‘ಹಿಂದೂ ಜಾತಿಗಳ ನಡುವೆ ಕ್ರೈಸ್ತರನ್ನು ನುಗ್ಗಿಸುವ ಹುನ್ನಾರ’ ದುಂಡು ಮೇಜಿನ ಸಭೆ: ಆಯೋಜನೆ: ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ, ಸ್ಥಳ: ಹೋಟೆಲ್ ಕ್ಯಾಪಿಟಲ್, ರಾಜಭವನ ರಸ್ತೆ, ಬೆಳಿಗ್ಗೆ 10.30
‘ಧರ್ಮಸ್ಥಳ ಸುತ್ತಲಿನ ಅತ್ಯಾಚಾರ, ಹತ್ಯೆ ಪ್ರಕರಣಗಳಲ್ಲಿ ನೊಂದವರೊಂದಿಗೆ ನಾವು–ನೀವು’ ಸಾರ್ವಜನಿಕ ಸಂವಾದ ಮತ್ತು ಆಂದೋಲನಕ್ಕೆ ಚಾಲನೆ: ಭಾಗವಹಿಸುವವರು: ಆರ್. ಪ್ರತಿಭಾ, ಆರ್. ಸುನಂದಮ್ಮ, ಮಲ್ಲಿಗೆ ಸಿರಿಮನೆ, ಅಕ್ಕೈ ಪದ್ಮಶಾಲಿ, ಅಮ್ಮುಲು, ಮಂಗಳಾ, ಚಂಪಾವತಿ, ಕೆ.ಎಸ್. ವಿಮಲಾ, ದು. ಸರಸ್ವತಿ, ಎ.ಜ್ಯೋತಿ, ಮಧುಭೂಷಣ್, ಆಯೋಜನೆ: ಕೊಂದವರು ಯಾರು? ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30
ಪೌರಾಣಿಕ ಗೀತ ಗಾಯನ ಶಿಬಿರದ ಸಮಾರೋಪ ಸಮಾರಂಭ: ಅತಿಥಿಗಳು: ಕೆ.ವಿ. ನಾಗರಾಜಮೂರ್ತಿ, ಬಿ.ಸಿ. ನಾಗೇಂದ್ರ ಕುಮಾರ್, ಪದ ದೇವರಾಜ್, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಪದ, ಸ್ಥಳ: ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಮಧ್ಯಾಹ್ನ 12.30
ಎಂಜಿನಿಯರ್ಸ್ ದಿನದ ಅಂಗವಾಗಿ ವಿಚಾರಸಂಕಿರಣ: ಭಾಗವಹಿಸುವವರು: ಜಿ.ಎಸ್. ಶ್ರೀನಿವಾಸ್ ರೆಡ್ಡಿ, ಅಶ್ವತ್ಥ್ ಎಂ.ಯು., ಗಾಳಿಸ್ವಾಮಿ, ಆಯೋಜನೆ ಮತ್ತು ಸ್ಥಳ: ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್, ಕುಮಾರಸ್ವಾಮಿ ಲೇಔಟ್, ಸಂಜೆ 4.30
ಸಂಸ್ಥಾಪಕರ ದಿನಾಚರಣೆ, ‘ಸಾವಿತ್ರಮ್ಮ–ಪ್ರೊ.ಎಂ.ವಿ.ಸೀತಾರಾಮಯ್ಯ ಸಾಂಸ್ಕೃತಿಕ ಸಂಘಟಕ’ ಪ್ರಶಸ್ತಿ ಪ್ರದಾನ: ಚಿರಂಜೀವಿ ಸಿಂಘ್, ಪ್ರಶಸ್ತಿ ಸ್ವೀಕರಿಸುವವರು: ಶ್ರೀನಿವಾಸ್ ಜಿ. ಕಪ್ಪಣ್ಣ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5
ವಿನೋದ್ ಕೆ.ಎಲ್. ಅವರ ‘ತುಪಾಕಿಯ ಪಿಸುಮಾತು’ ಪುಸ್ತಕ ಬಿಡುಗಡೆ: ಧರಣಿದೇವಿ ಮಾಲಗತ್ತಿ, ಅತಿಥಿ: ಎಸ್. ಮಹೇಂದರ್, ಅಧ್ಯಕ್ಷತೆ: ಗಂಗಾಧರ ಬಿ., ಪುಸ್ತಕದ ಕುರಿತು: ಪ್ರಕಾಶ್ ರಾಜ್ ಮೇಹು, ಆಯೋಜನೆ: ಕೋ ಪ್ರಕಾಶನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 6
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.