ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 12 ಫೆಬ್ರುವರಿ 2026

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 23:42 IST
Last Updated 11 ಫೆಬ್ರುವರಿ 2026, 23:42 IST
   

ಆಹಾರ ಮತ್ತು ಆಹಾರ ಸಂಸ್ಕೃತಿ ಕುರಿತ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಅನಿತಾ ಮಣ್ಣೂರ್, ಎಸ್.ಎಂ. ಜಯಕರ, ಕೆ.ಟಿ. ಶಾಂತಲಾ, ಎಂ. ಅಸಾದುದ್ದೀನ್, ಆಯೋಜನೆ: ಇಂಗ್ಲಿಷ್ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ ಯೂನಿವರ್ಸಿಟಿ, ಜ್ಞಾನಭಾರತಿ ಆವರಣ, ಬೆಳಿಗ್ಗೆ 9ರಿಂದ  

ಹಸಿರು ಕೌಶಲ, ಕೃತಕ ಬುದ್ಧಿಮತ್ತೆ, ಹವಾಮಾನ ಕ್ರಿಯಾಶೀಲತಾ ಕೇಂದ್ರದ ಉದ್ಘಾಟನೆ: ಡಾ.ಎಂ.ಸಿ. ಸುಧಾಕರ್, ಆಯೋಜನೆ: ಉನ್ನತ ಶಿಕ್ಷಣ ಇಲಾಖೆ, ಸ್ಥಳ: ಎಸ್.ಜೆ. ಪಾಲಿಟೆಕ್ನಿಕ್ ಆವರಣ, ಕೆ.ಆರ್. ವೃತ್ತ, ಬೆಳಿಗ್ಗೆ 11

ಅಂಗಳದಲ್ಲಿ ತಿಂಗಳ ಪುಸ್ತಕ, ಗಿರೀಶ್ ಕಾರ್ನಾಡ್‌ ಅವರ 88ನೇ ಜಯಂತಿ ಅಂಗವಾಗಿ ‘ತಲೆದಂಡ’ ನಾಟಕದ ಕುರಿತು ಚರ್ಚೆ: ಮಾತನಾಡುವವರು: ಸಿ. ಬಸವಲಿಂಗಯ್ಯ, ಉಪಸ್ಥಿತಿ: ರೇಖಾ ಸಿನ್ಹಾ, ಅಧ್ಯಕ್ಷತೆ: ಮಾನಸ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಜೈನ್‌ (ಡೀಮ್ಡ್‌ ಟು ಬಿ ಯೂನಿವರ್ಸಿಟಿ), ಜೆಜಿಐ ನಾಲೇಜ್‌ ಕ್ಯಾಂಪಸ್‌, ಒಂಬತ್ತನೇ ಬಡಾವಣೆ ಜಯನಗರ, ಮಧ್ಯಾಹ್ನ 2

ADVERTISEMENT

ದಾಸವಾಣಿ: ಗಾಯನ: ಎಸ್.ಎಸ್. ವಿಠಲ್, ತಬಲಾ: ಆರ್.ಎಸ್. ಪ್ರಶಾಂತ್, ರಿದಂ ಪ್ಯಾಡ್: ಆದಿತ್ಯ ರಾಮ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಐದನೇ ಬಡಾವಣೆ, ಜಯನಗರ, ಸಂಜೆ 5.15

‘ಹನುಮಾನ’ ನಾಟಕ ಪ್ರದರ್ಶನ: ರಚನೆ ಮತ್ತು ನಿರ್ದೇಶನ: ವಿಶ್ವನಾಥ ಮಂಡಿ, ಆಯೋಜನೆ: ಸಂಗ್ರಹ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

ಹರಿನಾಮ ಘೋಷ: ಗಾಯನ: ಡಿ.ಆರ್. ಗಗನ, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಆರನೇ ಹಂತ ಬನಶಂಕರಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.