ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಶನಿವಾರ, 27 ಸೆಪ್ಟೆಂಬರ್ 2025

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:00 IST
Last Updated 27 ಸೆಪ್ಟೆಂಬರ್ 2025, 0:00 IST
   

ವಿಶ್ವ ಅಲ್ಝೈಮರ್‌ (ಮರೆವು ಕಾಯಿಲೆ) ಮಾಸಿಕದ ಪ್ರಯುಕ್ತ ವಾಕಥಾನ್‌: ಆಯೋಜನೆ: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್‌, ಸ್ಥಳ: ಸ್ವಾತಂತ್ರ್ಯ ಉದ್ಯಾನದಿಂದ ವಿಧಾನಸೌಧ, ಬೆಳಿಗ್ಗೆ 6.45ರಿಂದ

‘ರಾಜ್ಯ ಉನ್ನತ ಶಿಕ್ಷಣ ನೀತಿ’ ಬಗ್ಗೆ ಶೃಂಗ: ಶಿವಕಾಂತಮ್ಮ ನಾಯಕ್, ಎನ್.ಎಂ. ನಾಗರಾಜ್, ಸುಮತಿ ಬಿ.ಎಸ್, ರುದ್ರೇಶ್ ಎಚ್.ಎಸ್., ಅಧ್ಯಕ್ಷತೆ: ಎಸ್. ಚಂದ್ರಶೇಖರ ಶೆಟ್ಟಿ, ಆಯೋಜನೆ ಹಾಗೂ ಸ್ಥಳ: ವಂಡರ್‌ಲಾ, ಮೈಸೂರು ರಸ್ತೆ, ಬೆಳಿಗ್ಗೆ 9ರಿಂದ 

ಪುನರ್‌ಮನನ ಕಾರ್ಯಕ್ರಮ ಹಾಗೂ ರವಿವರ್ಮ ಕುಮಾರ್ ಅವರಿಗೆ ಅಭಿನಂದನೆ: ಅತಿಥಿ: ಲಾರೆನ್ಸ್ ಸುರೇಂದ್ರ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ: ಶೇಷಾದ್ರಿಪುರಂ ಕಾನೂನು ಕಾಲೇಜು, ಸ್ಥಳ: ಶೇಷಾದ್ರಿಪುರಂ ಎಜುಕೇಷನಲ್ ಟ್ರಸ್ಟ್, ಶೇಷಾದ್ರಿಪುರ, ಬೆಳಿಗ್ಗೆ 9

ADVERTISEMENT

ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಘಟಿಕೋತ್ಸವ: ಅಧ್ಯಕ್ಷತೆ: ಥಾವರಚಂದ್‌ ಗೆಹಲೋತ್, ಅತಿಥಿ: ಎಂ.ಸಿ. ಸುಧಾಕರ್, ಘಟಿಕೋತ್ಸವ ಭಾಷಣ: ಜೆ.ಎನ್.ಮೂರ್ತಿ, ಆಯೋಜನೆ: ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ, ಸ್ಥಳ: ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಮೈದಾನ, ಲಾಲ್‌ಬಾಗ್‌ ರಸ್ತೆ, ಬೆಳಿಗ್ಗೆ 10 

ಡಾ.ಕೆ. ರಾಜೇಶ್ವರಿ ದೊಡ್ಡರಂಗೇಗೌಡ ಸ್ಮಾರಕ ದತ್ತಿ ಉಪನ್ಯಾಸ: ‘ಪ್ರೊ. ದೊಡ್ಡರಂಗೇಗೌಡ ಅವರ ಕಾವ್ಯ–ಒಂದು ವಿವೇಚನೆ’ ವಿಷಯದ ಬಗ್ಗೆ: ಸೋಮಶಂಕರ ಎನ್., ಅಧ್ಯಕ್ಷತೆ: ಶೀಲಾದೇವಿ ಎಸ್. ಮಳೀಮಠ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 11

ಸಮುದಾಯ 50: ‘ಮನುಷ್ಯತ್ವದೆಡೆಗೆ ಸಮುದಾಯ 50’ ಶೀರ್ಷಿಕೆಯಡಿ ಕಲಾ ಶಿಬಿರದ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ, ಉದ್ಘಾಟನೆ: ಎಂ.ಜೆ. ಕಮಲಾಕ್ಷಿ, ಅಧ್ಯಕ್ಷತೆ: ಬಂಜಗೆರೆ ಜಯಪ್ರಕಾಶ್, ಅತಿಥಿಗಳು: ಅಗ್ರಹಾರ ಕೃಷ್ಣಮೂರ್ತಿ, ಪ್ರಸನ್ನ, ಆಯೋಜನೆ: ಸಮುದಾಯ ಕರ್ನಾಟಕ, ಸ್ಥಳ: ದೇವರಾಜ ಅರಸು ಸಭಾಂಗಣ, ಕರ್ನಾಟಕ ಚಿತ್ರಕಲಾ ಪರಿಷತ್ತು, ಕೃಮಾರಕೃಪ ರಸ್ತೆ, ಬೆಳಿಗ್ಗೆ 11

ಅಭಿನಯ ಹಾಗೂ ನಿರ್ದೇಶನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ: ಮುಖ್ಯ ಅತಿಥಿ: ರಘು ಮುಖರ್ಜಿ, ಕಿರುಚಿತ್ರ ಬಿಡುಗಡೆ: ಆದರ್ಶ್ ಈಶ್ವರಪ್ಪ ನಿರ್ದೇಶನದ ‘ದಿ ರಿಯೂನಿಯನ್’, ಮನೋಜ್ ಕುಮಾರ್ ವಿ. ನಿರ್ದೇಶನದ ‘60 ಕ್ಯಾರೆಟ್ಜ್’, ಆಯೋಜನೆ ಹಾಗೂ ಸ್ಥಳ ಟೆಂಟ್ ಸಿನಿಮಾ, ಲಿರಿಕ್ಸ್, 17ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಮಧ್ಯಾಹ್ನ 12

‘ಕಲಬುರಗಿ ಕಲಾ ದರ್ಶನ’ ಸಮೂಹ ವರ್ಣಚಿತ್ರ ಪ್ರದರ್ಶನ: ಉದ್ಘಾಟನೆ: ಪ.ಸ. ಕುಮಾರ್, ಅತಿಥಿಗಳು: ಸಿ.ಚಂದ್ರಶೇಖರ, ಶ್ರೀನಿವಾಸು ಪರಿಸಿ, ಪರಶುರಾಮ್ ಪಿ., ಆಯೋಜನೆ: ರಂಗೋಲಿ ಮೆಟ್ರೊ ಕಲಾ ಕೇಂದ್ರ, ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ, ಸ್ಥಳ: ರಂಗೋಲಿ ಮೆಟ್ರೊ, ಎಂ.ಜಿ. ರಸ್ತೆ, ಸಂಜೆ 4

‘ಸ್ವರ ಸಂಧ್ಯಾ’ ಸಂಗೀತ ಸಂಜೆ: ತಬಲಾ: ಮಿಲಿಂದ್, ಹಾರ್ಮೋನಿಯಂ: ವಿಶ್ವಜಿತ್ ಕಿಣಿ, ಗಾಯನ: ರಾಮ್ ದೇಶಪಾಂಡೆ, ತಬಲಾ: ಉದಯರಾಜ್ ಕರ್ಪೂರ್,
ಹಾರ್ಮೋನಿಯಂ: ರವೀಂದ್ರ ಕಟೋಟಿ, ಆಯೋಜನೆ: ಶ್ರೀರಾಮ ಕಲಾ ವೇದಿಕೆ, ಸ್ಥಳ: ಇಎಸ್‌ವಿ ಹಾಲ್‌, ಭಾರತೀಯ ವಿದ್ಯಾಭವನ,ರೇಸ್‌ ಕೋರ್ಸ್‌ ರಸ್ತೆ, ಸಂಜೆ 5.30

ನೇತಾಜಿ ಕುರಿತ ಸಂಶೋಧನಾ ಕಾದಂಬರಿ ‘ಮಹಾಕಾಲ–2’ ಬಿಡುಗಡೆ: ಉಪಸ್ಥಿತಿ: ಸಿಬಂತಿ ಪದ್ಮನಾಭ ಕೆ.ವಿ., ರಾಜೇಶ್ ಪದ್ಮಾರ್, ಜಿ.ಬಿ. ಹರೀಶ, ಆಯೋಜನೆ: ಅಯೋಧ್ಯಾ ಪ್ರಕಾಶನ, ಸ್ಥಳ: ಸುಚಿತ್ರಾ, ಬನಶಂಕರಿ, ಸಂಜೆ 5.30

42ನೇ ಅಂತರ ವಿಭಾಗ ನಾಟಕ ಸ್ಪರ್ಧೆ ಬಹುಮಾನ ವಿತರಣೆ: ನರಸಿಂಹನಾಯ್ಕ, ಅಧ್ಯಕ್ಷತೆ: ಸುಂದರ್ ರಾಜ್ ಕೆ., ಮುಖ್ಯ ಅತಿಥಿ: ಸುಧಾ ನರಸಿಂಹ ರಾಜು, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 5.30  

‘ಪ್ರಜಾಪ್ರಭುತ್ವಕ್ಕೆ ಪಾಠಗಳು’ ವಿಚಾರಸಂಕಿರಣ: ತುರ್ತು ಪರಿಸ್ಥಿಯಿಂದ 50 ವರ್ಷಗಳು, ಭಾಷಣಕಾರರು: ಪೀಟರ್ ರೊನಾಲ್ಡ್ ಡಿಸೋಜಾ, ಜಾನಕಿ ನಾಯರ್, ಚಂದನ್ ಗೌಡ, ರಿಂಕು ಲಾಂಬಾ, ಥಾಮಸ್ ಅಬ್ರಹಾಂ, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ, ದೊಮ್ಮಲೂರು, ಸಂಜೆ 6.30

ಕಪ್ಪಣ್ಣ ಅಂಗಳ ದಶಮಾನೋತ್ಸವ: ಎಲ್ಲ ಕಲೆಗಳ ತಾಯಿ ಬೇರು ಜನಪದ: ಸವಿತಕ್ಕ, ಸಂವಾದ: ಶ್ರೀನಿವಾಸ ಜಿ. ಕಪ್ಪಣ್ಣ, ಸ್ಥಳ: ಕಪ್ಪಣ್ಣ ಅಂಗಳ, ಐದನೇ ಮುಖ್ಯರಸ್ತೆ, ಐಟಿಐ ಕಾಲೊನಿ, ಜೆ.ಪಿ. ನಗರ ಮೊದಲ ಹಂತ, ಸಂಜೆ 6.30

ಶ್ರೀನಿವಾಸ ಉಡುಪ 75: ಗಾಯನ, ಸನ್ಮಾನ, ಅತಿಥಿಗಳು: ಉದಯ್ ಗರುಡಾಚಾರ್, ವೇಲು, ವೈ.ಕೆ. ಮುದ್ದುಕೃಷ್ಣ, ಹಂಪ ನಾಗರಾಜಯ್ಯ, ಬಿ.ಆರ್. ಲಕ್ಷ್ಮಣರಾವ್, ಸನ್ಮಾನಿತರು: ರತ್ನಮಾಲಾ ಪ್ರಕಾಶ್, ಮಂಜುಳಾ ಗುರುರಾಜ್, ಬಿ.ಆರ್. ಛಾಯಾ, ಮಾಲತಿ ಶರ್ಮ, ಇಂದೂ ವಿಶ್ವನಾಥ್, ಆಯೋಜನೆ: ಅರ್ಚನಾ ಉಡುಪ, ಸ್ಥಳ: ಟೌನ್ ಹಾಲ್, ಜೆ.ಸಿ. ರಸ್ತೆ, ಸಂಜೆ 6.30

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ ಪ್ರದರ್ಶನ: ನಿರ್ದೇಶನ: ಹನು ರಾಮಸಂಜೀವ್, ಆಯೋಜನೆ: ಪ್ರವರ ಥಿಯೇಟರ್, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಟಿ.ಪಿ. ಕೈಲಾಸಂ ಅವರ ‘ಹುತ್ತದಲ್ಲಿ ಹುತ್ತ’
ನಾಟಕ ಪ್ರದರ್ಶನ: ನಿರ್ದೇಶನಾ: ಅರ್ಚನಾ ಶ್ಯಾಮ್, ತಂಡ: ಅಂತರಂಗ,
ಸ್ಥಳ: ಡಾ.ಸಿ.ಅಶ್ವಥ್ ಕಲಾ ಭವನ, ಎನ್.ಆರ್. ಕಾಲೊನಿ, ಸಂಜೆ 7.15

ನವರಾತ್ರಿ ವಿಶೇಷ

ದಸರಾ ಮಹೋತ್ಸವ: ಅಂಬಿಕಾ ದುರ್ಗಾ ಹೋಮ, ಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ: ರಜಪೂತ್ ಸಭಾ, ಸ್ಥಳ: ರಜಪೂತ ಭವನ, ವಸಂತನಗರ, ಬೆಳಿಗ್ಗೆ 9 ಹಾಗೂ ಸಂಜೆ 7

ನವರಾತ್ರಿ ಮಹೋತ್ಸವದ ಅಂಗವಾಗಿ ‘ಧಾತು’ ಗೊಂಬೆಗಳ ಪ್ರದರ್ಶನ: ಆಯೋಜನೆ: ಧಾತು ಕ್ರಿಯೇಟಿವ್, ಸ್ಥಳ: ಮಂಡಲ ಕಲ್ಚರಲ್ ಸೆಂಟರ್, ಕನಕಪುರ ರಸ್ತೆ, ಬೆಳಿಗ್ಗೆ 10.30

ನವರಾತ್ರಿ ಉತ್ಸವ: ದಸರಾ ಗೊಂಬೆಗಳ ಪ್ರದರ್ಶನ, ಆಯೋಜನೆ ಮತ್ತು ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 11ರಿಂದ

ದಸರಾ ಉತ್ಸವ: ಲಲಿತಾ ಸಹಸ್ರನಾಮ, ಚಾಮುಂಡೇಶ್ವರಿ ಪೂಜೆ, ಪ್ರಸಾದ ವಿತರಣೆ, ದೇವರನಾಮ ಗಾಯನ: ಲಕ್ಷ್ಮಿ ವರುಣ್ ಶಿಷ್ಯ ವೃಂದ, ನವರಸ ಶಕ್ತಿ: ಅನುರಾಧಾ ವಿಕ್ರಾಂತ್ ಮತ್ತು ದೃಷ್ಟಿ ಆರ್ಟ್ ಸೆಂಟರ್‌ನಿಂದ ದುರ್ಗಾ ದೇವಿಯ 9 ಅವತಾರಗಳ ನೃತ್ಯ ನಾಟಕ, ಆಯೋಜನೆ: ಕೃಷ್ಣಬೈರೇಗೌಡ ತಂಡ, ಸ್ಥಳ: ಸಹಕಾರನಗರ ಮೈದಾನ, ಸಂಜೆ 4ರಿಂದ 

ವಚನ ದಸರಾ: ವಚನ ಗಾಯನ: ಭ್ರಮರಾಂಭ ಮತ್ತು ತಂಡ, ಅತಿಥಿಗಳು: ಅನುಪಮ ಪಂಚಾಕ್ಷರಿ, ಬಿ.ಎಸ್. ಶಿವಪ್ರಕಾಶ್, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, # 533, 7ನೇ ಮುಖ್ಯರಸ್ತೆ, ದೊಡ್ಡಬಸ್ತಿ ಮುಖ್ಯರಸ್ತೆ, ಕಲ್ಯಾಣ ಗೃಹನಿರ್ಮಾಣ ಸಹಕಾರ ಸಂಘ ಬಡಾವಣೆ,
ಸಂಜೆ 5 

ಯುವ ದಸರಾ: ವೇಣು–ವಯೋಲಿನ್ ಜುಗಲ್‌ಬಂದಿ: ರಾಜಕಮಲ್ ಎನ್., ಕೆ.ಜೆ. ದಿಲೀಪ್, ಆಯೋಜನೆ: ಯುವಕ ಸಂಘ, ಸ್ಥಳ: ಯುವಪಥ, ನಾಲ್ಕನೇ ಬ್ಲಾಕ್, ಜಯನಗರ, ಸಂಜೆ 5.45 

ತ್ರಿಮೂರ್ತಿ ದೇವಸ್ಥಾನದಲ್ಲಿ ತರಕಾರಿ ಅಲಂಕಾರ: ಆಯೋಜನೆ ಹಾಗೂ ಸ್ಥಳ: ಶಿವಬಾಲಯೋಗಿ ಮಹಾರಾಜ್ ಟ್ರಸ್ಟ್, ಜೆ.ಪಿ.ನಗರ 3ನೇ ಹಂತ, ಸಂಜೆ 6 

ದೇವಿಗೆ ಎಳ್ಳಿನ ಅಲಂಕಾರ: ಆಯೋಜನೆ ಮತ್ತು ಸ್ಥಳ: ಯಲ್ಲಮ್ಮ ದೇವಿ ದೇವಾಲಯ, ದೇಶದಪೇಟೆ ರಸ್ತೆ, ಯಲಹಂಕ, ಸಂಜೆ 6

ದೇವಿಗೆ ನವಧಾನ್ಯ ಅಲಂಕಾರ: ನೃತ್ಯ: ಕೋಲಾರ ರಮೇಶ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ದುರ್ಗಾ ಮಹೇಶ್ವರಮ್ಮ ದೇವಾಲಯ, ಕೆ.ಆರ್. ಪುರ, ಸಂಜೆ 6

ನವರಾತ್ರೋತ್ಸವ: ವಿದ್ವಾಂಸರಿಂದ ಉಪನ್ಯಾಸ: ‘ಶ್ರೀನಿವಾಸ ಕಲ್ಯಾಣದಲ್ಲಿ ಲಕ್ಷ್ಮಿ ತತ್ವ’ ವಿಷಯದ ಬಗ್ಗೆ: ಅಂಬರೀಶಾಚಾರ್ಯ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿ ಮಠ, ರಾಜರಾಜೇಶ್ವರಿ ನಗರ, ಸಂಜೆ 6

ದುರ್ಗಾ ಪರಮೇಶ್ವರಿ ದೇವಿಗೆ ಗಂಧ ಅಲಂಕಾರ: ಕೆನರಾ ಬ್ಯಾಂಕ್ ಕಾಲೊನಿ ಮಹಿಳಾ ಸಮಾಜದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ, ಆಯೋಜನೆ ಮತ್ತು ಸ್ಥಳ: ವರಸಿದ್ಧಿ ವಿನಾಯಕ ದೇವಾಲಯ, ಕೆನರಾ ಬ್ಯಾಂಕ್ ಕಾಲೊನಿ, ನಾಗರಬಾವಿ ರಸ್ತೆ, ಸಂಜೆ 6.30

ದೇವಿಯರಿಗೆ ವಿಶೇಷ ಅಲಂಕಾರ, ಆಯೋಜನೆ ಮತ್ತು ಸ್ಥಳ: ದೇವಿ ಸಲ್ಲಾಪುರಮ್ಮ, ದೇವಿ ರೇಣುಕಾಯಲ್ಲಮ್ಮ ದೇವಸ್ಥಾನ, ಮಾರೇನಹಳ್ಳಿ ಗ್ರಾಮ, ಜೆ.ಪಿ. ನಗರ, ಸಂಜೆ 6.30

ದೇವಿಗೆ ಮೀನಾಕ್ಷಿ ಅಲಂಕಾರ: ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಯೋಜನೆ ಮತ್ತು ಸ್ಥಳ: ಸರ್ಕಲ್ ಮಾರಮ್ಮ ದೇವಸ್ಥಾನ, ಮಲ್ಲೇಶ್ವರ, ಸಂಜೆ 6.30

ನವರಾತ್ರಿ ದಸರಾ ಉತ್ಸವ: ಭರತನಾಟ್ಯ ಪ್ರದರ್ಶನ: ಶಾಂತಲಾ ತಂಡ, ಬಿಂದ್ಯ ಸುಭಾಷ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಶಾಂತಲಾ ಆರ್ಟ್ಸ್‌ ಟ್ರಸ್ಟ್, ಯಶವಂತಪುರ, ಸಂಜೆ 6.30

ಮಹಾ ಗಣಪತಿ ಉತ್ಸವ: ಗಾಯನ: ರಾಜೇಶ್ ಕೃಷ್ಣನ್, ಸ್ಥಳ: ಕಮಲಮ್ಮನ ಗುಂಡಿ ಆಟದ ಮೈದಾನ, ಮಹಾಲಕ್ಷ್ಮಿ ಬಡಾವಣೆ, ಸಂಜೆ 6.30

ದೇವಿಗೆ ಅರ್ಧನಾರೀಶ್ವ ಅಲಂಕಾರ: ದ್ರಾಕ್ಷಿ–ಗೊಡಂಬಿ, ಆಯೋಜನೆ ಮತ್ತು ಸ್ಥಳ: ದೊಡ್ಡಮ್ಮ ದೇವಿ ಅಭಿವೃದ್ಧಿ ಸಮಿತಿ, ಚಿಕ್ಕದೇವಸಂದ್ರ, ಕೆ.ಆರ್.ಪುರ, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.