಿಎಂಎಂ ಕೋರ್ಟ್); ಅಭಯ ಧನಪಾಲ್ ಚೌಗಲೆ (3ನೇ ಎಸಿಎಂಎಂ); ಸದಾನಂದ ಕಲಾಲ್ (10ನೇ ಎಸಿಎಂಎಂ); ರವೀಂದ್ರ ಹೆಗಡೆ (12ನೇ ಎಸಿಎಂಎಂ); ಲತಾ (13ನೇ ಎಸಿಎಂಎಂ); ಶಾಂತವೀರ ಶಿವಪ್ಪ (15ನೇ ಎಸಿಎಂಎಂ);
ಮೊಹಮ್ಮದ್‌ಗೌಸ್ ಮೊಹಿದ್ದೀನ್ (1ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಉಷಾರಾಣಿ (3ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಬಿ.ಶಾರದಾ (4ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಕೆ.ಪಿ. ದಿನೇಶ್ (7ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ನಾಗಲಿಂಗನಗೌಡ ಪಾಟೀಲ್ (8ನೇ ಎಸಿಎಂಎಂ); ನರಹರಿ ಪ್ರಭಾಕರ ಮರಾಠೆ (9ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಬನ್ನಿಕಟ್ಟಿ ಆರ್. ಹನುಮಂತಪ್ಪ (10ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಬಿ.ಎನ್.ಸುಜಾತಾ (6ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಎಂ. ಲತಾಕುಮಾರಿ (21ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಜಿ.ಎ. ಮಂಜುನಾಥ (23ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್);
ಬೆಂಗಳೂರು ಗ್ರಾಮಾಂತರ ಕೋರ್ಟ್‌ಗಳು: ಸಂತೋಷಕುಮಾರ ಎನ್.ಶೆಟ್ಟಿ (ಪ್ರಧಾನ 2ನೇ ಸಿವಿಲ್ ನ್ಯಾಯಾಲಯ- ಬೆಂಗಳೂರು ಗ್ರಾಮಾಂತರ); ಎಚ್.ಸಿ.ಶಾಮಪ್ರಸಾದ್ (ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್- ಆನೇಕಲ್); ಗೋಮತಿ ಶೇಟ್ (ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್- ಹೊಸಕೋಟೆ); ನಾಗೇಶ ಮೂರ್ತಿ ಬಿ.ಕೆ. (ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್- ಚನ್ನಪಟ್ಟಣ); ಗಣಪತಿ ಪ್ರಶಾಂತ ಎಂ. (ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ- ದೊಡ್ಡಬಳ್ಳಾಪುರ); ಜೈಬುನ್ನೀಸಾ (ಸಿವಿಲ್ ಮತ್ತು ಜೆಎಂಎಫ್‌ಸಿ- ದೇವನಹಳ್ಳಿ); ಬಿ.ಕೆ.ಕೋಮಲಾ (ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ- ರಾಮನಗರ); ಎ.ನಾಗಿ ರೆಡ್ಡಿ (ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ- ದೊಡ್ಡಬಳ್ಳಾಪುರ); ಎನ್.ಡಿ.ಮಾಲಾ (ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ- ಮಾಗಡಿ); ಕಿರಣ್ ಕಿಣಿ (ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ- ಚನ್ನಪಟ್ಟಣ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.