ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 28 ಸೆಪ್ಟೆಂಬರ್ 2025

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 0:04 IST
Last Updated 28 ಸೆಪ್ಟೆಂಬರ್ 2025, 0:04 IST
   

ಕಾವೇರಿ ಬೀಟ್ಸ್‌, ವಾಕ್‌, ರನ್, ಸೈಕಲ್: ಅತಿಥಿಗಳು: ಎ.ಎಂ. ಯೋಗೀಶ್, ಎಂ. ನಾರಾಯಣ, ಸಿ. ಮಲ್ಲಿಕಾರ್ಜುನ, ಉಪಸ್ಥಿತಿ: ಡಾ.ಎಸ್. ವಿಜಯಭಾಸ್ಕರನ್, ಆಯೋಜನೆ: ಕಾವೇರಿ ಆಸ್ಪತ್ರೆ, ಸ್ಥಳ: ವಿಪ್ರೊ ಅವೆನ್ಯೂ, ಎಲೆಕ್ಟ್ರಾನಿಕ್ ಸಿಟಿ, ಪೇಸ್‌–2, ಬೆಳಿಗ್ಗೆ 6

‘ಪಿ.ಬಿ. ಶ್ರೀನಿವಾಸ್ ಭಾವಕುಸುಮ’ ಗೀತಗಾಯನ: ಉದ್ಘಾಟನೆ: ಉಪಾಸನಾ ಮೋಹನ್, ಅತಿಥಿ: ಪಿ. ಸೀತಾರಾಮನ್, ಆಯೋಜನೆ: ಡಾ.ಪಿ.ಬಿ. ಶ್ರೀನಿವಾಸ್ ಮಧುರಗಾನ, ಡಾ.ಪಿ.ಬಿ. ಶ್ರೀನಿವಾಸ್ ಫೌಂಡೇಷನ್, ಸ್ಥಳ: ಅಬಲಾಶ್ರಮ, ಡಿ.ವಿ.ಜಿ. ರಸ್ತೆ, ಬಸವನಗುಡಿ, ಬೆಳಿಗ್ಗೆ 8ರಿಂದ 

ಪ್ರತಿಭಾ ಪುರಸ್ಕಾರ ಸಮಾರಂಭ: ಸಾನ್ನಿಧ್ಯ: ದಯಾನಂದಪುರಿ ಸ್ವಾಮೀಜಿ, ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ, ಉದ್ಘಾಟನೆ: ಕೃಷ್ಣ ಶ್ರೀಪಾದ ದೀಕ್ಷಿತ್, ಅತಿಥಿಗಳು: ಕೆ. ನಾರಾಯಣ್, ಉಮಾಶ್ರೀ, ಎಂ.ಡಿ. ಲಕ್ಷ್ಮೀನಾರಾಯಣ, ಪಿ. ಪ್ರಸನ್ನ ಕುಮಾರ್, ಅಧ್ಯಕ್ಷತೆ: ನಾಗೇಶ್ ಕುಮಾರ್ ಡಿ., ಆಯೋಜನೆ: ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಳಿಗ್ಗೆ 10

ADVERTISEMENT

ಭಗವಾನ್ ವಿಶ್ವಕರ್ಮ ಪೂಜಾ ಸಮಾರಂಭ: ಆಯೋಜನೆ: ರಾಜರಾಜೇಶ್ವರಿನಗರ ವಿಶ್ವಕರ್ಮ ಕಮ್ಯುನಿಟಿ, ಸ್ಥಳ: ಬಾಲಕೃಷ್ಣ ಬಯಲು ರಂಗಮಂದಿರ, ಬಿಇಎಂಎಲ್ ಬಡಾವಣೆ ಮೂರನೇ ಹಂತ, ಬೆಳಿಗ್ಗೆ 10

ಕರಾವಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಉದ್ಘಾಟನೆ: ಶಿವರಾಜ ತಂಗಡಗಿ, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಉಪಸ್ಥಿತಿ: ಲಕ್ಷ್ಮಿ ಹೆಬ್ಬಾಳ್ಕರ್, ಅತಿಥಿಗಳು: ಅಶೋಕ್ ಕುಮಾರ್ ರೈ, ಹರೀಶ್ ಕುಮಾರ್, ಕೆ. ಪ್ರಕಾಶ್ ಶೆಟ್ಟಿ, ಸೌಂದರ್ಯ ಮಂಜಪ್ಪ, ಆಯೋಜನೆ: ಕರಾವಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ಸ್ನೇಹ ಸಮ್ಮಿಲನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ: ಉದ್ಘಾಟನೆ: ದಿನೇಶ್ ಗುಂಡೂರಾವ್, ಅತಿಥಿಗಳು: ಶಿವಶಂಕರಪ್ಪ ಎಸ್. ಸಾಹುಕಾರ್, ಕೃಷ್ಣಮೂರ್ತಿ ಬಿ. ಕುಲಕರ್ಣಿ, ಅಧ್ಯಕ್ಷತೆ: ಚಂದ್ರಕಾಂತ ಭಂಡಾರೆ, ಆಯೋಜನೆ: ಕಲ್ಯಾಣ ಕರ್ನಾಟಕ ನಿವಾಸಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

ಕೆ.ಎನ್. ಗಣೇಶಯ್ಯ ಅವರ ‘ಶಾಕ್ಯಶಕ್ತ ಶಿಲ್ಪ’, ‘ವಲಯ ಕಲಹ’, ‘ಮನೋಗಮ’ ಪುಸ್ತಕಗಳ ಬಿಡುಗಡೆ: ಅತಿಥಿಗಳು: ಆಂಡ್ರಿಯಾಸ್ ಬ್ಯುರ್ಕರ್ತ್, ಮಲ್ಲೇಪುರಂ ಜಿ. ವೆಂಕಟೇಶ, ದೇವು ಪತ್ತಾರ, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

‘ಮಹಾತ್ಮೆ’, ‘ನಿರೂಪ’ ಪುಸ್ತಕಗಳ ಬಿಡುಗಡೆ: ಪುಸ್ತಕಗಳ ಕುರಿತು: ಕೋಟಿಗಾನಹಳ್ಳಿ ರಾಮಯ್ಯ, ಬಿ.ಆರ್. ಶ್ರುತಿ, ಆಯೋಜನೆ ಮತ್ತು ಸ್ಥಳ: ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರ, ಶ್ರೀರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ, ಗೊಟ್ಟಿಗೆರೆ, ಬನ್ನೇರುಘಟ್ಟ ರಸ್ತೆ,
ಬೆಳಿಗ್ಗೆ 11 

ಕುವೆಂಪು ವಿಚಾರಸಂಕಿರಣ, ವಿಶ್ವಚೇತನ ಪ್ರಶಸ್ತಿ, ಕನ್ನಡ ಪ್ರತಿಭಾ ಪುರಸ್ಕಾರ, ಗೀತಗಾಯನ ಸಮಾರಂಭ: ಉದ್ಘಾಟನೆ: ಹಂ.ಪ. ನಾಗರಾಜಯ್ಯ, ವಿಚಾರಸಂಕಿರಣ: ಎಲ್. ಹನುಮಂತಯ್ಯ, ಅಧ್ಯಕ್ಷತೆ: ಹಿ.ಚಿ. ಬೋರಲಿಂಗಯ್ಯ, ಪ್ರಶಸ್ತಿ ಸ್ವೀಕರಿಸುವವರು: ಡಿ. ದೇವರಾಜ, ಬಿ. ನಾರಾಯಣಸ್ವಾಮಿ, ಆಯೋಜನೆ: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 11

‘ಕೃಷ್ಣಸಂಧಾನ’ ಯಕ್ಷಗಾನ ತಾಳಮದ್ದಳೆ: ಸಾರಥ್ಯ: ಪ್ರಕಾಶ ಬೆಳವಾಡಿ, ಸ್ಥಳ: ಸುಚಿತ್ರಾ, ನಂ. 36, ಕಾರಂತ ರಸ್ತೆ, ಬನಶಂಕರಿ 2ನೇ ಹಂತ, ಮಧ್ಯಾಹ್ನ 3 

‘ಶರಣೋತ್ಸವ’ ವಚನ ಗಾಯನ, ಉಪನ್ಯಾಸ, ಪ್ರಶಸ್ತಿ ಪ್ರದಾನ: ಅತಿಥಿಗಳು: ಎಚ್. ರವಿಕುಮಾರ್, ಸಿ. ಸೋಮಶೇಖರ್, ಗಾಯನ: ಅನುರಾಧ ಭಟ್, ಆಯೋಜನೆ: ಗೀತ ಸಂಗೀತ ಅಕಾಡೆಮಿ, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3

ಜನಭಾವ ನವಗಾನ–7 ಕಾ.ವೆಂ. ಶ್ರೀನಿವಾಸಮೂರ್ತಿ ಅವರು ರಚಿಸಿದ ಗೀತೆಗಳ ಗಾಯನ: ಆಯೋಜನೆ: ಮಂದಾರ ಗಾಯನ ಚೇತನ ಟ್ರಸ್ಟ್, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4

ಅನಾಮೋರ್ಫಿಕ್ ಆರ್ಟ್‌ ಮ್ಯೂಸಿಯಂ ಉದ್ಘಾಟನೆ: ಚಿರಂಜೀವಿ ಸಿಂಘ್, ದರ್ಶನ ಕುಮಾರ್ ಯು.ವಿ., ಆರ್.ಎಚ್. ಕುಲಕರ್ಣಿ, ಸ್ಥಳ: ಮಿಲ್ಲರ್ ಮ್ಯೂಸಿಯಂ ಆಫ್‌ ಅನಾಮೋರ್ಫಿಕ್ ಆರ್ಟ್‌, ಕುಕ್‌ಟೌನ್‌, ಸಂಜೆ 4.40

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ‘ಮೌನದಿಬ್ಬನಿ’ ಪುಸ್ತಕ ಬಿಡುಗಡೆ: ಮನು ಬಳಿಗಾರ್, ಪುಸ್ತಕ ಪರಿಚಯ: ಶೈಲಸುತೆ ರಂಜಿತಾ, ಅತಿಥಿಗಳು: ಎಸ್. ಷಡಕ್ಷರಿ, ಬಿ.ಎಸ್. ಪ್ರಭಾಕರ್, ಅಧ್ಯಕ್ಷತೆ: ಪದ್ಮಾ ನಾಗರಾಜು, ಆಯೋಜನೆ: ಋತುಗಾನ, ಧನ್ವಂತರಿ ಸೇವಾ ಪ್ರತಿಷ್ಠಾನ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ವಿಷ್ಣು ಶಾಸ್ತ್ರಿ, ಪಿಟೀಲು: ಸಾರಂಗ್ ಭಾಗವತ್, ಮೃದಂಗ: ಸಾಕೇತ್ ರಾಮ್, ಆಯೋಜನೆ: ವೆಂಕಟೇಶ ಸಂಗೀತ ಸಭಾ ಟ್ರಸ್ಟ್, ಸ್ಥಳ: ನಂ–48, ಒಂದನೇ ಮಹಡಿ, ಆರನೇ ಮುಖ್ಯರಸ್ತೆ, ಕಾವೇರಿ ರಸ್ತೆ, ಕೆಎಸ್‌ಆರ್‌ಟಿಸಿ ಲೇಔಟ್, ಚಿಕ್ಕಲ್ಲಸಂದ್ರ, ಸಂಜೆ 5.30

ಶಿಕ್ಷಕರ, ಎಂಜಿನಿಯರ್‌ ದಿನಾಚರಣೆ: ಉಪನ್ಯಾಸ: ಎಸ್. ಪಿನಾಕಪಾಣಿ, ಅಧ್ಯಕ್ಷತೆ: ಶಿವನಗೌಡ ಜಿ. ಪಾಟೀಲ್, ಆಯೋಜನೆ: ನಾಗರಬಾವಿ ಬಸವ ಬಳಗ, ಸ್ಥಳ: ಸೇಂಟ್ ಸೋಫಿಯಾ ಸ್ಕೂಲ್, ನಾಗರಬಾವಿ, ಸಂಜೆ 6.30

ಕಪ್ಪಣ್ಣ ಅಂಗಳ ದಶಮಾನೋತ್ಸವ: ಭರತನಾಟ್ಯ ಪ್ರದರ್ಶನ: ಮಹತಿ ಕಣ್ಣನ್, ಆಯೋಜನೆ ಮತ್ತು ಸ್ಥಳ: ಕಪ್ಪಣ್ಣ ಅಂಗಳ, ಐದನೇ ಮುಖ್ಯರಸ್ತೆ, ಐಟಿಐ ಕಾಲೊನಿ, ಜೆ.ಪಿ. ನಗರ ಮೊದಲ ಹಂತ, ಸಂಜೆ 6.30

ಭರತನಾಟ್ಯ ರಂಗಪ್ರವೇಶ: ಪ್ರಿಯಾಂಕಾ ಶ್ರೀನಿವಾಸ್, ಆಯೋಜನೆ: ನೃತ್ಯ ದಿಶಾ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಸಂಗೀತ ಕಛೇರಿ: ಗಾಯನ: ವಸುಂಧರಾ ಕುಕ್ಕಿಲ, ಪಿಟೀಲು: ವಾಸುಕಿ ಪರಿಮಣ, ಮೃದಂಗ: ಉದಯ ಕೃಷ್ಣ ಜಿ., ಆಯೋಜನೆ ಮತ್ತು ಸ್ಥಳ: ಚಾಮುಂಡೇಶ್ವರಿ ದೇವಾಲಯ, ರಾಚೇನಹಳ್ಳಿ, ಥಣಿಸಂದ್ರ, ಸಂಜೆ 7

‘ಹುತ್ತದಲ್ಲಿ ಹುತ್ತ’ ನಾಟಕ ಪ್ರದರ್ಶನ: ಆಯೋಜನೆ: ಅಂತರಂಗ ತಂಡ, ಸ್ಥಳ: ಡಾ.ಸಿ. ಅಶ್ವಥ್ ಕಲಾ ಭವನ, ಎನ್.ಆರ್. ಕಾಲೊನಿ, ಸಂಜೆ 7.15

ದಸರಾ ಮಹೋತ್ಸವ: ಕಾತ್ಯಾಯಿನಿ ದುರ್ಗಾ ಹೋಮ, ಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ: ರಜಪೂತ್ ಸಭಾ, ಸ್ಥಳ: ರಜಪೂತ ಭವನ, ವಸಂತನಗರ, ಬೆಳಿಗ್ಗೆ 9 ಹಾಗೂ ಸಂಜೆ 7

ನವರಾತ್ರಿ ಮಹೋತ್ಸವದ ಅಂಗವಾಗಿ ‘ಧಾತು’ ಗೊಂಬೆಗಳ ಪ್ರದರ್ಶನ: ಆಯೋಜನೆ: ಧಾತು ಕ್ರಿಯೇಟಿವ್, ಸ್ಥಳ: ಮಂಡಲ ಕಲ್ಚರಲ್ ಸೆಂಟರ್, ಕನಕಪುರ ರಸ್ತೆ, ಬೆಳಿಗ್ಗೆ 10.30

ನವರಾತ್ರಿ ಉತ್ಸವ: ದಸರಾ ಗೊಂಬೆಗಳ ಪ್ರದರ್ಶನ, ಆಯೋಜನೆ ಮತ್ತು ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 11ರಿಂದ

ದಸರಾ ಉತ್ಸವ: ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಭರತನಾಟ್ಯ ಪ್ರದರ್ಶನ: ಶಂಕರಿ–ನೃತ್ಯೋಮಾ ಅಕಾಡೆಮಿ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌, ಪಂಜು ಪ್ರದರ್ಶನ, ‘ಸೀತಾಪಹರಣ’ ಯಕ್ಷಗಾನ ಪ್ರದರ್ಶನ: ಕೆರೆಮನೆ ಶಿವಾನಂದ ಹೆಗ್ಡೆ ಮತ್ತು ತಂಡ, ಆಯೋಜನೆ: ಕೃಷ್ಣಬೈರೇಗೌಡ ತಂಡ, ಸ್ಥಳ: ಸಹಕಾರನಗರ ಮೈದಾನ, ಸಂಜೆ 4ರಿಂದ 

ವಚನ ದಸರಾ: ವಚನ ಗಾಯನ: ಸುಲೋಚನ ಮತ್ತು ತಂಡ, ಅತಿಥಿಗಳು: ಎಂ. ಶಿಲ್ಪಾ, ಕಲ್ಪನಾ ಮುದ್ದಯ್ಯ, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, ನಂ. 533, 7ನೇ ಮುಖ್ಯರಸ್ತೆ, ದೊಡ್ಡಬಸ್ತಿ ಮುಖ್ಯರಸ್ತೆ, ಕಲ್ಯಾಣ ಗೃಹನಿರ್ಮಾಣ ಸಹಕಾರ ಸಂಘ ಬಡಾವಣೆ, ಸಂಜೆ 5 

ಯುವ ದಸರಾ: ದ್ರುಪದ ಉತ್ಸವ, ಹಿಂದೂಸ್ತಾನಿ ಗಾಯನ: ಗುಂಡೇಚಾ ಸಹೋದರರು, ಆಯೋಜನೆ: ಯುವಕ ಸಂಘ, ಸ್ಥಳ: ಯುವಪಥ, ನಾಲ್ಕನೇ ಬ್ಲಾಕ್, ಜಯನಗರ, ಸಂಜೆ 5.45 

ತ್ರಿಮೂರ್ತಿ ದೇವಸ್ಥಾನದಲ್ಲಿ ಹಣ್ಣಿನ ಅಲಂಕಾರ: ಆಯೋಜನೆ ಹಾಗೂ ಸ್ಥಳ: ಶಿವಬಾಲಯೋಗಿ ಮಹಾರಾಜ್ ಟ್ರಸ್ಟ್, ಜೆ.ಪಿ.ನಗರ 3ನೇ ಹಂತ, ಸಂಜೆ 6 

ದೇವಿಗೆ ರುದ್ರಾಕ್ಷಿ ಅಲಂಕಾರ: ಆಯೋಜನೆ ಮತ್ತು ಸ್ಥಳ: ಯಲ್ಲಮ್ಮ ದೇವಿ ದೇವಾಲಯ, ದೇಶದಪೇಟೆ ರಸ್ತೆ, ಯಲಹಂಕ, ಸಂಜೆ 6

ದೇವಿಗೆ ದಾಳಂಬರಿ ಅಲಂಕಾರ: ಭಜನೆ: ವಿಜಯ ರಾಜಣ್ಣ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ದುರ್ಗಾ ಮಹೇಶ್ವರಮ್ಮ ದೇವಾಲಯ, ಕೆ.ಆರ್. ಪುರ, ಸಂಜೆ 6

ನವರಾತ್ರಿ ಉತ್ಸವ: ವಿದ್ವಾಂಸರಿಂದ ಉಪನ್ಯಾಸ: ‘ಶ್ರೀನಿವಾಸ ಕಲ್ಯಾಣದಲ್ಲಿ ತತ್ವ ನೀತಿ ಸಂದೇಶ’ ವಿಷಯದ ಬಗ್ಗೆ: ಭೀಮಸೇನಾಚಾರ್ಯ ಆತನೂರ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿ ಮಠ, ರಾಜರಾಜೇಶ್ವರಿ ನಗರ, ಸಂಜೆ 6

ದುರ್ಗಾ ಪರಮೇಶ್ವರಿ ದೇವಿಗೆ ಕೊಬ್ಬರಿ ಅಲಂಕಾರ: ಆಯೋಜನೆ ಮತ್ತು ಸ್ಥಳ: ವರಸಿದ್ಧಿ ವಿನಾಯಕ ದೇವಾಲಯ, ಕೆನರಾ ಬ್ಯಾಂಕ್ ಕಾಲೊನಿ, ನಾಗರಬಾವಿ ರಸ್ತೆ, ಸಂಜೆ 6.30

ದೇವಿಯರಿಗೆ ವಿಶೇಷ ಅಲಂಕಾರ: ಆಯೋಜನೆ ಮತ್ತು ಸ್ಥಳ: ದೇವಿ ಸಲ್ಲಾಪುರಮ್ಮ, ದೇವಿ ರೇಣುಕಾಯಲ್ಲಮ್ಮ ದೇವಸ್ಥಾನ, ಮಾರೇನಹಳ್ಳಿ ಗ್ರಾಮ, ಜೆ.ಪಿ. ನಗರ, ಸಂಜೆ 6.30

ದೇವಿಗೆ ಚಾಮುಂಡೇಶ್ವರಿ ಅಲಂಕಾರ: ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಯೋಜನೆ ಮತ್ತು ಸ್ಥಳ: ಸರ್ಕಲ್ ಮಾರಮ್ಮ ದೇವಸ್ಥಾನ, ಮಲ್ಲೇಶ್ವರ, ಸಂಜೆ 6.30

ಮಹಾ ಗಣಪತಿ ಉತ್ಸವ: ವೀರಗಾಸೆ, ಡೊಳ್ಳು ಕುಣಿತ, ತಮಟೆ ವಾದ್ಯಗಳೊಂದಿಗೆ ಮೆರವಣಿಗೆ, ಸ್ಥಳ: ಕಮಲಮ್ಮನ ಗುಂಡಿ ಆಟದ ಮೈದಾನ, ಮಹಾಲಕ್ಷ್ಮಿ ಬಡಾವಣೆ, ಸಂಜೆ 6.30

ದೇವಿಗೆ ಮುತ್ತಿನ ಅಲಂಕಾರ: ಆಯೋಜನೆ ಮತ್ತು ಸ್ಥಳ: ದೊಡ್ಡಮ್ಮ ದೇವಿ ಅಭಿವೃದ್ಧಿ ಸಮಿತಿ, ಚಿಕ್ಕದೇವಸಂದ್ರ, ಕೆ.ಆರ್.ಪುರ, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.