
ನಗರದಲ್ಲಿ ಇಂದು
ನಮ್ಮ ಕಾರ್ಖಾನೆ ಎಕ್ಸ್‌ಪೊ: ಅತಿಥಿಗಳು: ಎಸ್. ಮುನಿರಾಜು, ಡಿ.ಪಿ. ದಾನಪ್ಪ, ರಾಜಗೋಪಾಲ್, ಶ್ರೀಪತಿ ಎಸ್., ಅಧ್ಯಕ್ಷತೆ: ಮಯಂಕ್ ಕೌಶಿಕ್, ಆಯೋಜನೆ: ಲಘು ಉದ್ಯೋಗ ಭಾರತಿ, ಸ್ಥಳ: ಪೀಣ್ಯ ಜಿಮ್‌ಖಾನ, ಎನ್‌ಟಿಟಿಎಫ್ ಕ್ರಾಸ್, ಬೆಳಿಗ್ಗೆ 9.30
‘ಡಿಎಚ್‌ಐಇ ಎಕ್ಸ್‌ಪ್ರೆಷನ್ಸ್’ ಅಂತರ ಶಾಲಾ ನೃತ್ಯ ಸ್ಪರ್ಧೆ: ಆಯೋಜನೆ: ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಶನ್ (ಡಿಎಚ್‌ಐಇ), ಸ್ಥಳ: ಬಾಲ ಭವನ, ಕಬ್ಬನ್ ಉದ್ಯಾನ, ಬೆಳಿಗ್ಗೆ 10
ಅಭಿಷೇಕ ಜಿ. ಅವರ ಕಲಾಕೃತಿಗಳ ಪ್ರದರ್ಶನ: ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‌ನ ಸುವರ್ಣ ಮಹೋತ್ಸವ ಸಮಾರಂಭ: ಅತಿಥಿಗಳು: ರಾಮಲಿಂಗಾರೆಡ್ಡಿ, ಡಾ. ಶರಣಪ್ರಕಾಶ ಪಾಟೀಲ, ದಿನೇಶ್ ಗುಂಡೂರಾವ್, ಪೀಟರ್ ಮಚಾಡೊ, ಅಧ್ಯಕ್ಷತೆ: ಆ್ಯಂಡ್ರೋಸ್ ಟಿ. ಆಯೋಜನೆ ಮತ್ತು ಸ್ಥಳ: ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್, ಮಧ್ಯಾಹ್ನ 3
ವಿಶ್ವ ಮಣ್ಣು ದಿನಾಚರಣೆ: ಉದ್ಘಾಟನೆ: ರಾಜೀವ್ ಗೌಡ, ಕೆ.ವಿ. ಪ್ರಭಾಕರ್, ಉಪಸ್ಥಿತಿ: ಎ.ಎನ್. ನಟರಾಜ್ ಗೌಡ, ಬಿ.ಆರ್. ನಾಯ್ಡು, ಬಿ.ಸಿ. ಮುದ್ದುಗಂಗಾಧರ್, ಕೆ.ಸಿ. ಜನಾರ್ದನ್, ಎ. ಮುತ್ತು ಆನಂದ, ಅಧ್ಯಕ್ಷತೆ: ಥಾಮಸ್ ಟಿ., ಆಯೋಜನೆ ಮತ್ತು ಸ್ಥಳ: ಸೇಂಟ್ ಕ್ಲಾರೆಟ್ ಕಾಲೇಜು, ಎಂಇಎಸ್ ರಸ್ತೆ, ಜಾಲಹಳ್ಳಿ, ಮಧ್ಯಾಹ್ನ 3
ಕರ್ನಾಟಕ ರಾಜ್ಯೋತ್ಸವ ಸಮಾರಂಭ: ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ರಾಮಲಿಂಗಾರೆಡ್ಡಿ, ‘ಕನ್ನಡ ವಿದ್ಯಾಶ್ರೀ’ ಪ್ರಶಸ್ತಿ ಪ್ರದಾನ: ವಿ.ಎಸ್. ಆರಾಧ್ಯ, ಸನ್ಮಾನಿತರು: ರಾಜಶೇಖರಯ್ಯ ಜಿ. ಮಠಪತಿ, ಅತಿಥಿಗಳು: ಅಬ್ದುಲ್ ಅಹದ್, ಶಿಲ್ಪಾ ಎಂ., ಸ್ಮಿತಾ ರೆಡ್ಡಿ, ವ.ಚ. ಚನ್ನೇಗೌಡ, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ, ಸ್ಥಳ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯ ಆವರಣ, ಕೆಂಗಲ್ ಹನುಮಂತಯ್ಯ ರಸ್ತೆ, ಶಾಂತಿನಗರ, ಸಂಜೆ 4
ಕರ್ನಾಟಕ ರಾಜ್ಯೋತ್ಸವ, ‘ಇ.ಎಸ್.ಐ.ಸಿ. ಕನ್ನಡ ರತ್ನ’ ಪ್ರಶಸ್ತಿ ಪ್ರದಾನ: ಅಧ್ಯಕ್ಷತೆ: ಡಾ. ಪ್ರಸಾದ್, ಡಾ. ಜಿತೇಂದ್ರ ಕುಮಾರ್ ಜೆ.ಎಂ., ಪ್ರಶಸ್ತಿ ಸ್ವೀಕರಿಸುವವರು: ಬಿ.ಆರ್. ಲಕ್ಷ್ಮಣರಾವ್, ಅತಿಥಿಗಳು: ಅಶಿತ್ ಮುಲ್ಲಿಕ್, ಮನೋಜ್ ಕುಮಾರ್, ಎಂ. ಜಾರ್ಜ್, ಆಯೋಜನೆ: ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಮನರಂಜನಾ ಕೂಟ, ಸ್ಥಳ: ಇ.ಎಸ್.ಐ.ಸಿ ಆಸ್ಪತ್ರೆಯ ಆವರಣ, ರಾಜಾಜಿನಗರ, ಸಂಜೆ 4.30
‘ಕಲಾ ಮಹೋತ್ಸವ’ ವಿಶೇಷ ದಶಮಾನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ: ಅತಿಥಿಗಳು: ಶ್ರೀಧರ್ ಸಾಗರ್, ಮಹೇಶ ಜೋಶಿ, ಮಾಲಿನಿ ಪಿ. ರಾವ್, ರಾಜೇಂದ್ರ ಪ್ರಸಾದ್, ನಿನಾದ್ ಹರಿತ್ಸ, ‘ಸುಚೇತನಾ ಸಾಧನ’ ಪ್ರಶಸ್ತಿ ಸ್ವೀಕರಿಸುವವರು: ನೊಣವಿನಕೆರೆ ರಾಮಕೃಷ್ಣಯ್ಯ, ಶಶಿಧರ್ ಕೋಟೆ, ಅಲೋಕ್ ರಮೇಶ್ ಜೈನ್, ಆಯೋಜನೆ: ಎ. ಜೀಸ್ ಕಲಾಶ್ರೀ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5
ವಕೀಲರ ದಿನಾಚರಣೆ: ಉದ್ಘಾಟನೆ: ಬಿ.ವಿ. ಆಚಾರ್ಯ, ಅತಿಥಿಗಳು: ಕೆ. ಅರವಿಂದ್ ಕಾಮತ್, ಎಂ.ಬಿ. ಜಯರಾಮ್, ಡಿ.ಆರ್. ರವಿಶಂಕರ್, ಅಧ್ಯಕ್ಷತೆ: ವಿ. ಗೋಪಾಲಗೌಡ, ಎಂ.ಕೆ. ನಾಗರಾಜ್ ಅವರು ಬರೆದಿರುವ ‘ಕ್ರಿಮಿನಾಲಿಸ್ಟಿಕ್ ಫಾರೆನ್‌ಸಿಕ್ಸ್’ ಪುಸ್ತಕ ಬಿಡುಗಡೆ, ಸ್ಥಳ: ಕರ್ನಾಟಕ ರಾಜ್ಯ ನೌಕರರ ಸಂಘದ ಸಭಾಂಗಣ, ಕಬ್ಬನ್ ಉದ್ಯಾನ, ಸಂಜೆ 5
ಸೃಷ್ಟಿ ಚಿತ್ರ ಸಂಭ್ರಮದ ಉದ್ಘಾಟನೆ: ನರಹರಿ ರಾವ್, ಅತಿಥಿಗಳು: ಜಯಶ್ರೀ ಕಾಸರವಳ್ಳಿ, ರೂಪಾ ಮೋಹನ್, ಆಯೋಜನೆ: ಕಲಾ ದರ್ಶಿನಿ ಟ್ರಸ್ಟ್, ಸ್ಥಳ: ನಂ. 26, 16ನೇ ಕ್ರಾಸ್, ಐದನೇ ಹಂತ, ಜೆ.ಪಿ. ನಗರ, ಸಂಜೆ 5.30
‘ಶ್ರೀ ಮಣಿಕಲ್ಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಸ್ಥಳ: ದುರ್ಗಾ ಪರಮೇಶ್ವರಿ ದೇವಸ್ಥಾನ, ಚಂದ್ರಾ ಲೇಔಟ್, ಸಂಜೆ 6
ನಾಟಕ ಬೆಂಗ್ಳೂರು–18, ರಂಗ ಸಂಭ್ರಮ: ‘ಎಲ್.ಎಸ್.ಡಿ’ ನಾಟಕ ಪ್ರದರ್ಶನ: ರಚನೆ: ಎಸ್.ವಿ. ಕಶ್ಯಪ್, ನಿರ್ದೇಶನ: ಸುಷ್ಮಾ ಎಸ್.ವಿ., ಆಯೋಜನೆ: ನಾಟಕ ಬೆಂಗ್ಳೂರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.