
ಪ್ರಜಾವಾಣಿ ವಾರ್ತೆಬೆಂಗಳೂರು ನಗರದಲ್ಲಿ ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು ಕಸ ಎಸೆದವರ ಮನೆ ಮುಂದೆ ಗುರುವಾರ ಕಸದ ರಾಶಿ ಸುರಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಸುಮಾರು 200 ಮನೆಗಳ ಮುಂದೆ ಕಸ ಸುರಿಸಿ, ಸಾರ್ವಜನಿಕರಿಗೆ ‘ನೀವು ಎಸೆದ ಕಸ, ಮತ್ತೆ ನಿಮ್ಮ ಮನೆಯ ಮುಂದೆ ಬರುತ್ತದೆ’ ಎನ್ನುವ ರೀತಿಯಲ್ಲಿ ಎಚ್ಚರಿಕೆ ಮೂಡಿಸುವ ಕೆಲಸ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.