‘ಅಡ್ವಾನ್ಸ್ ಇನ್ ಕಂಪ್ಯೂಟೇಶನಲ್ ಆ್ಯಂಡ್ ಎಕ್ಸ್ಪೇರಿಮೆಂಟಲ್ ಅಪ್ರೋಚಸ್ ಇನ್ ಏರೋಸ್ಟ್ರಕ್ಚರ್ಸ್’ ವಿಷಯದ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ವಿ. ನಾರಾಯಣನ್, ಪ್ರಲ್ಹಾದ ರಾಮರಾವ್, ಬಿ. ಗುರುದತ್ತ, ಐ.ಎಸ್. ರಾಜು, ಚನ್ನರಾಜ್ ರಾಯಚಂದ್, ಸಮೀರ್ ಕಾಮತ್, ವಿ.ಕೆ. ಆತ್ರೆ, ಎಸ್. ಸೋಮಶೇಖರ್, ಆಯೋಜನೆ ಹಾಗೂ ಸ್ಥಳ: ಸಿಎಂಎಸ್ ಬಿಸಿನೆಸ್ ಸ್ಕೂಲ್ ಆಫ್ ಜೈನ್, ಗಾಂಧಿನಗರ, ಬೆಳಿಗ್ಗೆ 9
‘ಬೆಂಗಳೂರಿಗೆ ನಿಸರ್ಗ ಆಧಾರಿತ ಪರಿಹಾರಗಳು– ಚರಂಡಿ ವ್ಯವಸ್ಥೆಯ ಪರ್ಯಾಯಾಲೋಚನೆಗಳು’ ಕಾರ್ಯಾಗಾರ: ಆರಂಭಿಕ ಮಾತು: ಶ್ವೇತಾ ಪಾಂಡೆ, ಪ್ರಸ್ತುತಿ: ನಿತ್ಯಾ ರಮೇಶ್, ದಿಕ್ಸೂಚಿ ಭಾಷಣ: ಮಹೇಶ್ವರ ರಾವ್, ಆಯೋಜನೆ: ಜನ ಅರ್ಬನ್ ಸ್ಪೇಸ್ ಫೌಂಡೇಷನ್, ಸ್ಥಳ: ಟರ್ಫ್ ಹಾಲ್, ರಿನೈಸಾನ್ಸ್ ಬೆಂಗಳೂರು ರೇಸ್ ಕೋರ್ಸ್ ಹೋಟೆಲ್, ರೇಸ್ ಕೋರ್ಸ್ ರಸ್ತೆ ಬೆಳಿಗ್ಗೆ 9.30
ಅಲ್ಪಸಂಖ್ಯಾತರ ಹಕ್ಕುಗಳ ದಿನ: ಪ್ರಧಾನ ಭಾಷಣ: ಬಿ.ಎಸ್. ಪಾಟೀಲ, ಉಪಸ್ಥಿತಿ: ಯು.ಟಿ. ಖಾದರ್, ಉದ್ಘಾಟನೆ: ಜಮೀರ್ ಅಹಮ್ಮದ್ ಖಾನ್, ಅತಿಥಿ: ಬಾನು ಮುಷ್ತಾಕ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಸನ್ಮಾನ: ಎಲ್.ಕೆ. ಅತೀಕ್, ಆಯೆಷಾಬಾನು, ಹುಸನೇಸಾಬ್ ನದಾಫ್, ಹುದಾ ಮಸ್ರೂರ್, ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್, ಪದ್ಮಶ್ರೀ ಎನ್., ಸರ್ದಾರ್ ಮನ್ಮಿತ್ ಸಿಂಗ್ ಗ್ರಂಥಿ, ಖೇನ್ ರಿಂಪೋಚೆ ಗಶೆ ನವಾಂಗ್ ಸಂಗಯ್, ಶೆರಿಯಾರ್ ಡಿ. ವಕೀಲ್, ಆಯೋಜನೆ: ರಾಜ್ಯ ಅಲ್ಪಸಂಖ್ಯಾತರ ಆಯೋಗ, ಸ್ಥಳ: ಡಿ. ದೇವರಾಜ ಅರಸು ಭವನದ ಸಭಾಂಗಣ, ಮಿಲ್ಲರ್ಸ್ ರಸ್ತೆ, ವಸಂತನಗರ, ಬೆಳಿಗ್ಗೆ 11
ಎರಡು ನಾಟಕಗಳ ಪ್ರದರ್ಶನ: ಮಧ್ಯಾಹ್ನ 2ಕ್ಕೆ ಶ್ರೀರಾಮ ಕಲಾ ತಂಡದಿಂದ ‘ಎಬ್ಬೆಟ್ ರಾಮಕ್ಕ’ ನಾಟಕ ಪ್ರದರ್ಶನ, ನಿರ್ದೇಶನ: ಹೇಮಂತ್ ಕುಮಾರ್, ಮಧ್ಯಾಹ್ನ 3ಕ್ಕೆ ಗಂಧರ್ವ ಸೇವಾ ಕಲಾ ತಂಡದಿಂದ ‘ಗುರು–ಶಿಷ್ಯರು’ ನಾಟಕ ಪ್ರದರ್ಶನ, ನಿರ್ದೇಶನ: ಜಯಚಂದ್ರ, ಆಯೋಜನೆ: ಸಿಂಧು ಭೈರವಿ ಕಲಾ ತಂಡ ಟ್ರಸ್ಟ್, ಸ್ಥಳ: ನಿರಾಶ್ರಿತರ ಪರಿಹಾರ ಕೇಂದ್ರ, ಮಾಗಡಿ ರಸ್ತೆ
‘ಭಗವದ್ಗೀತೆ’ ಅರ್ಥಾತ್ ‘ಧರ್ಮರಾಜ್ಯ ಸ್ಥಾಪನೆ’ ನಾಟಕ ಪ್ರದರ್ಶನ: ಉದ್ಘಾಟನೆ: ವಿಭು ಬಖ್ರು, ಉಪಸ್ಥಿತಿ: ಅನು ಶಿವರಾಮನ್, ಕೆ.ಎಸ್. ಮುದಗಲ್, ರಾಜೇಶ್ ರೈ ಕೆ., ಶಶಿಕಿರಣ್ ಶೆಟ್ಟಿ ಕೆ., ಅಧ್ಯಕ್ಷತೆ: ವಿವೇಕ್ ಸುಬ್ಬಾರೆಡ್ಡಿ, ಆಯೋಜನೆ: ವಕೀಲರ ಸಂಘ, ಸ್ಥಳ: ಹೈಕೋರ್ಟ್ ಆವರಣ, ಸಂಜೆ 4
ಕರ್ನಾಟಕ ರಾಜ್ಯೋತ್ಸವ ಮತ್ತು ‘ಪೋಷಕ ಕಲಾರತ್ನ ಪ್ರಶಸ್ತಿ’ ಪ್ರದಾನ ಸಮಾರಂಭ: ಅತಿಥಿಗಳು: ಎಂ. ನರಸಿಂಹಲು, ಸಾ.ರಾ. ಗೋವಿಂದು, ದೊಡ್ಡಣ್ಣ,
ರಮೇಶ್ ಭಟ್, ಉಮೇಶ್ ಬಣಕಾರ್, ಸೋಮಶೇಖರ್, ಸೋಮಸುಂದರ್, ಲಗ್ಗೆರೆ ನಾರಾಯಣಸ್ವಾಮಿ, ಆಯೋಜನೆ: ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 4
ಭರತನಾಟ್ಯ ಪ್ರದರ್ಶನ: ಮಾರ್ಗಂ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ವಿದ್ಯಾರ್ಥಿಗಳಿಂದ, ಸ್ಥಳ:ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಸಂಜೆ 5.15
ಆಂಡಾಳ್ ರಚನೆಯ ‘ತಿರುಪ್ಪಾವೈ’ ಬಗ್ಗೆ ಕನ್ನಡ ಉಪನ್ಯಾಸ: ಕೆ.ವಿ. ಪದ್ಮಾವತಿ ಶ್ರೀನಿವಾಸರಂಗನ್, ಆಯೋಜನೆ: ಟಿಟಿಡಿ ಆಳ್ವಾರ್ ದಿವ್ಯಪ್ರಬಂಧ ಪ್ರಾಜೆಕ್ಟ್, ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ, ಸ್ಥಳ: ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಸಮೀರಪುರ, ಕೆಂಪೇಗೌಡನಗರ, ಸಂಜೆ 5.30
ಆಂಡಾಳ್ ವಿರಚಿತ ತಿರುಪ್ಪಾವೈ ಜ್ಞಾನಯಜ್ಞ ಪ್ರವಚನ: ಪ್ರಭಾ ಶ್ರೀಧರ್, ಆಯೋಜನೆ ಮತ್ತು ಸ್ಥಳ: ಕನ್ನಡ ಸಹೃದಯರ ಪ್ರತಿಷ್ಠಾನ, ಕುಮಾರವ್ಯಾಸ ಮಂಟಪ, ರಾಜಾಜಿನಗರ, ಸಂಜೆ 5.30
‘ರಂಗ್–ರಸ್: ದಿ ಸೋಲ್ ಆಫ್ ಕಥಕ್ ಅಕ್ರಾಸ್ ಎರಾಸ್’ ನೃತ್ಯ ರೂಪಕ ಪ್ರದರ್ಶನ: ವರ್ಷಾ ಪ್ರಸಾದ್, ಸಿಂಥಿಯಾ ವಿಜಯಕುಮಾರ್, ಆಯೋಜನೆ ಹಾಗೂ ಸ್ಥಳ: ಮೆಡೈ ದಿ ಸ್ಟೇಜ್, ಕೋರಮಂಗಲ, ಸಂಜೆ 6
‘ಬಂಕಾಪುರದಲ್ಲಿ ರನ್ನಮಯ್ಯ’ ವಿಷಯದ ಬಗ್ಗೆ ಉಪನ್ಯಾಸ: ಎಸ್. ಚಂಪಕಲಕ್ಷ್ಮಿ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಹಾಗೂ ಸ್ಥಳ: ಕನ್ನಡ ಯುವಜನ ಸಂಘ, ಎಚ್. ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ, ಸಂಜೆ 6.30
ಮಾರ್ಗಶೀರ್ಷೋತ್ಸವ–2025: ಭಕ್ತಿ ಸಂಗೀತ: ವಸುಧಾ ರವಿ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30ರಿಂದ
ಹರಿದಾಸ ನಮನ: ಗಾಯನ: ಅಪೂರ್ವ ಸಂದೀಪ್, ಕೀರ್ತಿ ಬೆಳವಾಡಿ, ಕೀ-ಬೋರ್ಡ್: ಶ್ರೀನಿಧಿ, ತಬಲಾ: ಎಂ.ಜಿ. ಜಯಸಿಂಹ, ಕೊಳಲು: ಸಂದೀಪ್ ರತ್ನಾಕರ್, ಆಯೊಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ರಾತ್ರಿ 7
‘ಡುವಲ್ ಮಾರ್ಗಂ–7’ ಒಡಿಸಿ ಮತ್ತು ಕೂಚುಪುಡಿ ನೃತ್ಯ ಪ್ರದರ್ಶನ: ಶುಭಂ ಓಜಾ, ಗುರುರಾಜ್ ಎನ್.,
ಆಯೋಜನೆ ಮತ್ತು ಸ್ಥಳ: ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್, ದೊಮ್ಮಲೂರು, ರಾತ್ರಿ 7
‘ಆದದ್ದೆಲ್ಲಾ ಒಳಿತೇ..?’ ನಾಟಕ ಪ್ರದರ್ಶನ: ಪ್ರಸ್ತುತಿ: ಕ್ರಿಯೆಟಿವ್ ಥಿಯೇಟರ್, ಸ್ಥಳ: ರಂಗಶಂಕರ, ಜೆ.ಪಿ.ನಗರ, ರಾತ್ರಿ 7.30
ರಾಷ್ಟ್ರೀಯ ಪಿಂಚಣಿ ಪದ್ಧತಿ ಬಗ್ಗೆ ದುಂಡು ಮೇಜಿನ ಸಭೆ: ಆಯೋಜನೆ: ಪೆನ್ಶನ್ ಫಂಡ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿ (ಪಿಎಫ್‌ಆರ್‌ಡಿಎ), ಸ್ಥಳ: ತಾಜ್ ವೆಸ್ಟ್‌ಎಂಡ್, ಮಧ್ಯಾಹ್ನ 2.15
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.