ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- 16 ಜನವರಿ 2026

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 23:06 IST
Last Updated 15 ಜನವರಿ 2026, 23:06 IST
   

ಬೆಂಗಳೂರು ಸಮಾಜ ವಿಜ್ಞಾನ ಉತ್ಸವ: ಭಾಗವಹಿಸುವವರು: ಪ್ರಕಾಶ್ ಬೆಳವಾಡಿ, ಮಾಳವಿಕಾ ಅವಿನಾಶ್, ಪ್ರಲ್ಹಾದ್ ರಾಮರಾವ್, ಸ್ವಾಮಿ ಮಿತ್ರಾನಂದ, ಗುರುಪ್ರಕಾಶ್ ಪಾಸ್ವಾನ್, ಆಯೋಜನೆ: ಬೆಂಗಳೂರು ಸೋಷಿಯಲ್ ಸೈನ್ಸ್‌ ಫೆಸ್ಟಿವಲ್, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, 8ರಿಂದ 

ವಾರ್ಷಿಕ ಕ್ರೀಡಾಕೂಟ: ಉದ್ಘಾಟನೆ: ಅಲೋಕ್ ಮೋಹನ್, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಕೆಎಸ್‌ಆರ್‌ಪಿ ಕ್ರೀಡಾಂಗಣ, ಕೋರಮಂಗಲ, ಬೆಳಿಗ್ಗೆ 8.30 

‘ಕಲಾದರ್ಪಣ ಕಿತ್ತೂರು ರಾಣಿ ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ: ಸಿ.ಕೆ. ರಾಮಮೂರ್ತಿ, ಅತಿಥಿಗಳು: ಸತೀಶಕುಮಾರ್ ಎಸ್. ಹೊಸಮನಿ, ಎಚ್. ರಾಜಣ್ಣ, ಗೋ.ನಾ. ಸ್ವಾಮಿ, ಪ್ರಶಸ್ತಿ ಸ್ವೀಕರಿಸುವವರು: ಅನುಪಮಾ ಪ್ರಸಾದ್, ರಮ್ಯಾ ಎಂ.ಕೆ., ಉಮಾ ನಾರಾಯಣ್ ಬಿ.ಎಂ., ವೇದ ಪ್ರಶಾಂತ್, ವನಿತಾ, ಗೌರಿಪ್ರಭ ಪ್ರಸಾದ್, ಆಯೋಜನೆ: ಕಲಾದರ್ಪಣ ಆರ್ಟ್‌ ರಿಪ್ಲೆಕ್ಟ್ಸ್‌, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10

ADVERTISEMENT

ಐಟಿಪಿಬಿ ಮೆಟ್ರೊ ಸ್ಕೈವಾಕ್‌ಗೆ ಚಾಲನೆ: ರವಿಶಂಕರ್ ಜೆ., ಗೌರಿ ಶಂಕರ್ ನಾಗಭೂಷಣಂ, ಆಯೋಜನೆ: ಕ್ಯಾಪಿಟಲ್ಯಾಂಡ್, ಇಂಟರ್‌ ನ್ಯಾಷನಲ್ ಟೆಕ್‌ ಪಾರ್ಕ್‌, ಸ್ಥಳ: ಐಟಿಪಿಬಿ ಮೆಟ್ರೊ ಸ್ಕೈವಾಕ್, ಬೆಳಿಗ್ಗೆ 11

ರಾಜ್ಯಮಟ್ಟದ ಐದು ದಿನಗಳ ಜಾನಪದ ನಾಟಕಗಳ ಉತ್ಸವ: ಅತಿಥಿಗಳು: ಎಚ್.ಎಲ್. ನಾಗರಾಜ, ಬಿಂದು ಬಾಯಿ ಬಿ., ‘ನರಕಾಸುರ ವಧೆ’ ನಾಟಕ ಪ್ರದರ್ಶನ, ಆಯೋಜನೆ: ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ಸ್ಥಳ: ಗಂಗಮ್ಮ ಪಟೇಲ್ ಮುದ್ದುಭೈರಪ್ಪ ಸಭಾಂಗಣ, ನ್ಯೂ ಮಂಜುಳ ಪಬ್ಲಿಕ್ ಸ್ಕೂಲ್ ಸಮುಚ್ಛಯ, ನೆಲಗದರನಹಳ್ಳಿ, ಮಧ್ಯಾಹ್ನ 1

ಸಂಸ್ಥಾಪಕರ ದಿನ: ಅತಿಥಿಗಳು: ಯದುವೀರ ಕೃಷ್ಣದತ್ತ ಒಡೆಯರ್, ರವಿ ಡಿ. ಚನ್ನಣ್ಣವರ್, ಕೊಟ್ರಸ್ವಾಮಿ ಎಂ., ಅಶೋಕ್ ಚನ್ನೇಗೌಡ, ಅಧ್ಯಕ್ಷತೆ: ಆರ್. ಉಪೇಂದ್ರ ಶೆಟ್ಟಿ, ಆಯೋಜನೆ ಮತ್ತು ಸ್ಥಳ: ಯೂನಿವರ್ಸಲ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಗುರುರಾಯನಪುರ, ತಾವರೆಕೆರೆ, ಸಂಜೆ 5

ನನ್ನ ತೇಜಸ್ವಿ’ ನಾಟಕ ಪ್ರದರ್ಶನ: ನಿರ್ದೇಶನ: ಬಿ.ಎಂ. ಗಿರಿರಾಜ, ಪ್ರಸ್ತುತಿ: ಕಲಾ ಮಾಧ್ಯಮ ತಂಡ, ಸ್ಥಳ: ಲಾಲ್‌ಬಾಗ್‌, ಸಂಜೆ 5

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಭಾಗವಹಿಸುವವರು: ಕೆ. ಶ್ರೀಧರ ರಾವ್, ಎಸ್. ರಘುನಾಥ್, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

ಬೆಂಗಳೂರು ಹಬ್ಬಕ್ಕೆ ಚಾಲನೆ: ಆಯೋಜನೆ: ಬೆಂಗಳೂರು ಹಬ್ಬ, ಸ್ಥಳ: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ, ಸಂಜೆ 5.30

ಚೂಡಾಮಣಿ ಲಂಕಾದಹನ’ ಯಕ್ಷಗಾನ ಬೊಂಬೆಯಾಟ ಪ್ರದರ್ಶನ: ಭಾಸ್ಕರ್‌ ಕೊಗ್ಗ ಕಾಮತ್, ಆಯೋಜನೆ: ಬೆಂಗಳೂರು ಹಬ್ಬ, ಸ್ಥಳ: ಯುವಕ ಸಂಘ, ಜಯನಗರ, ಸಂಜೆ 7

ನಾಟ್ಯ ರಸ ಸಂಜೆಯ ಉದ್ಘಾಟನೆ: ಪದ್ಮಿನಿ ರವಿ, ಆಯೋಜನೆ: ವೆಂಕಟೇಶ ನಾಟ್ಯ ಮಂದಿರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.