ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 21 ಡಿಸೆಂಬರ್ 2025

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 0:00 IST
Last Updated 21 ಡಿಸೆಂಬರ್ 2025, 0:00 IST
   

ಸುವರ್ಣ ಮಹೋತ್ಸವ: ಶ್ರೀಮದ್ ಭಗವದ್ಗೀತಾ ಹೋಮ, ಅತಿಥಿಗಳು: ಎಸ್.ಆರ್. ಲೀಲಾ, ಅಶೋಕ ಹಾರನಹಳ್ಳಿ, ಆಯೋಜನೆ: ಪಿ.ಎನ್. ರಾಮಚಂದ್ರ ಅಯ್ಯರ್ ಟ್ರಸ್ಟ್, ಸ್ಥಳ: ಟಿಟಿಡಿ ಕಲ್ಯಾಣ ಮಂಟಪ, ಮಲ್ಲೇಶ್ವರ, ಬೆಳಿಗ್ಗೆ 6ರಿಂದ 

ಸೇವಾ ಸಂಕಲ್ಪ: ರಾಮ ಮಂದಿರದಲ್ಲಿ ಗಣಪತಿ ಪೂಜೆ, ಆಯ್ದ ತಂಡಗಳ ನೃತ್ಯ ಸ್ಪರ್ಧೆ, ಹುಲಿ ಹೆಜ್ಜೆ, ಸೇವಾ ಸಂಕಲ್ಪ ಮೆರವಣಿಗೆ, ಜನಪದ ಜಾತ್ರೆ, ಹೋಳಿ ಕುಣಿತ, ಪಂಜಿನ ಮೆರವಣಿಗೆ, ಆಯೋಜನೆ: ಅಭಯ ಸೇವಾ ಫೌಂಡೇಷನ್, ಸ್ಥಳ: ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರ, ಬೆಳಿಗ್ಗೆ 7ರಿಂದ 

21ನೇ ವಾರ್ಷಿಕೋತ್ಸವದ ಅಂಗವಾಗಿ ಮಹಾರುದ್ರಯಾಗ: ಉಪಸ್ಥಿತಿ: ಕೆ. ಗೋಪಾಲಯ್ಯ , ಅಸಗೋಡು ಜಯಸಿಂಹ, ಮಲ್ಹಾರಿರಾವ್, ಬಿ.ಎಸ್. ರಾಘವೇಂದ್ರ ಭಟ್, ಆಯೋಜನೆ: ಮಹಾಲಕ್ಷ್ಮೀಪುರ ಬ್ರಾಹ್ಮಣ ಸಭಾ, ಸ್ಥಳ: ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಮಹಾಲಕ್ಷ್ಮೀ ಲೇಔಟ್, ಬೆಳಿಗ್ಗೆ 7ರಿಂದ 

ADVERTISEMENT

ವಾಕಥಾನ್‌ಗೆ ಚಾಲನೆ: ಎಸ್. ಸುರೇಶ್ ಕುಮಾರ್, ಅತಿಥಿಗಳು: ಜನಾರ್ದನ್ ಪಿ.ಎಸ್., ಬಾಬು ಯು.ವಿ., ಎನ್. ರವಿಶಂಕರ್, ಮಂಜುನಾಥ್ ಹೆಗಡೆ, ನಮಿತಾ ದೇಸಾಯಿ, ಆಯೋಜನೆ: ಪ್ರಶಾಂತಿ ಆಯುರ್ವೇದಿಕ್ ಸೆಂಟರ್, ಸ್ಥಳ: ಎಸ್ಎಚ್‌ವಿಎನ್ಎಂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಮಲ್ಲೇಶ್ವರ, 

ವಿಜ್ಞಾನ ಮತ್ತು ಕಲಾ ಮೇಳದ ಉದ್ಘಾಟನೆ: ಎಂ. ಕೃಷ್ಣಪ್ಪ, ಅತಿಥಿಗಳು: ಡಿ. ಶಶಿಕುಮಾರ್, ಗಿರಿಜಮ್ಮ, ಕೃಷ್ಣ, ಮಹೇಂದ್ರ ಮುನ್ನೋತ್, ಆಯೋಜನೆ ಮತ್ತು ಸ್ಥಳ: ಗುರುಕುಲ ಇಂಟರ್‌ ನ್ಯಾಷನಲ್ ಶಾಲೆ, ಮಾಗಡಿ ರಸ್ತೆ, ಬೆಳಿಗ್ಗೆ 8.30

ಎಸ್.ವಿ. ನಾರಾಯಣಸ್ವಾಮಿ ರಾವ್ ಜನ್ಮ ಶತಮಾನೋತ್ಸವದ ಸಮಾರೋಪ, 101 ಜನ್ಮ ದಿನದ ಸಂಭ್ರಮಾಚರಣೆ, ‘ಎಸ್.ವಿ.ಎನ್ ರಾವ್ ಜನ್ಮ ಶತಮಾನೋತ್ಸವ’ ಸ್ಮಾರಕ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ: ಅತಿಥಿಗಳು: ಸಿ.ಜಿ. ಕೃಷ್ಣದಾಸ್ ನಾಯರ್, ಎಸ್.ಟಿ. ಸೋಮಶೇಖರ್, ಡಿ.ವಿ. ಗುರುಪ್ರಸಾದ್, ಸಂಪತ್ ರಾಜು, ಪ್ರಶಸ್ತಿ ಸ್ವೀಕರಿಸುವವರು: ಎ.ವಿ. ಆನಂದ್, ಬಿ.ಜಿ. ಶ್ರೀನಿವಾಸ್, ಜಿ. ಮಲ್ಲಿಕಾರ್ಜುನ ರಾವ್, ಡಿ. ಸುರೇಂದ್ರ ಕುಮಾರ್, ಎಚ್.ಎನ್. ಸುರೇಶ್, ವಾಸುದೇವ ಮೂರ್ತಿ, ವಿ. ಮಣಿ, ಎಂ. ವಾಸುದೇವ ರಾವ್, ರವೀಂದ್ರ ಯಾವಗಲ್, ಆಯೋಜನೆ: ಶ್ರೀ ರಾಮಸೇವಾ ಮಂಡಲಿ ಟ್ರಸ್ಟ್, ಸ್ಥಳ: ಎಸ್.ವಿ.ಎನ್. ಸ್ಮಾರಕ ಸಭಾಂಗಣ, ನೆಟ್ಟಿಗೆರೆ ಗ್ರಾಮ, ಸೋಮನಹಳ್ಳಿ, ಬೆಳಿಗ್ಗೆ 9.30 

ಪಿ. ಜಯಲಕ್ಷ್ಮಿ ಅಭಯಕುಮಾರ್ ಅವರ ‘ಬೆಂಕಿಯಲ್ಲಿ ಅರಳಿದ ಹೂವು’ ಪುಸ್ತಕ ಬಿಡುಗಡೆ: ಎಂ. ವೀರಪ್ಪ ಮೊಯಿಲಿ, ಉದ್ಘಾಟನೆ: ಸುರೇಂದ್ರಕುಮಾರ್, ಅಧ್ಯಕ್ಷತೆ: ನೀಲಾವರ ಸುರೇಂದ್ರ ಅಡಿಗ, ಪುಸ್ತಕದ ಕುರಿತು: ಜಾಣಗೆರೆ ವೆಂಕಟರಾಮಯ್ಯ, ಆಯೋಜನೆ: ನಿಖಿಲ್ ನಿಶ್ಚಲ್ ಪ್ರಕಾಶನ, ಸ್ಥಳ: ಮಂಜುನಾಥೇಶ್ವರ ಸ್ವಾಮಿ ಕಲ್ಯಾಣ ಮಂಟಪ, ಬಸವನಗುಡಿ, ಬೆಳಿಗ್ಗೆ 10

‘ಸಾಹಿತ್ಯ ಲೋಕದಲ್ಲಿ ಎಚ್.ಎಸ್. ಶಿವಪ್ರಕಾಶ್’ ವಿಚಾರಸಂಕಿರಣ, ಗಾಯನ, ಪುಸ್ತಕ ಬಿಡುಗಡೆ, ರಂಗಗೌರವ: ಅನ್ವರ್ ಅಲಿ, ಉಪಸ್ಥಿತಿ: ಅಜಯ್ ಕುಮಾರ್ ಸಿಂಗ್, ಅಧ್ಯಕ್ಷತೆ: ಎಸ್.ಜಿ. ಸಿದ್ಧರಾಮಯ್ಯ, ಪ್ರಾಸ್ತಾವಿಕ ನುಡಿ: ಎಲ್. ಹನುಮಂತಯ್ಯ, ‘ಎಚ್.ಎಸ್. ಶಿವಪ್ರಕಾಶ್–ಬದುಕು, ಬರಹ’ ಗೋಷ್ಠಿ: ಸಿರಾಜ್ ಅಹಮದ್, ಎಂ.ಎಸ್. ಆಶಾದೇವಿ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಆಯೋಜನೆ: ಭಾಗವತರು, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ 

‘ಜಿ.ವಿ. ಅಯ್ಯರ್‌’ ಒಂದು ನೆನಪು, ಪ್ರಥಮ ವರ್ಷದ ವಾರ್ಷಿಕೋತ್ಸವ: ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಚಾಲನೆ: ಡಿ. ಸುರೇಶ್ ಗೌಡ, ಜಿ.ವೈ. ಪದ್ಮನಾಗರಾಜ್, ಅತಿಥಿಗಳು: ಜಿ. ಬಾಬು, ಅನೂಪ್ ಅಯ್ಯಂಗಾರ್, ಪದ್ಮಾ ಮೂರ್ತಿ, ಸೋಮಸುಂದರಂ, ಎನ್.ಆರ್. ಹೆಗಡೆ, ರಾಘವೇಂದ್ರ, ವೈರಮುಡಿ, ವೈ.ಎಸ್. ಪ್ರಭಾಕರ್, ಆಯೋಜನೆ: ಮಂದಗೆರೆ, ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯ ಸಭಾಂಗಣ, ಶೇಷಾದ್ರಿಪುರ, ಬೆಳಿಗ್ಗೆ 10

ಕರ್ನಾಟಕ ರಾಜ್ಯೋತ್ಸವ: ಅಧ್ಯಕ್ಷತೆ: ರವಿ ಸುಬ್ರಮಣ್ಯ, ಅತಿಥಿಗಳು: ಕೆ. ಬಾಗೇಗೌಡ, ತೇಜಸ್ವಿ ಸೂರ್ಯ, ಎನ್. ಚಲುವರಾಯಸ್ವಾಮಿ, ಎಲ್. ಶ್ರೀನಿವಾಸ್, ಆಯೋಜನೆ: ಶ್ರೀನಗರ ನಾಗರಿಕರ ಹಿತರಕ್ಷಣಾ ವೇದಿಕೆ, ಸ್ಥಳ: ಶ್ರೀನಗರ ಬಸ್‌ ತಂಗುದಾಣ, ಬೆಳಿಗ್ಗೆ 10ರಿಂದ

ನೂರ್ ಅಹಮದ್ ಅಲಿ ಖಾನ್ ಸ್ಮಾರಕ ದತ್ತಿ ‘ಗುರೂಜಿ ಮತ್ತು ರಾಷ್ಟ್ರೀಯ ಚಾರಿತ್ರ್ಯ’ ಉಪನ್ಯಾಸ: ಸುಧೀರ್, ಅಧ್ಯಕ್ಷತೆ: ವಿ. ನಾಗರಾಜ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಸಂಗೀತ ಕಛೇರಿ: ಗಾಯನ: ಟಿ.ಎಸ್. ಪಟ್ಟಾಭಿರಾಮ ಪಂಡಿತ್, ಪಿಟೀಲು: ಕೇಶವ್ ಮೋಹನ್ ಕುಮಾರ್, ಮೃದಂಗ: ಬೆಂಗಳೂರು ವಿ. ಪ್ರವೀಣ್, ಮೋರ್ಸಿಂಗ್: ಭಾರದ್ವಾಜ್ ಎಸ್., ಆಯೋಜನೆ: ನಾದ ಸುರಭಿ, ಸ್ಥಳ: ಲೆಕ್ಚರ್ ಥಿಯೇಟರ್, ಗೋಲ್ಡನ್ ಜುಬಿಲಿ ಬ್ಲಾಕ್, ಸೇಂಟ್‌ ಜಾನ್ಸ್‌ ಮೆಡಿಕಲ್ ಕಾಲೇಜು ಕ್ಯಾಂಪಸ್, ಕೋರಮಂಗಲ, ಸಂಜೆ 4.15

ವಾರ್ಷಿಕೋತ್ಸವ, ಪೂರ್ವಿ ಪುರಸ್ಕಾರ ಪ್ರದಾನ: ಪುರಸ್ಕಾರ ಸ್ವೀಕರಿಸುವವರು: ನಂದಕುಮಾರ್ ಕುರುಡಿ, ಆಯೋಜನೆ: ಪೂರ್ವಿ ಸಂಗೀತ ಅಕಾಡೆಮಿ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 4.30 

ಸೇಂಟ್‌ ಮಾರ್ಕ್ಸ್‌ ಕಲೋತ್ಸವ: ಅತಿಥಿಗಳು: ಅಮೃತಾ ನಾಯ್ಡು, ರಕ್ಷಿತಾ ಕೆ.ಬಿ., ಕಂನಾಡಿಗ ನಾರಾಯಣ್, ಕೆ.ಎಂ. ರೇವಣ್ಣ, ಆಯೋಜನೆ: ಸೇಂಟ್‌ ಮಾರ್ಕ್ಸ್‌ ಇಂಗ್ಲಿಷ್ ಶಾಲೆ, ಸ್ಥಳ: ಎಂ.ಇ.ಐ ಗ್ರೌಂಡ್, ಬಾಗಲಗುಂಟೆ, ಹೆಸರಘಟ್ಟ ಮುಖ್ಯರಸ್ತೆ, ಟಿ. ದಾಸರಹಳ್ಳಿ, ಸಂಜೆ 5

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸ್ತುತಿ ಎಸ್. ಅಣ್ಣಿಗೇರಿ, ಉಪಸ್ಥಿತಿ: ವಸುಂಧರಾ ಸಂಪತ್‌ ಕುಮಾರ್, ಕಾಮಾಕ್ಷಿ, ವೈ.ಕೆ. ಸಂಧ್ಯಾ ಶರ್ಮಾ, ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5 

ಡಿ.ಪಿ. ಬುರಡೆ ಅವರ ಜನ್ಮ ಶತಾಬ್ದಿ–ನಾದ ನಮನ: ಗಾಯನ: ಧನಂಜಯ ಹೆಗಡೆ, ತಬಲಾ: ರವೀಂದ್ರ ಯಾವಗಲ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ಗಾಯನ: ವೆಂಕಟೇಶ್ ಕುಮಾರ್, ತಬಲಾ: ಕೇಶವ ಜೋಶಿ, ವ್ಯಾಸಮೂರ್ತಿ ಕಟ್ಟಿ, ಆಯೋಜನೆ: ಸಪ್ತಕ್, ಸ್ಥಳ: ಅಖಿಲ ಹವ್ಯಕ ಮಹಾಸಭಾ, ಮಲ್ಲೇಶ್ವರ, ಸಂಜೆ 5.30 

ಮಾರ್ಗಶೀರ್ಷೋತ್ಸವ: ಹರಿಕಥೆ: ವಿಶಾಖಾ ಹರಿ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರ ಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30

ನಾಟಕಗಳ ಪ್ರದರ್ಶನ: ಸಂಜೆ 4ಕ್ಕೆ ಟಿ.ಪಿ. ಕೈಲಾಸಂ ಅವರ ‘ಅಮ್ಮಾವ್ರ ಗಂಡ’ ನಾಟಕ ಪ್ರದರ್ಶನ: ರಾಜೇಂದ್ರ ಕಾರಂತ್ ಅವರ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನ: ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7

‘ಅರಿವಿದ್ದ ದಿನ ನಾನು ಇರುವೆ’ ನಾಟಕ ಪ್ರದರ್ಶನ: ನಿರ್ದೇಶನ: ಜಿ.ಕೆ. ಜಯರಾಮ್, ಆಯೋಜನೆ: ಏಕಲವ್ಯ ಪ್ಲೇಯರ್ಸ್‌, ಸ್ಥಳ: ನ್ಯಾಷನಲ್ ಕಾಲೇಜು, ಜಯನಗರ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.