ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 23:46 IST
Last Updated 13 ಡಿಸೆಂಬರ್ 2025, 23:46 IST
   

ಥಂಪ್‌! ಸೆಲೆಬ್ರೆಷನ್ ಬೆಂಗಳೂರು 1/2 ಮ್ಯಾರಾಥಾನ್, 10ಕೆ ರನ್‌: ಆಯೋಜನೆ: ಲೈಫ್‌ ಇಸ್‌ ಕಾಲಿಂಗ್, ಸ್ಥಳ: ನೈಸ್‌ ಟೋಲ್ ಪ್ಲಾಜಾ, ಪಿಇಎಸ್ ಕಾಲೇಜಿನ ಹಿಂಭಾಗ, ರಿಂಗ್‌ ರಸ್ತೆ, ನಾಯಂಡಹಳ್ಳಿ, ಬೆಳಿಗ್ಗೆ 5.30

‘ಸೇ ನೋ ಟು ಡ್ರಗ್‌’ ಜಾಗೃತಿ ರನ್‌ಗೆ ಚಾಲನೆ: ಸಪ್ತಮಿ ಗೌಡ, ಆಯೋಜನೆ: ಶಾಂತ ಕೃಷ್ಣಮೂರ್ತಿ ಫೌಂಡೇಷನ್, ಸ್ಥಳ: ಜ್ಯೂಬಿಲಿ ಇಂಗ್ಲಿಷ್ ಹೈಸ್ಕೂಲ್, ಎನ್ಆರ್‌ಐ ಲೇಔಟ್, ಬೆಳಿಗ್ಗೆ 6

ಹಿಂದೂಸ್ತಾನಿ ಸಂಗೀತ ಕಛೇರಿ: ಆನಂದಕುಮಾರ ಕಂಬಳಿಹಾಳ, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಬ್ಯಾಂಡ್‌ಸ್ಟ್ಯಾಂಡ್‌, ಕಬ್ಬನ್ ಉದ್ಯಾನ, ಬೆಳಿಗ್ಗೆ 7

ADVERTISEMENT

ಗುರುವಂದನಾ ಕಾರ್ಯಕ್ರಮ: ಗಾಯನ: ಪರಮೇಶ್ವರ ಹೆಗಡೆ, ಅನಂತ ಭಾಗವತ್, ಆಯೋಜನೆ: ಶ್ರೀ ಅನಂತಾನುಗ್ರಹ ಸಂಗೀತ ವಿದ್ಯಾಲಯ, ಸ್ಥಳ: ಇಂದಿರಾಕೃಷ್ಣ ವಿದ್ಯಾಶಾಲೆ, ವಸಂತಪುರ ಮುಖ್ಯರಸ್ತೆ, ಶಾರದಾನಗರ, ಬಿಕಾಸಿಪುರ, ಬೆಳಿಗ್ಗೆ 8.30ರಿಂದ 

ಮಹರ್ಷಿ ವಾಲ್ಮೀಕಿ ಜಯಂತಿ, ಪ್ರತಿಭಾ ಪುರಸ್ಕಾರ: ಅಧ್ಯಕ್ಷತೆ: ಬಿ.ಎನ್. ಚಂದ್ರಶೇಖರಯ್ಯ, ಉದ್ಘಾಟನೆ: ಎಂ. ಕೃಷ್ಣಪ್ಪ, ಅತಿಥಿಗಳು: ಪ್ರಿಯಕೃಷ್ಣ, ಪ್ರದೀಪ್ ಕೃಷ್ಣ, ಆಯೋಜನೆ: ವಿಜಯನಗರ ನಾಯಕ ಸಂಘ, ಸ್ಥಳ: ರಾಜಾಜಿನಗರ ಪೇರೆಂಟ್ಸ್‌ ಅಸೋಸಿಯೇಷನ್, ಬೆಳಿಗ್ಗೆ 10

ಮಲ್ಲೇಪುರಂ ಜಿ. ವೆಂಕಟೇಶ ದಂಪತಿಗೆ ಗುರು ಗೌರವ ಸಮರ್ಪಣೆ ಹಾಗೂ ಪುಸ್ತಕಗಳ ಬಿಡುಗಡೆ: ಅಧ್ಯಕ್ಷತೆ: ಮಂಜುನಾಥ ಪಾಳ್ಯ, ರಾಜಶೇಖರ ಮಠಪತಿ, ಎನ್.ಎಸ್. ಸತೀಶ್, ಆಯೋಜನೆ: ಸುಮೇರು ಟ್ರಸ್ಟ್, ಐಸಿರಿ ಪ್ರಕಾಶನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ಕವಿಗೋಷ್ಠಿ, ಗೀತ–ಗಾಯನ, ಪ್ರಶಸ್ತಿ ಪ್ರದಾನ: ವಿ.ಟಿ. ರಾಮಕೃಷ್ಣಯ್ಯ, ಅಧ್ಯಕ್ಷತೆ: ಬಿ. ಶೃಂಗೇಶ್ವರ್, ವಿ. ರೇಣುಕಾ ಪ್ರಸನ್ನ, ವಿ. ಮಲ್ಲಿಕಾರ್ಜುನಯ್ಯ, ಉಪಸ್ಥಿತಿ: ನಾಗೇಶ್ ಡಿ. ಪಾಠಕ್, ಕುವರ ಯಲ್ಲಪ್ಪ, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ನಾದನೃತ್ಯ ವೈಭವ: ಅತಿಥಿಗಳು: ಎ.ವಿ. ಚಂದ್ರಶೇಖರ್, ಪ್ರಮಿಳಾ ನೇಸರ್ಗಿ, ಪದ್ಮಿನಿ ಓಕ್, ಅಧ್ಯಕ್ಷತೆ: ಪ್ರಭಾ ಮೂರ್ತಿ, ಆಯೋಜನೆ: ಇಂಡಿಯನ್ ಫೆಡರೇಷನ್ ಆಫ್ ವುಮೆನ್ ಲಾಯರ್ಸ್‌ ಕರ್ನಾಟಕ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌, ಅರಮನೆ ರಸ್ತೆ, ಬೆಳಿಗ್ಗೆ 10.30 

ಸಿ. ವೀರಣ್ಣ ಅವರ ‘ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ–3’ ಪುಸ್ತಕ ಬಿಡುಗಡೆ: ವೀರಣ್ಣ ರಾಜೂರ, ಪುಸ್ತಕ ಪರಿಚಯ: ಸಿ. ನಾಗಭೂಷಣ, ಅಧ್ಯಕ್ಷತೆ: ಸಿದ್ಧನಗೌಡ ಪಾಟೀಲ, ಆಯೋಜನೆ: ನವಕರ್ನಾಟಕ ಪ್ರಕಾಶನ, ಸ್ಥಳ: ಬಾಪೂಜಿ ಸಭಾಂಗಣ, ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

‘ದಿ ರೀಮ್ಸ್‌ ಆಫ್‌ ಧರ್ಮ ಆ್ಯಂಡ್‌ ಆಫ್‌ ದಿ ಮಹಾಭಾರತ’ ಯು.ಆರ್. ಅನಂತಮೂರ್ತಿ ದತ್ತಿ ಉಪನ್ಯಾಸ: ಫ್ರೆಡೆರಿಕ್‌ ಎಂ. ಸ್ಮಿತ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 11ರಿಂದ 

ಸ್ವರ್ಣ ಭೈರವ ಪ್ರತ್ಯಂಗಿರಾ ಮಹಾಯಜ್ಞ: ಉಪಸ್ಥಿತಿ: ಭೈರವಿ ಅಮ್ಮನವರ, ಸ್ಥಳ: ಆಗಮ ಭವನದಲ್ಲಿ ರಾಯರಾಯ ಕಲ್ಯಾಣ ಮಂಟಪ ಆವರಣ, ಚಾಮರಾಜಪೇಟೆ, ಮಧ್ಯಾಹ್ನ 3.16ರಿಂದ ಪ್ರಾರಂಭ

ಮಾರ್ಗಶೀರ್ಷೋತ್ಸವ–2025 ಉದ್ಘಾಟನೆ: ಕೆ. ಅಣ್ಣಾಮಲೈ, ಡಿ.ಕೆ. ಸಿಂಗ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿ.ಎಸ್. ಶ್ರೀನಾಥ್, ಆರ್.ಕೆ. ಪದ್ಮನಾಭ, ಬಾಲಸುಬ್ರಹ್ಮಣ್ಯಂ ಐಯ್ಯರ್, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ: ಕಲ್ಯಾಣಪುರಂ ಅರವಿಂದ್, ಪಿಟೀಲು: ಎಚ್.ಎನ್. ಭಾಸ್ಕರ್, ಮೃದಂಗ: ಬಿ.ಎಸ್. ಪ್ರಶಾಂತ್, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್‌, ಸಂಜೆ 4ರಿಂದ 

ಸಹಸ್ರ ಕಂಠ ಗಾನ ವೈಭವ, ‘ಕನ್ನಡ ಡಿಂಡಿಮ–2025’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ವಿಶ್ವ ಸಂತೋಷ ಭಾರತೀ ಸ್ವಾಮೀಜಿ, ವಿನಯ್ ಗುರೂಜಿ, ಪ್ರಕಾಶನಾಥ್ ಸ್ವಾಮೀಜಿ, ಅಧ್ಯಕ್ಷತೆ: ಎಂ. ಕೃಷ್ಣಪ್ಪ, ಉದ್ಘಾಟನೆ: ಪ್ರಿಯಕೃಷ್ಣ, ಅತಿಥಿಗಳು: ವೂಡೇ ಪಿ. ಕೃಷ್ಣ, ಶಿವಾನಂದ ತಗಡೂರು, ಪ್ರಶಸ್ತಿ ಪುರಸ್ಕೃತರು: ರಾಜ್‌ಕುಮಾರ್, ಸ್ವೀಕರಿಸುವವರು: ಶಿವರಾಜ್‌ ಕುಮಾರ್, ಆಯೋಜನೆ: ಕನ್ನಡ ಡಿಂಡಿಮ ಪ್ರತಿಷ್ಠಾನ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ, ಅಗ್ರಹಾರ ದಾಸರಹಳ್ಳಿ, ಬಸವೇಶ್ವರನಗರ ಮುಖ್ಯರಸ್ತೆ, ಸಂಜೆ 4ರಿಂದ 

ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಪ್ರಣವ್ ಕಿಕ್ಕೇರಿ, ಪಿಟೀಲು: ಆರ್. ವರಲಕ್ಷ್ಮೀ, ಮೃದಂಗ: ಸಿ. ಚೆಲುವರಾಜು, ಘಟ: ಗುರುಮೂರ್ತಿ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30

ತುಳಸಿ ರಾಮಾಯಣ ಕಾವ್ಯ ಗಮಕ: ವಾಚನ: ಶ್ರಮತಿ ಜಯರಾಮ್, ವ್ಯಾಖ್ಯಾನ: ಜಯಂತಿ ಗೋಪಾಲ್, ಸ್ಥಳ: ಕುಮಾರವ್ಯಾಸ ಮಂಟಪ, ಕನ್ನಡ ಸಹೃದಯರ ಪ್ರತಿಷ್ಠಾನ, ರಾಜಾಜಿನಗರ, ಸಂಜೆ 5.30

‘ಹಾಡು ಹುಟ್ಟಿದ ಸಮಯ’: ಸೌರಭ ಕುಲಕರ್ಣಿ, ಗಾಯನ: ಸಮನ್ವಿತಾ ಶರ್ಮಾ, ಅಜಯ್ ವಾರಿಯರ್, ಮೋಹನ್ ಕೃಷ್ಣ, ಸ್ಥಳ: ದಯಾನಂದ ಸಾಗರ್ ಕಾಲೇಜಿನ ಸಭಾಂಗಣ, ಕುಮಾರಸ್ವಾಮಿ ಲೇಔಟ್, ಸಂಜೆ 6

‘ಕರ್ಣ ಭೇದನ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳದ ಭಾಗವತರು: ಬಾಲಕೃಷ್ಣ ಹಿಳ್ಳೋಡಿ, ಮದ್ದಳೆ: ರಾಘವೇಂದ್ರ ಭಟ್, ಮುಮ್ಮೇಳ: ರವಿ ಐತುಮನೆ, ಆನಂದ ಶೀಗೇಹಳ್ಳಿ, ಮನೋಜ್ ಭಟ್ ಏಳಗದ್ದೆ, ಆಯೋಜನೆ: ನಿರ್ಮಾಣ್ ಯಕ್ಷಬಳಗ, ಸ್ಥಳ: ಮಾತಿನ ಮನೆ, ನಂ.14, ಐದನೇ ಕ್ರಾಸ್, ಆರನೇ ರಸ್ತೆ, ಚಾಮರಾಜಪೇಟೆ, ಸಂಜೆ 6

‘ರಕ್ತ–ಧ್ವಜ’ ಧ್ವಜ ನಾಟಕ ಪ್ರದರ್ಶನ: ನಿರ್ದೇಶನ: ದಾಕ್ಷಾಯಿಣಿ ಭಟ್ ಎ., ಆಯೋಜನೆ: ದೃಶ್ಯ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.