
ಪ್ರಜಾವಾಣಿ ವಾರ್ತೆ
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣಗಿದ ಮರ–ರೆಂಬೆಗಳನ್ನು ತೆರವುಗೊಳಿಸಲಾಯಿತು.
ಆಯುಕ್ತ ರಾಜೇಂದ್ರ ಚೋಳನ್ ಅವರ ನಿರ್ದೇಶನದಲ್ಲಿ ರಸ್ತೆ, ಉದ್ಯಾನ, ಕೆರೆಗಳಲ್ಲಿ ಕೇಂದ್ರ ನಗರ ಪಾಲಿಕೆಯ ಅರಣ್ಯ ಘಟಕದಿಂದ ನಾಲ್ಕು ತಿಂಗಳಿನಿಂದಲೂ
ತೆರವುಗೊಳಿಸುವ ಕಾರ್ಯಾಚರಣೆಯನ್ನು
ನಡೆಸಲಾಗುತ್ತಿದೆ.
42 ಒಣಗಿದ ಮರಗಳು, 395 ಒಣಗಿದ ರೆಂಬೆ-ಕೊಂಬೆಗಳು, 15 ಅಪಾಯಕಾರಿ ಮರಗಳು, 369 ಅಪಾಯಕಾರಿ ಕೊಂಬೆಗಳನ್ನು ತೆರವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.