ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಮಂಗಳವಾರ, 16 ಡಿಸೆಂಬರ್ 2025

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 23:45 IST
Last Updated 15 ಡಿಸೆಂಬರ್ 2025, 23:45 IST
   

ವಿಜಯ ದಿನದ ಸ್ಮರಣೆ: ಅತಿಥಿಗಳು: ತೇಜಿಂದರ್ ಸಿಂಗ್, ಜೆ.ಕೆ. ಗೇರಾ, ವಿ.ಟಿ. ಮ್ಯಾಥ್ಯೂ, ಕೆ.ವಿ. ಶರತ್ ಚಂದ್ರ, ಎಂ.ಎಸ್. ಲೋಲಾಕ್ಷ, ಆಯೋಜನೆ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್‌ಮೆಂಟ್ ಟ್ರಸ್ಟ್ ಸ್ಥಳ: ರಾಷ್ಟ್ರೀಯ ಸೈನಿಕ ಸ್ಮಾರಕ, ಬೆಳಿಗ್ಗೆ 9

‘ಕುರುಕ್ಷೇತ್ರ’ ನಾಟಕ ಪ್ರದರ್ಶನ: ಉದ್ಘಾಟನೆ: ಉದಯಚಂದ್ರ, ಅಧ್ಯಕ್ಷತೆ: ಪ್ರವೀಣ್ ರೆಡ್ಡಿ, ಅತಿಥಿಗಳು: ರವಿಶಂಕರ್, ಶ್ರೀಕಾಂತ್ ಮೂರ್ತಿ, ಆಯೋಜನೆ: ಸಿಂಧು ಭೈರವಿ ಕಲಾ ತಂಡ ಟ್ರಸ್ಟ್,
ಸ್ಥಳ: ಹಿರಿಯ ನಾಗರಿಕ ಉದ್ಯಾನ, ಬಯಲು ರಂಗಮಂದಿರ, ಹೆಬ್ಬಾಳ, ಬೆಳಿಗ್ಗೆ 10

‘ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮಗ್ರ ಆಧುನಿಕ ಚಿಂತನೆಗಳು’ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣ: ಉದ್ಘಾಟನೆ: ಬಿ. ರಮೇಶ್, ಅಧ್ಯಕ್ಷತೆ: ಎಸ್.ಎಂ. ಜಯಕರ, ಅತಿಥಿಗಳು: ಎಸ್. ಮರಿಸ್ವಾಮಿ, ಸಾಬೀರ್ ಅಹಮದ್ ಮುಲ್ಲಾ, ಅಪ್ಪಗೆರೆ ತಿಮ್ಮರಾಜು, ಎಚ್. ವಿಶ್ವನಾಥ್, ಕೆ. ಷರೀಫಾ, ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ, ಸ್ಥಳ: ವೆಂಕಟ ಗಿರಿಗೌಡ ಸಭಾಂಗಣ, ಜ್ಞಾನಭಾರತಿ ಆವರಣ, ಬೆಳಿಗ್ಗೆ 10.30

ADVERTISEMENT

ಜಸ್ಟೀಸ್‌ ಗೋಪಾಲಗೌಡ ಅವರ 75 ವರ್ಷಗಳ ಸಂಭ್ರಮಾಚರಣೆ: ಉದ್ಘಾಟನೆ: ವಿಭು ಬಖ್ರು, ವಕೀಲ ವಾಹಿನಿಯ ವಿಶೇಷ ಸಂಚಿಕೆ ಬಿಡುಗಡೆ: ವಿವೇಕ್ ಎಸ್. ಸುಬ್ಬಾರೆಡ್ಡಿ, ಅಧ್ಯಕ್ಷತೆ: ಉದಯ್ ಹೊಳ್ಳ, ಆಯೋಜನೆ: ವಕೀಲರ ವಾಹಿನಿ, ಸ್ಥಳ: ಪ್ಯಾಟರ್ನ್‌ ಚೀಫ್ ಹಾಲ್, ಹೈಕೋರ್ಟ್‌ನ ಆವರಣ, ಸಂಜೆ 4.30

‘ವಿ.ಸೀ. ಕಾವ್ಯ ಅವಲೋಕನ’ ಉಪನ್ಯಾಸ: ಸಂಗಮೇಶ ಎಸ್. ಗಣಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ. ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಆರ್. ವೆಂಕಟಸುಬ್ಬಯ್ಯ ಅವರ ‘ಇಳಿವಯಸ್ಸಿನ ಸಂಜೆ’, ಬಿ.ಪಿ. ರಾಮಯ್ಯ ಅವರ ‘ಮಾರ ಮತ್ತು ಇತರ ಕಥೆಗಳು’ ಪುಸ್ತಕಗಳ ಬಿಡುಗಡೆ: ಡಾ. ವಸುಂಧರ ಭೂಪತಿ, ಅಧ್ಯಕ್ಷತೆ: ನಿಡಸಾಲೆ ಪುಟ್ಟಸ್ವಾಮಯ್ಯ, ಉಪಸ್ಥಿತಿ: ಮಲ್ಲೇಪುರಂ ಜಿ. ವೆಂಕಟೇಶ್, ಆರ್. ರಾಮಚಂದ್ರ, ಸತ್ಯಮಂಗಲ ಮಹದೇವ, ಆಯೋಜನೆ: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.30

‘ತಿರುಪ್ಪಾವೈ’ ಉಪನ್ಯಾಸ: ಕೆ.ವಿ. ಪದ್ಮಾವತಿ, ಆಯೋಜನೆ ಮತ್ತು ಸ್ಥಳ: ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಕೆಂಪೇಗೌಡನಗರ, ಸಂಜೆ 5.30

‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನ: ರಚನೆ: ಡಿ.ಎಸ್. ಚೌಗಲೆ, ನಿರ್ದೇಶನ: ಚಿದಂಬರ ರಾವ್ ಜಂಬೆ, ಆಯೋಜನೆ: ರಂಗಾಯಣ ಶಿವಮೊಗ್ಗ, ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30

‘ಒಳಚರಂಡಿ ಪುರಾಣ’ ನಾಟಕ ಪ್ರದರ್ಶನ: ನಿರ್ದೇಶನ:ಅರ್ಚನಾ ಶ್ಯಾಮ್, ಆಯೋಜನೆ: ಅಂತರಂಗ, ಸ್ಥಳ: ಕಲಾಗ್ರಾಮ, ಸಂಜೆ 7 

ಮಾರ್ಗಶೀರ್ಷೋತ್ಸವ–2025: ನಾಮಸಂಕೀರ್ತನೆ: ಉಡೈಯಲೂರು ಕಲ್ಯಾಣರಾಮನ್ ಭಾಗವತಾರ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್‌, ಸಂಜೆ 6.30ರಿಂದ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.