
ಪ್ರಜಾವಾಣಿ ವಾರ್ತೆಬೆಂಗಳೂರು: ಬೆಂಗಳೂರು ಜಲಮಂಡಳಿಯು ಫೆ.19ರಂದು ಬೆಳಿಗ್ಗೆ 9.30ರಿಂದ 11ರವರೆಗೆ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಹಮ್ಮಿಕೊಂಡಿದೆ.
ವಾಯುವ್ಯ–2 ಉಪವಿಭಾಗದ ಅದಾಲತ್ ಪೀಣ್ಯ 2ನೇ ಹಂತದ ಬಿಎಂಟಿಸಿ ಬಸ್ ನಿಲ್ದಾಣ ಹತ್ತಿರ, ವಾಯುವ್ಯ–4 ಸುಂಕದಕಟ್ಟೆ, ಕೇಂದ್ರ 1–2 ಫ್ರೇಜರ್‌ಟೌನ್, ಈಶಾನ್ಯ–2 ಸದಾಶಿವನಗರ, ಉತ್ತರ 1–2 ಆರ್‌ಟಿ ನಗರ, ಉತ್ತರ 2–2 ವಿದ್ಯಾರಣ್ಯಪುರ, ದಕ್ಷಿಣ 1–2 ಕೋಡಿಚಿಕ್ಕನಹಳ್ಳಿ, ದಕ್ಷಿಣ 2–2 ಬೇಗೂರು, ನೈರುತ್ಯ–2 ವಿವಿಪುರಂ, ನೈರುತ್ಯ–5 ಬನಶಂಕರಿ 3ನೇ ಹಂತ, ಪೂರ್ವ 1–3 ಕಾಡುಗೋಡಿ, ಪೂರ್ವ 2–3 ಉಪವಿಭಾಗದ ಅದಾಲತ್ ಕಲ್ಕೆರೆಯಲ್ಲಿ ನಡೆಯಲಿದೆ. ಸಹಾಯವಾಣಿ 1916.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.