ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ ಹಾಗೂ ಅರ್ಥಶಾಸ್ತ್ರ ಕಾರ್ಯಾಗಾರ: ಅಧ್ಯಕ್ಷತೆ: ಮನೋಜ ಕುಮಾರ ಕೊಳ್ಳಾ, ಮುಖ್ಯ ಅತಿಥಿ: ಶೈಲಶ್ರೀ ಹರಿದಾಸ್, ಉಪಸ್ಥಿತಿ: ಹೊ.ನ. ನೀಲಕಂಠೇಗೌಡ, ಎಸ್.ಎನ್. ನಟರಾಜ್, ಪುರುಷೋತ್ತಮ ಜಿ.ಎಸ್., ಎ.ವಿ. ಸತ್ಯನಾರಾಯಣ, ಸಿ. ನಾರಾಯಣ ರೆಡ್ಡಿ, ಆಯೋಜನೆ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ದಕ್ಷಿಣ ಜಿಲ್ಲೆ, ಸ್ಥಳ: ಎಂ.ಆರ್.ಡಿ. ಸಭಾಂಗಣ, ಪಿಇಎಸ್ ವಿಶ್ವವಿದ್ಯಾಲಯ, 100 ಅಡಿ ವರ್ತುಲ ರಸ್ತೆ, ಬೆಳಿಗ್ಗೆ 8.30
‘8ನೇ ಜಾನಪದ ಮಾಲೆ’ ಜಾನಪದ ಸಂಗೀತ: ಅತಿಥಿ: ಕುಣಿಗಲ್ ರಾಮಚಂದ್ರ, ಅಧ್ಯಕ್ಷತೆ: ಎಲ್.ಎನ್. ಹನುಮಂತರಾಯಪ್ಪ, ಆಯೋಜನೆ ಹಾಗೂ ಸ್ಥಳ: ಬಿಷಪ್ ಕಾರ್ಮೆಲ್ ಇಂಗ್ಲಿಷ್ ಸ್ಕೂಲ್, ಅಂಜನಾದ್ರಿ ಬಡಾವಣೆ, ಹೆಗ್ಗನಹಳ್ಳಿ, ಬೆಳಿಗ್ಗೆ 9
ರಕ್ತದಾನ ಶಿಬಿರ ಆಯೋಜಕರ 4ನೇ ಸಮಾವೇಶ: ಉಪಸ್ಥಿತಿ: ಎಂ.ಕೆ. ರಮೇಶ್, ನಾ. ದಿನೇಶ್ ಹೆಗ್ಡೆ, ಆಯೋಜನೆ: ರಾಷ್ಟ್ರೋತ್ಥಾನ ರಕ್ತಕೇಂದ್ರ, ಸ್ಥಳ: ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಬೆಳಿಗ್ಗೆ 10
‘ಹಿರೇಬೆಣಕಲ್ ಪ್ರಾಚೀನರ ನೆಲೆಯ ನೆಲೆ’ ಛಾಯಾಚಿತ್ರ ಪ್ರದರ್ಶನ: ದಿನೇಶ್ ಮನೀರ್, ಮನೀಶ್ ಎಸ್., ಶಿಲ್ಪಾ ಹೆಗ್ಡೆ, ಆಯೋಜನೆ: ಪ್ರಾಜೆಕ್ಟ್ ಸ್ಕಾಟ್, ಸ್ಥಳ: ವೆಂಕಟಪ್ಪ ಚಿತ್ರಶಾಲೆ, ಬೆಳಿಗ್ಗೆ 11
ಗೊರೂರು ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಶಿವರಾಜ್ ತಂಗಡಗಿ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ನೆನಪಿನಂಗಳದಲ್ಲಿ ಗೊರೂರು: ಹಂಪ ನಾಗರಾಜಯ್ಯ, ಮುಖ್ಯ ಅತಿಥಿಗಳು: ಎಲ್.ಎನ್. ಮುಕುಂದರಾಜ್, ವಾಸಂತಿ ಮೂರ್ತಿ ಗೊರೂರು, ಜಿ.ಎನ್. ಶ್ರೀನಿವಾಸನ್ ಗೊರೂರು, ಪ್ರತಾಪ್ ಲಿಂಗಯ್ಯ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಡಾ.ಗೊರೂರು ಸಾಹಿತ್ಯ ಪ್ರತಿಷ್ಠಾನ, ಸ್ಥಳ: ಮಹದೇವದೇಸಾಯಿ ಸಭಾಂಗಣ, ಗಾಂಧಿ ಭವನ, ಶಿವಾನಂದ ವೃತ್ತದ ಬಳಿ, ಬೆಳಿಗ್ಗೆ 10.30
ಶಿಕ್ಷಕರ ದಿನಾಚರಣೆ: ಉದ್ಘಾಟನೆ: ಡಿ. ರಂಗನಾಥ್, ಮುಖ್ಯ ಅತಿಥಿ: ಬಿ.ಎಂ. ಪಟೇಲ್‌ಪಾಂಡು, ಅಧ್ಯಕ್ಷತೆ: ಎನ್. ಕಾಮರಾಜು, ಆಯೋಜನೆ ಹಾಗೂ ಸ್ಥಳ: ಶಾರದಾ ವಿದ್ಯಾಪೀಠ ಬ್ಯಾಟರಾಯನಪುರ, ಬೆಳಿಗ್ಗೆ 10.30
‘ಫಡ್ನೀಸ್ 100’ ವ್ಯಂಗ್ಯಚಿತ್ರ ಪ್ರದರ್ಶನ ಉದ್ಘಾಟನೆ: ಜನಾರ್ದನ ಸ್ವಾಮಿ, ಆಯೋಜನೆ ಹಾಗೂ ಸ್ಥಳ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ಮಿಡ್ ಫೋರ್ಡ್ ಹೌಸ್, ಎಂ.ಜಿ ರಸ್ತೆ, ಬೆಳಿಗ್ಗೆ 11
ನೂತನ ದೋಶೆಟ್ಟಿ ಅವರ ‘ಸವಾಲುಗಳೇ ದಿನಚರಿ’ ಪ್ರಬಂಧ ಸಂಕಲನ ಹಾಗೂ ‘ಹಾಸನ ಜಿಲ್ಲೆಯ ಪ್ರವಾಸಿ ತಾಣಗಳು’ ಪುಸ್ತಕ ಬಿಡುಗಡೆ: ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಮುಖ್ಯ ಅತಿಥಿ: ಎಂ.ಎಸ್. ಆಶಾದೇವಿ, ಪುಸ್ತಕ ಪರಿಚಯ: ರಶ್ಮಿ ಎಸ್., ಉಪಸ್ಥಿತಿ: ಸುಶೀಲಾ ಸುಬ್ರಮಣ್ಯ, ಆಯೋಜನೆ: ಸದರನ್ ಎಕೊನಮಿಸ್ಟ್ ಪಬ್ಲಿಕೇಷನ್ ಡಿವಿಜನ್, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಮಧ್ಯಾಹ್ನ 12.30
‘ಮೂರನೇ ಕಿವಿ’ ನಾಟಕ ಪ್ರದರ್ಶನ: ನಿರ್ದೇಶನ: ಪ್ರೊ.ಎಸ್.ಆರ್. ರಮೇಶ್, ಆಯೋಜನೆ: ಪರಿವರ್ತನ ರಂಗ ಸಮಾಜ, ಸ್ಥಳ: ರಂಗಶಂಕರ, ಜೆ.ಪಿ.ನಗರ, ಮಧ್ಯಾಹ್ನ 3.30 ಮತ್ತು ಸಂಜೆ 7.30
ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ವಿಮೋಚನಾ ದಿನಾಚರಣೆ: ಆಯೋಜನೆ: ಸಂಗಮ, ಸ್ಥಳ: ಸ್ಟೂಡೆಂಟ್ ಕ್ರಿಶ್ಚಿಯನ್ ಮೂಮ್ಮೆಂಟ್ ಆಫ್ ಇಂಡಿಯಾ ಹಾಲ್, ಮಿಷನ್ ರಸ್ತೆ, ಸಂಜೆ 4
ರಂಗ ಸಂವಾದ: ತಿಂಗಳ ಅತಿಥಿ: ಪಿಚ್ಚಳ್ಳಿ ಶ್ರೀನಿವಾಸ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5
ರಂಗಪ್ರವೇಶ: ರಕ್ಷಿತಾ ಪಿ., ಅತಿಥಿಗಳು: ಡಾ.ಸಿ.ಎನ್. ಮಂಜುನಾಥ್, ಹೇಮಲತಾ ಪ್ರಕಾಶ್, ಸುಕನ್ಯಾ ಪ್ರಭಾಕರ್, ರಘುನಂದನ್ ಎಸ್., ನಂಜುಂಡ ರಾವ್, ಗೀತಾ ಶ್ಯಾಮ್‌ಪ್ರಕಾಶ್, ಆಯೋಜನೆ: ಸಮುಖಶ್ರೀ ಕಲಾ ಕುಟೀರ, ಸ್ಥಳ: ಜೆಎಸ್‌ಎಸ್ ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 5.45
88ನೇ ಗಣೇಶೋತ್ಸವದ ಪ್ರಯುಕ್ತ ವಿಶೇಷ ಸಂಗೀತ ಕಛೇರಿ: ಗಾಯನ ಜುಗಲ್‌ಬಂದಿ: ಎಸ್. ಐಶ್ವರ್ಯ, ಎಸ್. ಸೌಂದರ್ಯ, ಪಿಟೀಲು: ಎಸ್. ಜನಾರ್ದನ್, ಮೃದಂಗ: ಫಣೀಂದ್ರ ಭಾಸ್ಕರ್, ಘಟ: ಸುಕನ್ಯಾ ರಾಮ್‌ಗೋಪಾಲ್, ಆಯೋಜನೆ ಹಾಗೂ ಸ್ಥಳ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್, ಚಾಮರಾಜಪೇಟೆ, ಸಂಜೆ 6
ಗಣೇಶೋತ್ಸವ ಪ್ರಯುಕ್ತ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಆಕಾಶ್ ಕಾಶಿ, ಮಾನಸಾ ಪಡುಬಿದ್ರಿ, ಪವನ್ ಕಲ್ಲೂರಾಯ, ವಂದನಾ ಮಾಲೆಂಕಿ, ಚೇತನ್ ಕತ್ತಲ್‌ಸಾರ್, ಮುಮ್ಮೇಳ: ಪವನ್ ಭಟ್ ಕೆರ್ವಾಶೆ, ಸಾತ್ವಿಕ್ ನೆಲ್ಲಿತೀರ್ಥ, ಆದರ್ಶ ವಿ.ಎ., ಲತೇಶ್ ಆಚಾರ್ಯ, ಸಂದೇಶ್ ಭಟ್, ಕಾರುಣ್ಯ ಶರವೂರು, ಆಯೋಜನೆ: ವಿಲ್ಸನ್ ಗಾರ್ಡನ್‌ನ ಶಾರದಾ ಗೆಳೆಯರ ಬಳಗ, ಸ್ಥಳ: ಕಂಫರ್ಟ್ ಶಾರದಾ ಅಪಾರ್ಟ್‌ಮೆಂಟ್, ವಿಲ್ಸನ್ ಗಾರ್ಡನ್ 15ನೇ ಕ್ರಾಸ್, ಸಂಜೆ 6
‘ರಕ್ತ ಧ್ವಜ’ ನಾಟಕ ಪ್ರದರ್ಶನ: ನಿರ್ದೇಶನ: ದಾಕ್ಷಾಯಿಣಿ ಭಟ್, ಆಯೋಜನೆ: ದೃಶ್ಯ, ಸ್ಥಳ: ಭಾನು ನೆನಪಿನ ನಾಣಿ ಅಂಗಳ, ಸುಚಿತ್ರ ಸಿನಿ ಅಕಾಡೆಮಿ, ಸಂಜೆ 7
ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಅನಾವರಣ: ಸಾನ್ನಿದ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ಬಸವ ಪುತ್ಥಳಿ ಅನಾವರಣ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಎಸ್. ಸುರೇಶ್ ಕುಮಾರ್, ಸಮಾರಂಭ ಉದ್ಘಾಟನೆ: ಬಿ.ಎಸ್. ಯಡಿಯೂರಪ್ಪ, ಶಿನಾನ್ಯಾಸ ಅನಾವರಣ: ಶೋಭಾ ಕರಂದ್ಲಾಜೆ, ಅನುಭವ ಮಂಟಪ ಚಿತ್ರ ಶಿಲಾವರಣ: ಎಂ.ಬಿ. ಪಾಟೀಲ, ವಚನಶಿಲಾ ಅನಾವರಣ: ಈಶ್ವರ ಖಂಡ್ರೆ, ‘ಮಾತೆಂಬುದು ಜ್ಯೋತಿರ್ಲಿಂಗ’ ಪುಸ್ತಕ ಬಿಡುಗಡೆ: ಗೋಪಾಲಯ್ಯ, ಆಯೋಜನೆ: ಬಸವ ವೇದಿಕೆ, ಬಸವ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ, ಸ್ಥಳ: ವೆಸ್ಟ್ ಆಫ್ ಕಾರ್ಡ್ ರಸ್ತೆ, ಮೋದಿ ಆಸ್ಪತ್ರೆ ರಸ್ತೆ, ರಾಜಾಜಿನಗರ, ಮಧ್ಯಾಹ್ನ 3.30
‘ಸ್ತ್ರೀವಾದಿ ಸಂಕಥನ’ ಪುಸ್ತಕ ಬಿಡುಗಡೆ: ಸುಮಿತ್ರಾಬಾಯಿ ಬಿ.ಎನ್. ಅವರ ‘ಸಾಹಿತ್ಯ ಸಂಚಲನ’, ಚಂಪಾವತಿ ಎಸ್.ಎಸ್. ಅವರ ‘ನೋರಾಳಿಂದ ಗುಲಾಬಿ ಗ್ಯಾಂಗ್‌ವರೆಗೆ’, ರಾಜೇಶ್ವರಿ ಎಚ್.ಎಸ್. ಅವರ ‘ಮಹಿಳಾ ಸಂವೇದನೆ’, ವೆಂ. ವನಜ ಅವರ ‘ಮೌನ ಮಾತಾದಾಗ’, ದು. ಸರಸ್ವತಿ ಅವರ ‘ವಾಡೆ’, ಮಾನಸ ಬಳಗ ಅವರ ‘ಅಂತರಂಗದ ಪುಟಗಳು’, ಸಿ.ಜಿ. ಮಂಜುಳಾ ಅವರ ‘ಸ್ತ್ರೀ ಅಸ್ಮಿತೆ ಸಂಕಥನ’ ಪುಸ್ತಕಗಳು, ಪುಸ್ತಕ ಪರಿಚಯ: ರಾಜೇಂದ್ರ ಚೆನ್ನಿ, ಆರ್. ಸುನಂದಮ್ಮ, ಸಿ.ಜಿ. ಮಂಜುಳಾ, ಭಾರತೀದೇವಿ ಪಿ., ಅಧ್ಯಕ್ಷತೆ: ಲಕ್ಷ್ಮೀ ಮೂರ್ತಿ, ಆಯೋಜನೆ: ಮಾನಸ ವೇದಿಕೆ, ಸ್ಥಳ: ದೇವರಾಜ ಅರಸು ಸಭಾಂಗಣ, ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಸಂಜೆ 4
ಎನ್. ನರಸಿಂಹಯ್ಯ ಅವರ 10 ಕಾದಂಬರಿಗಳು ಬಿಡುಗಡೆ: ಹಂಪ ನಾಗರಾಜಯ್ಯ, ಮುಖ್ಯ ಅತಿಥಿಗಳು: ಬೈರಮಂಗಲ ರಾಮೇಗೌಡ, ರಾ.ನಂ. ಚಂದ್ರಶೇಖರ, ಉದ್ದಂಡಯ್ಯ, ಉಪಸ್ಥಿತಿ: ಬಿ.ಎನ್. ರವೀಂದ್ರ, ಆಯೋಜನೆ ಹಾಗೂ ಸ್ಥಳ: ಸಪ್ನ ಬುಕ್ ಹೌಸ್, ಗಾಂಧಿನಗರ, ಸಂಜೆ 5
ಕಾವೆಂಶ್ರೀ ಕಾವ್ಯಸಂಜೆ: ಪುಸ್ತಕ ಬಿಡುಗಡೆ: ಎನ್. ರಘು, ಅಧ್ಯಕ್ಷತೆ: ಆನಂದ ಮಾದಲಗೆರೆ, ವಿವಿಧ ಸಂಸ್ಥೆಗಳ ಗಾಯಕರಿಂದ ಸಮೂಹ ಗಾಯನ, ಆಯೋಜನೆ: ಗಾಯನ ಗಂಗಾ ಟ್ರಸ್ಟ್, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.